Hubballi-Dharwad BRTS (HDBRTS) is an award winning Bus Rapid Transit System Project which serves the twin cities of Hubballi and Dharwad.

Joined February 2019
160 Photos and videos
BRTS ಪ್ರಯಾಣಿಕರಿಗೆ ಆಯುಧ ಪೂಜೆ ಮತ್ತು ವಿಜಯದಶಮಿಯ ಶುಭಾಶಯಗಳು. #usebrt #hdbrts #brt #karnataka #chigari #public_transport #hubli #dharwad
1
10
1,116
HD-BRTS Co. Ltd. wishes all the Chigari Commuters a very happy Gowri-Ganesh Festival.
19
1,007
E-purse ಸ್ಮಾರ್ಟ್ ಕಾರ್ಡಗಳ ಮಾರಾಟ ಮತ್ತು ನವೀಕರಣ ಸೌಲಭ್ಯ. #Hdbrts #Chigari #Hubli #Dharwad #karnataka #BRT #Public_transport #usebrt
4
5
981
ದಿನಾಂಕ: 20.08.2024 ರಂದು ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಹೆಚ್.ಡಿ.ಬಿ.ಆರ್ ಟಿಎಸ್/ವಾ.ಕ.ರ.ಸಾ ಸಂಸ್ಥೆ ಇವರು ಬಿ.ಆರ್.ಟಿ.ಎಸ್ ಬಸ್ ಕಾರಿಡಾರುಗಳಲ್ಲಿ ಚಿಗರಿ ಕಾರ್ಯಚರಣೆಗೆ ಹೆಚ್ಚಿನ ಅನುಕೂಲವಾಗುವ ರೀತಿಯಲ್ಲಿ ಸಿವ್ಹಿಲ್ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಮತ್ತು ಸದ್ಯ ಇರುವ ಬಿ.ಆರ್. ಟಿ.ಎಸ್ ಮೂಲಸೌಕರ್ಯಗಳ ನಿರ್ವಹಣೆ (1/2)
1
1
2
594
ಹಾಗೂ ಬಸ್ ಕಾರ್ಯಾಚರಣೆಯಲ್ಲಿ ಬಸ್ಸುಗಳ ಐ.ಟಿ.ಎಸ್ ತಾಂತ್ರಿಕ ಮತ್ತು ಜಂಕ್ಷನ್ ಗಳಲ್ಲಿ ಸಿಗ್ನಲ್ ಗಳ ನಿರ್ವಹಣೆಯ ಬಗ್ಗೆ ಪರಿಶೀಲಿಸಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಬಿಆರ್ ಟಿಎಸ್ ಮತ್ತು ವಾಕರಸಾ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿದರು.(2/2)
2
3
446
ಕರ್ನಾಟಕ ಸರ್ಕಾರದ ಆದೇಶದನ್ವಯ ಶ್ರೀಮತಿ ಪ್ರಿಯಾಂಗಾ ಎಮ್ ಭಾ.ಆ.ಸೇ ವ್ಯವಸ್ಥಾಪಕ ನಿರ್ದೇಶಕರು ವಾ.ಕ.ರ.ಸಾ ಸಂಸ್ಥೆ ಹುಬ್ಬಳ್ಳಿ. ಇವರು ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು, ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ತೆಗೆದುಕೊಂಡಿರುತ್ತಾರೆ. #DULT #NWKRTC #HDMC #KSRTC
11
487
ನಗರ ಭೂಸಾರಿಗೆ ನಿರ್ದೇಶನಾಲಯ, ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್ ಕಂಪನಿ ಇವರ ಸಹಯೋಗದಲ್ಲಿ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣ ಮತ್ತು ಪಾದಚಾರಿ ಮೇಲ್ಸೇತುವೆಗೆ ಹೊಂದಿಕೊಂಡು ನವನಗರದಲ್ಲಿ ಮಕ್ಕಳ ಸ್ನೇಹಿಯಾಗಿ ನಿರ್ಮಾಣವಾಗುತ್ತಿರುವ ಟ್ರಾನ್ಸಿಟ್ ಪ್ಲಾಜಾ ಇದರ ವಿವರಣೆ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಮೂಡಿಬಂದ ವರದಿ.
