Heartiest Congratulations to Shri Mallikarjun Kharge, Shri Pawan Khera, and Shri Mansoor Ali Khan on being elected unopposed to the Rajya Sabha from Karnataka.
I am confident that they will champion Karnataka's interests in Parliament, effectively voicing the aspirations of our people and working towards the state's continued progress and development.
ಕರ್ನಾಟಕದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀ ಪವನ್ ಖೇರಾ ಹಾಗೂ ಶ್ರೀ ಮನ್ಸೂರ್ ಅಲಿ ಖಾನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಮ್ಮ ರಾಜ್ಯದ ಹಿತರಕ್ಷಣೆ, ಪ್ರಗತಿ ಮತ್ತು ಅಭಿವೃದ್ಧಿಗಾಗಿ ಇವರೆಲ್ಲರೂ ಕೇಂದ್ರದಲ್ಲಿ ಕರ್ನಾಟಕದ ಬಲವಾದ ಧ್ವನಿಯಾಗಲಿದ್ದಾರೆ ಎಂಬ ವಿಶ್ವಾಸ ನನಗಿದೆ.
@kharge @Pawankhera @MansoorKhanINC