Joined February 2020
909 Photos and videos
Pinned Tweet
( 2018 march 17th )The day I met my hero 😍 ❤He is immortal ,he is my inspiration 😊 #Appu love u boss @PuneethRajkumar 🤗 ' JOTHEGIRADA JEEVA YENDENDIGU JEEVANTHA ' 🙂 #PuneethRajkumarLivesOn #Appuliveson #DrPuneethRajkumar
17
114
2,115
krisharunkumar1717 retweeted
ನನ್ನ ಕ್ಷೇತ್ರದ ಜನ ವಿಧಾನಸೌಧದ ಮೆಟ್ಟಿಲು ಹತ್ತಿಸಿದ್ದಾರೆ.‌ಕಳೆದ 40 ವರ್ಷಗಳಿಂದ ಬೆಳೆಸಿದ್ದಾರೆ‌ ಮೊದಲು ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿರೋದು ನನ್ನ‌ ಕರ್ತವ್ಯ. 40 ವರ್ಷಗಳ ರಾಜಕೀಯ ಪಯಣ… ಇದಕ್ಕೆ ಮುಖ್ಯ ಅಡಿಪಾಯ ಹಾಕಿದವರು ಕನಕಪುರದ ಕ್ಷೇತ್ರದ ಮಹಾಜನತೆ. ಹೀಗಾಗಿ ಇಂದು ಹಾರೋಹಳ್ಳಿ ಸರ್ಕಲ್‌, ತುಂಗಣಿ, ಟಿ. ಬೇಕುಪ್ಪೆ ಸರ್ಕಲ್, ನಾರಾಯಣಪುರ, ಕೋಡಿಹಳ್ಳಿ, ಹೇರಿಂದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ, ಹುಣಸನಹಳ್ಳಿ ಹಾಗೂ ಹೊಸದುರ್ಗ ಗ್ರಾಮಗಳಿಗೆ ಭೇಟಿ ನೀಡಿ, ವಿಧಾನಸೌಧದ ಮೆಟ್ಟಿಲು ಹತ್ತಿಸಿರುವ ನನ್ನ ಜನರಿಗೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಲಾಯಿತು. 8 ಬಾರಿ ನೀವು ನನ್ನನ್ನು ವಿಧಾನಸಭೆಗೆ ಆರಿಸಿ ಕಳಿಸಿದ್ದೀರಿ. ನಿಮ್ಮೆಲ್ಲರ ಆಶೀರ್ವಾದದಿಂದ.. ನಿಮ್ಮೆಲ್ಲರ ಬೆಂಬಲದಿಂದ.. ನಿಮ್ಮೆಲ್ಲರ ಮತದಿಂದ.. ನಿಮ್ಮೆಲ್ಲರ ಪ್ರಯತ್ನದಿಂದ.. ನಿಮ್ಮೆಲ್ಲರ ಪ್ರಾರ್ಥನೆಯಿಂದ.. ನಿಮ್ಮೆಲ್ಲರ ಸಂಕಲ್ಪದಿಂದ.. ರಾಜ್ಯದ ಜನತೆಯ ಸೇವೆ ಮಾಡಲು ಒಂದು ಅವಕಾಶವನ್ನು ಕೊಡಿಸಿದ್ದೀರಿ. ಈ ಅವಕಾಶ ನನ್ನದಲ್ಲ, ಈ ಅವಕಾಶ ನಿಮ್ಮದು. ನೀವೇ ನನ್ನ ಬಲ… ನೀವೇ ನನ್ನ ಭರವಸೆ. ನಿಮ್ಮ ಪ್ರೀತಿಗೆ ಸದಾ ಚಿರಋಣಿ.
