Kannadati, Science educator, Singer, science writer in Kannada, herbivore and eco-responsible

Joined February 2020
5 Photos and videos
Absolutely humbled to have been a small part of this huge project! Thank you Anantharamu sir, my mentor🙏 Being present in a hall filled with such eminent scientists and science communicators was in itself an experience to cherish! 1/3
1
1
47
Khagola Darshana - The quality of this book - both in terms of content and presentation is top notch! Please buy a copy from Navakarnataka publications and lay your hands on this wonder, to enter the world of Astronomy, one chapter at a time. 2/3
1
20
ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ, ಕನ್ನಡಕ್ಕೆ ಹೆಮ್ಮೆ ತರುವಂಥ ಈ ಕೃತಿಯ ಭಾಗವಾಗಿರುವುದು ನನ್ನ ಸೌಭಾಗ್ಯ, ಹೆಮ್ಮೆ! ಹೂವಿನೊಂದಿಗೆ ನಾರಿಗೂ ಸ್ವರ್ಗ ಸಿಕ್ಕ ಹಾಗಾಯ್ತು🙏 ಧನ್ಯೋಸ್ಮಿ #Astronomy #ScienceInKannada #KhagolaDarshana
12
A new segment - Booktube bonding - reminding the joy of reading , to ensure we throw away the distractions and pick up a book without further ado! youtu.be/xiT7dCRvpmc Please like, share and subscribe for more videos! #Trending #bookreviews #Reading #youtube

1
39
ಕ್ಷಮಾ Kshama.V.Bhanuprakash retweeted
With the release of #OppenheimerMovie thread on India's first ever nuclear explosion in 1974, Operation Smiling Buddha and the man behind it, Dr. Raja Ramanna.
19
495
2,574
204,893
ಕ್ಷಮಾ Kshama.V.Bhanuprakash retweeted
He quit his well paying job and turned as eco warrior. After lakes, Anand Malligavad is turning deadly landfill into a mini forest. Has planted 60k saplings. B'luru DC joined the revolution. @XpressBengaluru @Cloudnirad, @AMalligavad ,@JManjunathIAS newindianexpress.com/good-ne…
21
54
ಕ್ಷಮಾ Kshama.V.Bhanuprakash retweeted
ಕನ್ನಡ ನಾಡಿನಲ್ಲಿ ಹಿಂದಿ ಕಡ್ಡಾಯ!!, ಕನ್ನಡ ಆಯ್ಕೆಗೆ ಬಿಟ್ಟಿದು!!! #ಹಿಂದಿ_ಹೇರಿಕೆ_ನಿಲ್ಲಿಸಿ
16 Sep 2021
ಹಿಂದಿ ಹೇರಿಕೆ ಅಲ್ಲಗಳೆಯುವವರು ಈ ಶಾಲೆಯ ಬಗ್ಗೆ ಏನು ಹೇಳುತ್ತಾರೋ? ಹಿಂದಿ ೨ನೇ, ಅಥವಾ ೩ನೇ ಬಾಷೆಯಾಗಿ ಕಲಿಯಲು ಬೇಕೆಂದು ಹೊರಡಿಸಿರುವ ಫರ್ಮಾನು ಇದು.
2
16
64
ಕ್ಷಮಾ Kshama.V.Bhanuprakash retweeted
Do you really need your groceries in 10 minutes? Grofers, Dunzo, Swiggy are competing over fast-paced deliveries but it is taking a toll on overstressed delivery workers. Story by @hrprya thenewsminute.com/article/do…
11
49
239
ಕ್ಷಮಾ Kshama.V.Bhanuprakash retweeted
Kerala MLA takes oath in Kannada.
Kannada in Kerala Assembly: IUML's A K M Ashraf (43) takes oath as a member of Kerala's Legislative Assembly in Kannada. He defeated BJP state president K Surendran by 745 votes in Manjeshwar, land where more than seven languages are spoken
3
29
250
ಎಲ್ಲರಿಗೂ ಸ್ವರ್ಣಗೌರಿ ಹಬ್ಬದ ಶುಭಾಶಯಗಳು.
