ಬೆಂಗಳೂರು ರೇಸ್ಕೋರ್ಸ್ ಕುಣಿಗಲ್ಗೆ ಸ್ಥಳಾಂತರ, ಶಿಫ್ಟ್ ಆಗೋವರೆಗೆ ವರ್ಷಕ್ಕೆ ₹39 ಕೋಟಿ ಬಾಡಿಗೆ! ತೆರವಾದ...
ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಬೆಂಗಳೂರು ಟರ್ಫ್ ಕ್ಲಬ್ ಅನ್ನು ಕುಣಿಗಲ್ ಸ್ಟಡ್ ಫಾರಂಗೆ ಸ್ಥಳಾಂತರಿಸಲು ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಯೋಜನೆಯಂತೆ, 110.20 ಎಕರೆ ಜಮೀನನ್ನು 29 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ.
kannada.asianetnews.com