19
214
1,966
25,975
krisharunkumar1717 retweeted
ಪೂರ್ತಿ video ಇಲ್ಲಿದೆ. ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡಿ. Don't believe in edited videos
ಈ video ಹಾಕಿ ಕೆಲವರು ಏಕಾಂಗಿ ಆಗೋದ್ರು ಸಿದ್ದರಾಮಯ್ಯ, ಡಿಕೆ ಅವರನ್ನು ignore ಮಾಡಿದ್ರು ಅಂತೆಲ್ಲ ಕಥೆಗಳು ಹೇಳ್ತಾ ಇದಾರೆ. ನಿಜಾಂಶ ಇಷ್ಟೇ. ಇದು ಚುನಾವಣಾಧಿಕಾರಿ ಕಚೇರಿ. ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸೋಕೆ ಹೋದ ಸಂದರ್ಭ. ಅಲ್ಲಿ ಬೆಂಬಲಿಗರನ್ನು ಬಿಡೋಲ್ಲ. ಹಾಗೂ ಡಿಕೆ ಸಿದ್ದು ಜೊತೆಗೆ ಬಂದ್ರು ನಂತರ ಡಿಕೆ ಹಿಂದೆ ಬರ್ತಾ ಇದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರ್ಕೊಂಡು ಬರೋಕೆ ಹೋಗ್ತಾರೆ. ಇಷ್ಟೇ ಆದದ್ದು.
11
78
547
75,014
krisharunkumar1717 retweeted
This week I went back to my second home – the beautiful Garden City, Bengaluru. It was a special 24 hours. Hope you enjoy the episode. #360Show youtu.be/oSnptDAfkOY P.S. Bengaluru, you’ll always have my heart ♥️
45
506
4,992
145,740
krisharunkumar1717 retweeted
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಗಾತಿ ಡಿ.ಕೆ.ಶಿವಕುಮಾರ್ ಅವರಿಗೂ ಹಾಗೂ ಎಲ್ಲಾ ನೂತನ ಸಚಿವರುಗಳಿಗೂ ಅಭಿನಂದನೆಗಳು. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕವನ್ನು ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದತೆಯ ನಾಡನ್ನಾಗಿ ಕಟ್ಟಲು, ರಾಜ್ಯದ ಪ್ರತಿಯೊಬ್ಬರಿಗೂ ನ್ಯಾಯ, ಸ್ವಾತಂತ್ರ್ಯ ಹಾಗೂ ಸುರಕ್ಷತೆ ಒದಗಿಸಲು ಪ್ರಾಮಾಣಿಕ ಶ್ರಮಿಸಿದ ಆತ್ಮಸಂತೃಪ್ತಿ ನನಗಿದೆ. ಗ್ಯಾರಂಟಿ ಯೋಜನೆಗಳನ್ನು ಒಳಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ನ್ಯಾಯವನ್ನು ಅನುಷ್ಠಾನಕ್ಕೆ ಕೊಟ್ಟು ಕರ್ನಾಟಕ ಅಭಿವೃದ್ಧಿಯ ಹೊಸ ಮಾದರಿಯನ್ನು ಕಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ನೂತನ ಮುಖ್ಯಮಂತ್ರಿಗಳು ಹಾಗೂ ಸಚಿವರು ಎಲ್ಲರೂ ಒಗ್ಗೂಡಿ ಕರ್ನಾಟಕವನ್ನು ಇದೇ ಮಾದರಿಯ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲಿ ಎಂದು ಆಶಿಸುತ್ತೇನೆ. @DKShivakumar
26
212
1,705
28,750
krisharunkumar1717 retweeted
Warmly welcomed AICC President Shri Mallikarjun Kharge, Leader of the Opposition Shri Rahul Gandhi, and AICC General Secretary (Organisation) Shri K. C. Venugopal on their arrival in Bengaluru, along with Shri Siddaramaiah.
56
696
6,236
89,795
krisharunkumar1717 retweeted
Hon'ble Congress President Shri @kharge has appointed Shri @siddaramaiah as Member of the Congress Working Committee, with immediate effect.