1
ಕ್ಷಮಾ Kshama.V.Bhanuprakash retweeted
#ಪರಾಗಸ್ಪರ್ಶಕ ಕೀಟಗಳ ಮೇಲೆ ಗಾಳಿಯಲ್ಲಿರುವ ವಿಷಕಾರಿ ಮಾಲಿನ್ಯಕಾರಕಗಳ ಪರಿಣಾಮ - @NCBS_Bangalore ಸಂಶೋಧಕರ ಅಧ್ಯಯನದ ಕುರಿತು ಬರೆಯುತ್ತಾರೆ, @kshamaasmi . ಓದಿ-ow.ly/Fx5j50AY9om | @gtgeetha @odorobjects | #ಕನ್ನಡ #Kannada #science #ecology #ವಿಜ್ಞಾನ #ಕೀಟಗಳು #ಜೇನುನೊಣಗಳು #ವಾಯುಮಾಲಿನ್ಯ #ಮಾಲಿನ್ಯ

5
5
ಕ್ಷಮಾ Kshama.V.Bhanuprakash retweeted
ನಮ್ಮದು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ದೇಶ, ನಮಗೆ ರಾಷ್ಟ್ರೀಯ ಭಾಷೆಯ ಅವಶ್ಯಕತೆ ಇಲ್ಲ. ಅನೇಕ ಪ್ರಾದೇಶಿಕ ಭಾಷೆಗಳ ಪೈಕಿ ಹಿಂದಿ ಕೂಡ ಒಂದು-ಅದಕ್ಕೆ ವಿಶೇಷ ಮನ್ನಣೆಯಾಗಲಿ,ರಾಷ್ಟ್ರೀಯ ಭಾಷೆಯ ಪಟ್ಟವಾಗಲಿ ಎಂದಿಗೂ ಸಾಧ್ಯವಿಲ್ಲ. ಭಾರತೀಯರೆಂದು ನಿರೂಪಿಸಲು ಹಿಂದಿ ಕಲಿಯುವ ಅಗತ್ಯ ನಮಗಿಲ್ಲ. "ನಾವು ಕನ್ನಡಿಗರು ಹಾಗಾಗಿ ಭಾರತೀಯರು".
Today at the airport a CISF officer asked me if “I am an Indian” when I asked her to speak to me in tamil or English as I did not know Hindi. I would like to know from when being indian is equal to knowing Hindi. #hindiimposition
2
98
249
ಕ್ಷಮಾ Kshama.V.Bhanuprakash retweeted
93.5 ರೆಡ್ ಎಫ್ ಎಂ ಬಜಾತೆ ರಹೊ ಅಂತೆ.. ಇಡೀ ಕರ್ನಾಟಕ ಹಿಂದಿಮಯ ಮಾಡ್ತಿದ್ದೀರಾ ನಿಮಗೆ ಗ್ರಾಚಾರ ಕಡಿಮೆ ಆಗಿದೆ ಅನ್ಸುತ್ತೆ. ಎಲ್ಲ ರಾಜ್ಯಗಳಲ್ಲೂ ಆಯಾಯ ಭಾಷೆಯಲ್ಲಿ ಸೇವೆ ಕೊಟ್ಟು ಕರ್ನಾಟಕ ನಿಮ್ಮಪ್ಪನ ಮನೆ ಅಂದುಕೊಂಡು ಹಿಂದಿ ಹೇರಿಕೆ ಮಾಡ್ತಿದ್ದೀರಾ ಕೂಡಲೇ ಕನ್ನಡಕ್ಕೆ ಬದಲಾಯಿಸಿ ಇಲ್ಲಾ ಮುಂದಿನ ಕನ್ನಡಿಗರ ವಿರೋಧಕ್ಕೆ ಸಿದ್ಧವಾಗಿ..
