Filter
Exclude
Time range
-
Near
ಜವಾಹರಲಾಲ್ ನೆಹರು ತಾರಾಲಯದ ಆವರಣದಲ್ಲಿರುವ ಯು.ಆರ್. ರಾವ್ ಭವನದಲ್ಲಿ ಇಂದು, ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 'ದೃಷ್ಟಿಕೋನದಿಂದ ವಾಸ್ತವದತ್ತ' ಎನ್ನುವ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ್ದ ವಿಶ್ವ ಕ್ವಾಂಟಮ್ ದಿನಾಚರಣೆಯನ್ನು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಅವರೊಂದಿಗೆ ಉದ್ಘಾಟಿಸಿ, ದೇಶದ ಮೊಟ್ಟಮೊದಲ ‘ಕ್ವಾಂಟಮ್ ರೋಡ್ ಮ್ಯಾಪ್’ ಅನಾವರಣಗೊಳಿಸಲಾಯಿತು. ಮುಖ್ಯಾಂಶಗಳು 🚀ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ, ಕೌಶಲ್ಯಾಭಿವೃದ್ಧಿ , ಸಂಶೋಧನೆ ಹಾಗೂ ಸ್ಟಾರ್ಟ್-ಅಪ್‌ಗಳ ಬೆಳವಣಿಗೆಯನ್ನು ಬೆಂಬಲಿಸಲು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ 𝟭𝟬 ಕೋಟಿ ರೂ ಅನುದಾನವನ್ನು ನೀಡಲು ಮುಂದಾಗಿದೆ. 🚀ಕರ್ನಾಟಕ ಕ್ವಾಂಟಮ್ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದೆ. ಕ್ವಾಂಟಮ್ ನಾವೀನ್ಯತೆಯಲ್ಲಿ ರಾಷ್ಟ್ರದಲ್ಲೇ ಮಂಚೂಣಿ ರಾಜ್ಯವಾಗಿ, ಜಾಗತಿಕ ಕೇಂದ್ರವಾಗಲು ಮುನ್ನುಗ್ಗುತ್ತಿದೆ. ಇದಕ್ಕೆ ಪೂರಕವಾಗಿ ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್ ಹೊರತಂದ ದೇಶದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆ ನಮ್ಮ ರಾಜ್ಯ ಪಾತ್ರವಾಗಿದೆ. 🚀 ಭಾರತೀಯ ವಿಜ್ಞಾನ ಸಂಸ್ಥೆ ಸಿದ್ಧಪಡಿಸಿರುವ ಈ ನಕ್ಷೆಯಲ್ಲಿ ರಾಜ್ಯದ ಕ್ವಾಂಟಮ್ ಕ್ಷೇತ್ರದ ಪ್ರಮುಖ ತಾಂತ್ರಿಕ ಪ್ರಗತಿಗಳನ್ನು ದಾಖಲಿಸಿದೆ. ಈ ಮೂಲಕ ಕರ್ನಾಟಕ ಕ್ವಾಂಟಮ್ ಕ್ಷೇತ್ರದಲ್ಲಿ ಸಾಧಿಸಿರುವ ಅಭಿವೃದ್ಧಿಯನ್ನು ವಿಶ್ವದ ಮುಂದೆ ಪ್ರದರ್ಶಿಸುತ್ತಿರುವುದು ಅತ್ಯಂತ ಹೆಮ್ಮೆ ಹಾಗೂ ಸಂತಸದ ಸಂಗತಿ. 🚀 ಕರ್ನಾಟಕ ಶಿಕ್ಷಣ ತಜ್ಞರು, ಸ್ಟಾರ್ಟ್-ಅಪ್‌ಗಳು (𝗦𝘁𝗮𝗿𝘁𝘂𝗽𝘀) ಮತ್ತು ಕೈಗಾರಿಕೆಗಳನ್ನು (𝗜𝗻𝗱𝘂𝘀𝘁𝗿𝘆) ಒಂದೇ ವೇದಿಕೆಯಡಿ ತರುವ ಗುರಿಯನ್ನು ಹೊಂದಿರುವ ಪ್ರಮುಖ ಕ್ವಾಂಟಮ್ ಹಬ್ ಆಗಲಿದೆ. 'ಏಕ-ಗವಾಕ್ಷಿ ಕ್ವಾಂಟಮ್ ಪರಿಸರ ವ್ಯವಸ್ಥೆ' ವಿನ್ಯಾಸಗೊಳಿಸಲಾದ 𝗤-𝗖𝗶𝘁𝘆, ಸಂಶೋಧನೆಗಳನ್ನು ನೈಜ-ಪ್ರಪಂಚದ ಅನ್ವಯಿಕೆಗಳಿಗೆ ಅಳವಡಿಸಲು ಅನುವು ಮಾಡಿಕೊಡುತ್ತದೆ. ಶೀಘ್ರದಲ್ಲೇ 𝗤-𝗖𝗶𝘁𝘆ಗಾಗಿ ವಿಸ್ತೃತಾ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು ಮತ್ತು ಇದು ಕ್ವಾಂಟಮ್ ಟಾಸ್ಕ್ ಫೋರ್ಸ್‌ನ (𝗤𝘂𝗮𝗻𝘁𝘂𝗺 𝗧𝗮𝘀𝗸 𝗙𝗼𝗿𝗰𝗲) ಉಸ್ತುವಾರಿಯಲ್ಲಿ ಅನುಷ್ಠಾನಗೊಳ್ಳಲಿದೆ. ಇದೇ ಸಂದರ್ಭದಲ್ಲಿ, ಕ್ವಾಂಟಮ್ ಕ್ಷೇತ್ರಕ್ಕೆ ವಿಶೇಷ ಕೊಡುಗೆನೀಡಿರುವಂತಹ ಗಣ್ಯ ವಿಜ್ಞಾನಿಗಳು, ಸಾಧಕರನ್ನು ಸನ್ಮಾನಿಸಲಾಯಿತು. ಕ್ವಾಂಟಮ್ ಟಾಸ್ಕ್ ಫೋರ್ಸ್ ಅಧ್ಯಕ್ಷರನ್ನಾಗಿ ಐಐಎಸ್ಸ್‌ಸಿ ಪ್ರೊಫೆಸರ್ ಅರಿಂದಮ್ ಘೋಷ್ ಅವರ ನೇಮಕಾತಿಯನ್ನು ಘೋಷಿಸಲಾಯಿತು.‌ ಸಮಾರಂಭದಲ್ಲಿ ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಎನ್. ಮಂಜುಳಾ, ಕೆ-ಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸದಾಶಿವ ಪ್ರಭು, ಇಸ್ರೋ ಮಾಜಿ ಅಧ್ಯಕ್ಷರಾದ ಶ್ರೀ ಎಸ್. ಕಿರಣ್ ಕುಮಾರ್, ತಾರಾಲಯ ನಿರ್ದೇಶಕರಾದ ಶ್ರೀ ಗುರುಪ್ರಸಾದ್, ಪ್ರೊ ಅಕ್ಷಯ್ ನಾಯಕ್ ಇನ್ನಿತರರು ಉಪಸ್ಥಿತರಿದ್ದರು. #Quantum #QuantumTaskForce
2
4
105
In my statement in the Lok Sabha under Rule 377 on August 11, 2025, I raised the need for states to be actively involved in the development of the #NationalQuantumMission. Acknowledging my concerns, the Union MoS for Science & Technology, Shri @DrJitendraSingh avaru, has written back assuring that state representatives will have active participation in the highest-level decision-making process. He has also sent