72
654
4,529
95,078
krisharunkumar1717 retweeted
Mission 2027 🎯
51
1,685
14,506
124,018
krisharunkumar1717 retweeted
𝙃𝙚'𝙨 𝙤𝙣𝙚 𝙤𝙛 𝙤𝙪𝙧 𝙤𝙬𝙣 🎶 𝙃𝙚'𝙨 𝙤𝙣𝙚 𝙤𝙛 𝙤𝙪𝙧 𝙤𝙬𝙣 🫂 𝘿𝙚𝙫𝙙𝙪𝙩𝙩 𝙋𝙖𝙙𝙞𝙠𝙠𝙖𝙡 ❤️ 𝙃𝙚'𝙨 𝙤𝙣𝙚 𝙤𝙛 𝙤𝙪𝙧 𝙤𝙬𝙣! 🥹 #PlayBold #ನಮ್ಮRCB #IPL2026
37
1,879
25,695
150,118
krisharunkumar1717 retweeted
THE DRONE VIEW OF BENGALURU CITY LAST NIGHT AFTER THE IPL WIN. 🏆

76
2,738
22,248
168,268
krisharunkumar1717 retweeted
We asked ourselves a question last year- can we go back to back? Here we are again 🏆🏆❤️❤️ @RCBTweets
3,970
29,960
216,708
2,842,036
krisharunkumar1717 retweeted
Ee Saala… 2x 🏆 Naamdu ♥️ #RCB
795
17,512
119,006
795,322
krisharunkumar1717 retweeted
Ee Sala Nu Cup Namdu! ❤️‍🔥🏆 Welcome to the RCB Era, ladies and gentlemen! 😎 You waited, you believed and you stayed… this one’s for you again, 12th Man Army! 🥹❤️ #PlayBold #ನಮ್ಮRCB #IPL2026
1,669
19,831
80,446
1,792,186
krisharunkumar1717 retweeted
Congratulations RCB. From no trophy to Back to Back trophies. #IPL2026Final #Rcbvsgt #IPLfinal virat kohli
5
47
519
15,143
Bengaluru 📺😍❤️ Come on Rrrrccccbbb 🙌 #Rcbvsgt #Iplfinal2026 #rcb
1
2
319
Rcb 🙏❤️🔱 @RCBTweets #rcb #ipl2026 #Rcbvsgt
43
915
4,444
❤️❤️
ಎಂಟು ವರ್ಷಗಳ ಕಾಲ ರಾಜ್ಯದ ಬಡವರು, ಜನಸಾಮಾನ್ಯರ ಪರವಾಗಿ ಕಾರ್ಯಕ್ರಮ ರೂಪಿಸಿ ಅದನ್ನು ಸಮರ್ಥವಾಗಿ ಅನುಷ್ಟಾನಗೊಳಿಸಿ ನೂರೆಂಟು ಸಾಧನೆ ಮಾಡಿದ ಶ್ರೀ @Siddaramaiah ಅವರಿಗೆ ಧನ್ಯವಾದಗಳು.
16
krisharunkumar1717 retweeted
Party above self, people above power - because for Congress, the party is our family and the people are the purpose. 🇮🇳
150
1,261
9,958
92,875
The greatest CM of the our state 🙌
ಇಂದು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ. ಇಂತದ್ದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ. ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನ್ನ ಆದರ್ಶ. ನನ್ನ ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ. ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಿ, ಈ ವರೆಗೆ ಮುಖ್ಯಮಂತ್ರಿಯಾಗಿ ಜನಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಶಾಸಕರಿಗೆ, ನನ್ನ ಹೆಗಲಿಗೆ ಹೆಗಲಾಗಿ ದುಡಿದ ಸಂಪುಟ ಸಹೋದ್ಯೋಗಿಗಳಿಗೆ, ಅವಕಾಶ ನೀಡಿದ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ನನ್ನ ರಾಜಕೀಯ ಬದುಕಿನುದ್ದಕ್ಕೂ ಪ್ರೀತಿ ತುಂಬಿದ, ಅಭಿಮಾನಿಸಿದ, ಇಲ್ಲಿಯ ತನಕ ಕೈಹಿಡಿದು ನಡೆಸಿದ ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿ. ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ. ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಧನ್ಯವಾದ ❤
16
krisharunkumar1717 retweeted
Vaibhav Sooryavanshi’s bat swing has been outstanding. What’s even more remarkable is how beautifully he clears his front foot to create room for balls aimed at his legs. This freedom allows him to play the way he does. That innings was nothing short of spectacular!
1,358
13,594
147,758
3,534,680
krisharunkumar1717 retweeted
May 27
Entire India when Vaibhav Sooryavanshi misses fastest IPL century
147
3,904
42,388
312,549