ಕಾನೂನು ಜಾಗೃತಿ: ಝೀರೋ ಎಫ್ಐಆರ್ ಎಂದರೇನು? ಯಾರಿಗೆಲ್ಲಾ ಉಪಯೋಗ ಇಲ್ಲಿದೆ ಮಾಹಿತಿ
ಝೀರೋ ಎಫ್ಐಆರ್ ಹೊಸ ಭಾರತೀಯ ನ್ಯಾಯ ಕಾನೂನುಗಳ ಪ್ರಮುಖ ಭಾಗ. ಇದು ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅವಕಾಶ ನೀಡುತ್ತದೆ, 'ವ್ಯಾಪ್ತಿ' ಅಡೆತಡೆಯನ್ನು ನಿವಾರಿಸುತ್ತದೆ. ಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸುವುದೇ ಇದರ ಉದ್ದೇಶ....
tv9kannada.com