The irony in law students fighting for justice from the same institution that interpreted it for them in the first place
#KSLU #IshwarBhatt #VCResign
ಬಿಜೆಪಿ ಸರ್ಕಾರದ ನಿರ್ಲಕ್ಷ್ಯತನದ ಬಿಸಿ ಇದೀಗ ವಿದ್ಯಾರ್ಥಿಗಳನ್ನೂ ಬಾಧಿಸುತ್ತಿದೆ. ಒಂದೆಡೆ ಬಿ.ಎಡ್ ಪ್ರವೇಶಕ್ಕಾಗಿ ಎದುರು ನೋಡುತ್ತಿರುವ ಅಭ್ಯರ್ಥಿಗಳ ಅಂತಿಮ ಪದವಿಯ ಫಲಿತಾಂಶವೇ ಬಾರದೆ ತೊಂದರೆಗೊಳಗಾಗಿದ್ದರೆ, ಇನ್ನೊಂದೆಡೆ ಕೆ.ಎಸ್.ಎಲ್.ಯು ವಿದ್ಯಾರ್ಥಿಗಳು ಪರೀಕ್ಷೆಯ ಕುರಿತು ಗೊಂದಲದ ಸುಳಿಯಲ್ಲಿ ಸಿಲುಕಿ ಆತಂಕಕ್ಕೊಳಗಾಗಿದ್ದಾರೆ.
1/3