26/11 ರ ಪಾಕಿ ಪಾಪಿಗಳ ದಾಳಿಯಲ್ಲಿ 166 ಜನ ಪ್ರಾಣ ಕಳೆದುಕೊಂಡು 300ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಭಾರತದ 56 ಇಂಚಿನ ಎದೆ ಇರುವ ಪ್ರಧಾನಿಯ ನಿರ್ಲಕ್ಷದಿಂದ ಕಳೆದ ಒಂದು ವರ್ಷದಿಂದ 700 ಕ್ಕೂ ಹೆಚ್ಚು ರೈತರು ಪ್ರಾಣ ಕಳೆದು ಕೊಂಡು ಲೆಕ್ಕವಿಲ್ಲದಷ್ಟು ಜನ ಗಾಯ ಗೊಂಡಿದ್ದಾರೆ
ಎರಡೂ ಘಟನೆ ಮರೆಯಲು ಸಾಧ್ಯ ಇಲ್ಲ
#Supportfarmersprotest