India vs Australia, 1st T20I: ಕಳಪೆ ಫಾರ್ಮ್ ಬಗ್ಗೆ ಕೇಳಿದ್ದಕ್ಕೆ ನಾಯಕ ಸೂರ್ಯಕುಮಾರ್ ಯಾದವ್ ಉತ್ತರ
ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಏಷ್ಯಾ ಕಪ್ 2025ರ ವಿಜಯದತ್ತ ತಂಡವನ್ನು ಮುನ್ನಡೆಸಿದರು. ಆದರೆ, ಅವರ ಫಾರ್ಮ್ ಅಷ್ಟೇನು ಉತ್ತಮವಾಗಿರಲಿಲ್ಲ. '360-ಡಿಗ್ರಿ' ಬ್ಯಾಟರ್ ಸದ್ಯ ಭಾರತದ ಟಿ2
kannadaprabha.com