ವಯನಾಡ್ ಭೂಕುಸಿತದ ವೇಳೆ ಕರ್ನಾಟಕ ಕಳಿಸಿದ್ದ ರೇಷನ್ ಕಿಟ್, ಬೈಎಲೆಕ್ಷನ್ ವೇಳೆ ಕಾಂಗ್ರೆಸ್ನಿಂದ ಹಂಚಿಕೆ?
ವಯನಾಡ್ ಭೂಕುಸಿತದ ವೇಳೆ ಕರ್ನಾಟಕ ಕಾಂಗ್ರೆಸ್ ಕಳಿಸಿಕೊಟ್ಟಿದ್ದ ರೇಷನ್ ಕಿಟ್ಅನ್ನು ವಯನಾಡ್ನ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ವೇಳೆ ಸ್ಥಳೀಯ ಕಾಂಗ್ರೆಸ್ ಹಂಚಿಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
kannada.asianetnews.com