a letter to the Chief Secretary of #Karnataka, requesting the nomination of a senior officer to represent the State Government on the Hub Governing Board (HGB). I welcome this positive step by the Union Government. The window of opportunity is open — Karnataka is ready to co-create India’s quantum future. ಲೋಕಸಭೆಯಲ್ಲಿ 11 ಆಗಸ್ಟ್ 2025 ರಂದು ನಿಯಮ 377 ಅಡಿಯಲ್ಲಿ ನೀಡಿದ ನನ್ನ ಹೇಳಿಕೆಯಲ್ಲಿ ರಾಷ್ಟ್ರೀಯ ಕ್ವಾಂಟಂ ಮಿಷನ್ ಅಭಿವೃದ್ಧಿಯಲ್ಲಿ ರಾಜ್ಯಗಳು ಸಕ್ರಿಯವಾಗಿ ಭಾಗವಹಿಸುವ ಅಗತ್ಯವನ್ನು ಪ್ರಸ್ತಾಪಿಸಿದ್ದೆ.. ನನ್ನ ಚಿಂತೆಗಳನ್ನು ಸ್ವೀಕರಿಸಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಶ್ರೀ ಜಿತೇಂದ್ರ ಸಿಂಗ್ ಅವರು, ರಾಜ್ಯ ಪ್ರತಿನಿಧಿಗಳು ಉನ್ನತ ಮಟ್ಟದ ನಿರ್ಧಾರಾತ್ಮಕ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂಬ ಭರವಸೆಯನ್ನು ಪತ್ರದ ಮೂಲಕ ನೀಡಿದ್ದಾರೆ. ಅಲ್ಲದೇ, ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ರಾಜ್ಯ ಸರ್ಕಾರದ ಒಬ್ಬ ಹಿರಿಯ ಅಧಿಕಾರಿಯನ್ನು ಹಬ್ ಗವರ್ನಿಂಗ್ ಬೋರ್ಡ್ (HGB) ಗೆ ಪ್ರತಿನಿಧಿಯಾಗಿ ನಾಮನಿರ್ದೇಶನ ಮಾಡಲು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಈ ಸಕಾರಾತ್ಮಕ ‌ಹೆಜ್ಜೆಯನ್ನು ನಾನು ಸ್ವಾಗತಿಸುತ್ತೇನೆ. ಅವಕಾಶಗಳ ಕಿಟಕಿ ತೆರೆದಿದೆ— ಭಾರತದ ಕ್ವಾಂಟಮ್ ಭವಿಷ್ಯವನ್ನು ರೂಪಿಸಲು ಕರ್ನಾಟಕ ಸಿದ್ಧವಾಗಿದೆ. #QuantumIndia #KarnatakaDST #KarnatakaGovernment #QuantumTaskForce #QCity #Innovation #GlobalLeadership #ScienceAndTechnology
7
548
In my statement in the #LokSabha under Rule 377, I welcomed the Centre’s decision to invest in the National Quantum Mission — but stressed that, for true success, we must ensure better coordination, clear roadmaps, and cooperative federalism. Under the visionary leadership of CM Shri @siddaramaiah avaru and DCM Shri @DKShivakumar avaru, Karnataka has laid out a comprehensive plan and announced a ₹1,000 crore Quantum Fund. Special thanks to Shri @nsboseraju avaru, Minister for Science & Technology, who led from the front, conceptualised, and executed India’s first-of-its-kind #QuantumIndiaBengaluruSummit2025 — bringing together two Nobel Laureates, policy experts, industry leaders, and researchers, and unveiling a clear roadmap for quantum technologies for both #Karnataka and India. This includes providing world-class infrastructure, nurturing a thriving startup ecosystem, and sustaining a robust scientific base that produces over 91,000 quantum-relevant graduates annually. I also thank our Industry Minister Shri @MBPatil avaru, IT-BT Minister Shri @PriyankKharge avaru, and Higher Education Minister Dr @drmcsudhakar avaru for making this summit a historic milestone in India’s deep-tech journey. The window of opportunity is open — Karnataka is ready to co-create India’s quantum future. #QuantumIndia #KarnatakaDST #KarnatakaGovernment #QuantumTaskForce #QCity #Innovation #GlobalLeadership #ScienceAndTechnology
