ಹುದ್ದೆಗಳ ಭರ್ತಿಯಲ್ಲಿ ವಿಳಂಬ ಮತ್ತು ವರ್ಗಾವಣಾ ನೀತಿ ಸಮಸ್ಯೆ ; ಇಲ್ಲಿ ತಿರಂಗಾ ಹಾರಿಸಲು ಶಿಕ್ಷಕರುಗಳೇ ಇಲ್ಲ!
ರಾಮನಗರ ಜಿಲ್ಲೆಯಲ್ಲಿನ ಸರಕಾರಿ ಹಾಗು ಅನುದಾನಿತ ಶಾಲೆಗಳಲ್ಲಿ ಕಡ್ಡಾಯವಾಗಿ ಇಂದು ರಾಷ್ಟ್ರಧ್ವಜ ಹಾರಿಸಬೇಕು. ಇಲ್ಲಿ, ಅತಿಥಿ ಶಿಕ್ಷಕರನ್ನು ಬಳಸಿಕೊಳ್ಳುವಂತಿಲ್ಲ. ಸರಕಾರಿ ಶಿಕ್ಷಕರನ್ನೇ ಬಳಸಿಕೊಂಡು ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು....
vijaykarnataka.com