24
105
463
ಕ್ಷಮಾ Kshama.V.Bhanuprakash retweeted
I just asked this author to give India’s first genuine fast bowler Srinath who carried the burden of fast bowling for a decade, his due & he blocks me. Not having Srinath on the cover page of a book which talks about India’s fast bowling, is blasphemous. Don’t you guys feel so ?
69
99
803
ಕ್ಷಮಾ Kshama.V.Bhanuprakash retweeted
3 ನೇ ಭಾಷೆಯ ಆಯ್ಕೆ ರಾಜ್ಯ ಸರಕಾರಕ್ಕೆ ಇರುವುದರಿಂದ ಕರ್ನಾಟಕದ ಭಾಷೆಗಳಾದ ತುಳು, ಕೊಡವಾ, ಕೊಂಕಣಿ, ಬ್ಯಾರಿ ಜೊತೆಗೆ ಯಾವ ಬೇರೆ ರಾಜ್ಯ ಕನ್ನಡವನ್ನು 3 ಭಾಷೆಯಾಗಿ ತಮ್ಮ ರಾಜ್ಯದಲ್ಲಿ ಕಲಿಸಲು ಇಚ್ಚಿಸುತ್ತದೋ ಆ ರಾಜ್ಯದ ಭಾಷೆಯನ್ನು ನಮ್ಮ ರಾಜ್ಯದಲ್ಲಿ 3 ನೇ ಭಾಷೆಯಾಗಿ ಕಲಿಸಲು ಅವಕಾಶ ಕಲ್ಪಿಸಬಹುದು ಈ ನಿಟ್ಟಿನಲ್ಲೂ ಯೋಚಿಸಲಿ.
8
44
264
ಕ್ಷಮಾ Kshama.V.Bhanuprakash retweeted
ಸಮೃದ್ಧ ಸಿಂಧ್ ಮತ್ತು ಕಚ್, ಸೌರಾಷ್ಟ್ರ, ಚವೋಟಕ, ಮೌರ್ಯ ಮತ್ತು ಗುರ್ಜರಾ ರಾಜರನ್ನು ನಾಶಪಡಿಸಿ ಮುನ್ನುಗುತ್ತಿದ್ದ ಅರಬ್ ತಾಜಿಕ್ ಸೈನ್ಯದ ಬಾಣ ಮತ್ತು ಕವಚಗಳ ಸೊಕ್ಕು ಮುರಿದಿದ್ದು 'ದಕ್ಷಿಣದ ಘನ ಸ್ತಂಭ', 'ಚಾಲುಕ್ಯ ರಾಜವಂಶದ ಆಭರಣ', 'ಭೂಮಿಯ ಅಧಿಪತಿ' ಮತ್ತು 'ಹಿಮ್ಮೆಟ್ಟಿಸುವವನು' ಎಂಬ ಬಿರುದು ಹೊಂದಿದ್ದ ಇಮ್ಮಡಿ ಪುಲಕೇಶಿ #Kannada
4
61
277
ಇವತ್ತು ಸಂಜೆ ಐದಕ್ಕೆ ಮಳೆ ಬಂದಾಗಂತೂ ನಿಸಾರ್ ಅಹಮದ್ ಅವರನ್ನ ನೆನೆಸಿಕೊಂಡು ಕಣ್ತುಂಬಿ ಬಂದವು. ಅವರು ಹೋದಾಗಿನಿಂದ ಅವರದ್ದೇ, ಅವರ ಬರಹಗಳದ್ದೇ, ಅವರ ಕವನಗಳದ್ದೇ ಗುಂಗು. ಅವರ ಎರಡು ಕವನಗಳನ್ನು ಹಾಡಿ, ಅದರ ಮೂಲಕ ಅವರಿಗೆ ನನ್ನ ನಮನಗಳನ್ನು ತಿಳಿಸುವ ಪ್ರಯತ್ನ ಇಲ್ಲಿದೆ. 🙏 youtu.be/ToedDGOC6fw via @YouTube
1