5
378
The Quantum India Bengaluru Summit 2025, hosted by the Government of Karnataka through the Department of Science & Technology, has been prominently featured in India Today. This coverage reflects our state’s clear vision, strong policy framework, and commitment to leading the global quantum transformation. With the guidance of Hon’ble Chief Minister Shri @siddaramaiah and Hon’ble Deputy Chief Minister Shri @DKShivakumar , the Summit convened over 1,950 delegates, 75 distinguished speakers, and Consulate Generals from 19 countries, along with Nobel Laureates, policy experts, industry leaders, and researchers. Key highlights from the coverage: ▪️Launch of the Karnataka Quantum Roadmap 2035 – a 4-phase strategy to establish Karnataka as a global quantum leader. ▪️Formation of the Karnataka Quantum Task Force to drive roadmap implementation and foster industry-academia-government collaboration. ▪️Establishment of Q-City Bengaluru with India’s first Quantum Hardware Park and fabrication facility. ▪️₹1,000 crore Karnataka Quantum Mission Fund for infrastructure, R&D, startups, and skills development. ▪️Government to support 100 patents, 100 startups, and promote homegrown innovation. ▪️Ambitious goal to achieve a $20 billion quantum economy and capture 20% of the global quantum market by 2035, creating over 2 lakh direct jobs. This milestone demonstrates Karnataka’s commitment to building a world-class quantum ecosystem — integrating talent, infrastructure, global partnerships, and policy vision to deliver innovation with impact. My sincere thanks to all stakeholders — government departments, academia, industry, and international partners — for their contributions. Together, we are laying the foundation for a future-ready Karnataka and a globally competitive India. #QuantumIndia #KarnatakaDST #KarnatakaGovernment #QuantumTaskForce #QCity #Innovation #GlobalLeadership #ScienceAndTechnology @IndiaToday @INCKarnataka @INCIndia @PriyankKharge @MBPatil @drmcsudhakar
2
1
3
160
Had a productive discussion with Ms. @OrliWeitzman , Consul General of #Israel to South India, and Mr. Gil Elmalem, R&D Attaché at the #Embassy of Israel in New Delhi, on fostering collaboration in the quantum technology sector. It was encouraging to learn that several #Israeli startups are actively exploring #Bengaluru as a destination for establishing quantum software development centers—reflecting the city’s growing prominence in the global quantum landscape. 🇮🇳🤝🇮🇱 #QIB2025 #quantumtaskforce #IndiaIsrael #internationalcooperation @INCKarnataka
3
206