5
18
513
ಮಿತ್ರರೇ, ನೂತನವಾಗಿ ನಿರ್ಮಿಸಿದ ನವಲೂರು ಬಿಆರ್ ಟಿಎಸ್ ಬಸ್ ನಿಲ್ದಾಣವನ್ನು ಮತ್ತು ಮಿಶ್ರಪಥದ ರೈಲ್ವೇ ಮೇಲ್ಸೇತುವೆಗೆ ಹೊಂದಿಕೊಂಡು ನಿರ್ಮಿಸಿದ ಎಡ ಮತ್ತು ಬಲಬದಿಯ ಸರ್ವಿಸ್ ರಸ್ತೆಯನ್ನು ನವಲೂರು ಸಾರ್ವಜನಿಕರು ಹೇಗೆ ಬಳಸಿಕೊಳ್ಳಬಹುದೆಂಬ ಮಾಹಿತಿಯನ್ನು ಸಣ್ಣ ವಿಡಿಯೋ ಮುಖಾಂತರ ಪ್ರಸ್ತುತ ಪಡಿಸಲಾಗಿದೆ. ಧನ್ಯವಾದಗಳು
1
13
54
1,604
ಮಿತ್ರರೇ, ಹುಬ್ಬಳ್ಳಿ-ಧಾರವಾಡಗಳ ಮಧ್ಯ ಬಿ.ಆರ್.ಟಿ.ಎಸ್ ಚಿಗರಿ ಕಾರ್ಯಾಚರಣೆ ಕುರಿತು ಸಾರ್ವಜನಿಕ ಪ್ರಯಾಣಿಕರಿಂದ ಬಂದ ಅಭಿಪ್ರಾಯವನ್ನು ಸಣ್ಣ ವಿಡಿಯೋ ಮುಖಾಂತರ ತಮಗೆ ಪ್ರಸ್ತುತ ಪಡಿಸಲಾಗಿದೆ. ಧಯಮಾಡಿ ವಿಡಿಯೋ ವೀಕ್ಷಿಸಿ ಇದನ್ನು ಬೇರೆಯವರಿಗೂ ಶೇರ ಮಾಡಿ.ಧನ್ಯವಾದಗಳು. #Hdbrts #Chigari #Hubli #Dharwad #karnataka #BRT #usebrt
4
5
24
1,535
Continued..
2
4
467
ಸಾರ್ವಜನಿಕ ಪ್ರಯಾಣಿಕರಿಗೆ "ಪರಿಸರ ದಿನಾಚರಣೆಯ ಶುಭಾಷಯಗಳು"
1
3
530
Call for Fellowship and Associateship - Hubballi-Dharwad Edition!! Directorate of Urban Land Transport (DULT) in collaboration with HDBRTS Company Ltd. is looking for self-motivated and sincere candidates to apply for its Fellowship and Associateship Program to work on the
1
2
15
1,583
various placemaking and street designs/ interventions in Hubballi-Dharwad, Karnataka. We are seeking enthusiastic candidates, both graduates and post-graduates, specialized in Architecture, Urban Design and Urban Planning. The position is based in Hubballi-Dharwad.
2
4
805
Last Date to Apply - 15th Aug 2023 Visit our website for more info! dult.karnataka.gov.in/59/car…
4
770
Hubballi Dharwad Bus Rapid Transit System (BRTS) retweeted
ಇದು ಹುಬ್ಬಳ್ಳಿ ಧಾರವಾಡ ಬಿ ಆರ್ ಟಿ ಎಸ್ ಗು ಕೂಡ ಅನ್ವಯವಾಗುತ್ತದೆಯೆ? @hd_brts @RLR_BTM @siddaramaiah @Hubballi_Infra @HubliCityeGroup @hublimandi @Namma_HD
30 May 2023
ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ - ರಾಮಲಿಂಗಾರೆಡ್ಡಿ ಭರವಸೆ publictv.in/transport-minist… #RamalingaReddy #FreeBuspass #CongressGuarantee #Siddaramaiah #KSRTC #BMTC @RLR_BTM
3
5
21
3,844
Avoid Queue...... Ride Smart and be smart "Use Chigari Smart Card" Save money #Hdbrts #Chigari #Hubli #Dharwad #karnataka #BRT #Public_transport #Directorate of Urban Land Transport#usebrt
1
4
12
1,598
“ಪ್ರಯಾಣಿಕರ ಸುರಕ್ಷತೆ ನಮ್ಮ ಆದ್ಯತೆ” #Hdbrts #Chigari #Hubli #Dharwad #karnataka #BRT #Public_transport #Directorate of Urban Land Transport #usebrt
1
12
1,044
ಸ್ವಂತ ವಾಹನಗಳಿಗೆ ಬೈ..ಬೈ ಚಿಗರಿ ಬಸ್ಸುಗಳೇ ಸೈ...ಸೈ #Hdbrts #Chigari #Hubli #Dharwad #karnataka #BRT #Public_transport #usebrt #Directorate of UrbanLand Transport
2
1
33
2,147
ನಗರ ಭೂಸಾರಿಗೆ ನಿರ್ಧೇಶನಾಲಯ ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಬಿಆರ್ ಟಿಎಸ್ ಕಂಪನಿ,ಡಬ್ಲೂ.ಆರ್.ಐ ಇಂಡಿಯಾ ಇವರ ಸಹಯೋಗದಲ್ಲಿ Nurturing Neighborhoods challenge ನ ಅಡಿಯಲ್ಲಿ ಮಕ್ಕಳ ಸ್ನೇಹಿ ನಗರದ ರಚನೆ ಕುರಿತು ದಿ21.03.2023 ರಂದು ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ
1
11
926
ವ್ಯವಸ್ಥಾಪಕ ನಿರ್ದೇಶಕರು, ಹೆಚ್ ಡಿಬಿಆರ್ ಟಿಎಸ್ ಕಂಪನಿ, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟಸಿಟಿ,ಆಯುಕ್ತರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಆಯುಕ್ತರು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ದಿ ಹುಬ್ಬಳ್ಳಿ. ಇವರು ಭಾಗವಹಿಸಿದ್ದರು. #Hdbrts #Chigari #Hubli #Dharwad #karnataka #usebrt @Bharath_Selvan @DULTBangalore
1
582