48 ನಾಯಕರ ಹನಿಟ್ರ್ಯಾಪ್ ಸಿ.ಡಿ ಇದೆ, ತನಿಖೆ ನಡೆಸಿ ಎಂದ ಸಚಿವ ರಾಜಣ್ಣ; ಉನ್ನತಮಟ್ಟದ ತನಿಖೆ ಭರವಸೆ ನೀಡಿದ ಗೃಹ ಸಚಿವರು
ರಾಜಕೀಯ ನಾಯಕರ ಮೇಲೆ ಹನಿಟ್ರ್ಯಾಪ್ ಸಿ.ಡಿ ಮಾಡಲಾಗುತ್ತಿದ್ದು, ಅದರ ತನಿಖೆ ನಡೆಯಬೇಕು. ಇದರ ಹಿಂದೆ ನಟ, ನಿರ್ಮಾಪಕರು ಹಾಗೂ ನಿರ್ದೇಶಕರು ಯಾರಿದ್ದಾರೆ, ಇವೆಲ್ಲವೂ ಹೊರಗಡೆ ಬರಲಿ ಎಂದು ಸಚಿವ ಕೆ.ಎನ್.ರಾಜಣ್ಣ ಆಗ್ರಹಿಸಿದರು.
etvbharat.com