Joined November 2019
531 Photos and videos
Pinned Tweet
This is the best explanation video about North Karnataka and its importance to Whole Karnataka. Dividing state only benefits the politician family not public. North Karnataka people should ask more & more infrastructure irrespective of political parties. youtu.be/4sFJqE78bNY?si=Mv-c…
7
35
125
8,074
Arun Bashetti 🇮🇳 retweeted
ಹುಬ್ಬಳ್ಳಿ-ಬೆಂಗಳೂರ ಮಧ್ಯೆ ಮತ್ತೊಂದು ವಿಮಾನಸೇವೆ. ರಾಜ್ಯದ ರಾಜಧಾನಿಯೊಂದಿಗೆ ವಾಣಿಜ್ಯ ನಗರಿಯಾದ ಹುಬ್ಬಳ್ಳಿಯಿಂದ ಈಗ ಮತ್ತೊಂದ ವಿಮಾನಯಾನ ಶೀಘ್ರದಲ್ಲಿಯೇ ( ಮಾರ್ಚ 30ರಿಂದ ) ಆರಂಭವಾಗಲಿದೆ. ಇದರೊಂದಿಗೆ ದಿನಕ್ಕೆ ಮೂರು ವಿಮಾನಗಳು ಬೆಂಗಳೂರು ಮತ್ತು ಹುಬ್ಬಳ್ಳಿ ಮಧ್ಯ ಸಂಚಾರ ಮಾಡಲಿವೆ Bengaluru - Hubballi 6E7056 9:55 AM - 11:20 AM Hubballi - Bengaluru 6E 7263 11:55 AM - 1:20 PM ಹುಬ್ಬಳ್ಳಿ - ಬೆಂಗಳೂರ ನಡುವೆ ಮತ್ತೊಂದು ವಿಮಾನಸೇವೆಗೆ ಅವಕಾಶಕಲ್ಪಿಸಿದ್ದಕ್ಕಾಗಿ ಇಂಡಿಗೋ @IndiGo6E ಆಡಳಿತ ವರ್ಗಕ್ಕೆ ಧನ್ಯವಾದಗಳು. ಶೀಘ್ರದಲ್ಲಿಯೇ ಹುಬ್ಬಳ್ಳಿ ಮತ್ತು ಅಹ್ಮದಾಬಾದ ನಡುವೆ ವಿಮಾನಯಾನ ಆರಂಭಿಸಲು ವಿನಂತಿಸಿದ್ದೇನೆ.
13
40
169
5,577
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಒಪ್ಪಂದ ಮುಗಿಯೋಕೆ 9 ವರ್ಷ ಬೇಕು ಅದಕ್ಕೂ ಮುಂಚೆ ಈಗಲೇ ಎರಡನೇ ವಿಮಾನ ನಿಲ್ದಾಣ ಇಷ್ಟೊಂದು ಸಿದ್ಧತೆ ಯಾಕೆ? ಯಾವುದೇ ಅಡೆ ತಡೆ ಇರದ ಉತ್ತರ ಕರ್ನಾಟಕ ಭಾಗದಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಮಾಡೋಕೆ ಏನು ಕಷ್ಟ? ಅದೇ 9 ವರ್ಷದಲ್ಲಿ ಹೊಸ ಏರ್ಪೋರ್ಟ್ ಆಗುತ್ತೆ kannada.oneindia.com/news/be…
13
20
142
4,189
Bengaluru will not sustain one heavy rain in a day forget about continuous monsoon. Just for real estate BBMP allows for encroaching lakes, borewells, canals. Stop developing Bengaluru focus on Hubli, Mangalore, Belagavi, Vijayapura, Kalaburagi
5
444
ಒಂದು ವೇಳೆ ಟನ್ನೆಲ್ ರೋಡ್ ಬಂದರೆ ನೀರು ತುಂಬಿ ಬೋಟ್ ವ್ಯವಸ್ಥೆ ಮಾಡಬೇಕಾದ ಪರಿಸ್ಥಿತಿ ಬರಬಹುದು. ಬಿಬಿಎಂಪಿ ಆದಷ್ಟು ಬೋಟ್ ವ್ಯವಸ್ಥೆ ಈಗಲೇ ಮಾಡಿಟ್ಟು ಕೊಂಡರೆ ಒಳಿತು.
22 Mar 2025
Bengaluru’s first summer rain, and the city is already drowning—imagine the monsoon! Wake up, BBMP.
2
297
Arun Bashetti 🇮🇳 retweeted
Kalaburagi Roti is now on Amazon! 🎉 Enjoy the authentic taste of North Karnataka with fresh Jowar Rotis and delicious chutneys. Order now and get it delivered to your doorstep! 🛒✨ Shop today! #KalaburagiRoti #NowOnAmazon #JowarRoti
4
8
538
FIVE MEGA CITIES CAN BE FORMED IN NORTH KARNATAKA JAMAKHANDI "Green City of Innovation" BADAMI "Heritage Mega City" RANEBENNUR "Mini Manchester and Trade City" SINDHANUR "City of Rice Bowl" SHAHAPUR "Mineral and Trade Mega City" Building a new growth corridor
4
4
20
668
ಇದರಲ್ಲಿ ವಿವರವಾಗಿ ಹೇಳಿದ್ದಾರೆ ಪ್ರತ್ಯೇಕ ರಾಜ್ಯ ಬೇಕಿಲ್ಲ ಆಂದ್ರ ತೆಲಂಗಾಣ ಪರಿಸ್ಥಿತಿ ಕಣ್ಣು ಮುಂದೇನೆ ಇದೆ ಆಂದ್ರ ಪ್ರದೇಶ ಜನ ಈಗಲೂ ವಲಸೆ ಹೋಗುತ್ತಾರೆ. ಸರಕಾರ ಜನರ ಭಾವನೆಗಳ ಜೊತೆ ಆಟ ಬಿಟ್ಟು ಪ್ರತ್ಯೇಕ ಬಜೆಟ್ ಕೊಡಬೇಕು, ಉತ್ತರ ಕರ್ನಾಟಕ ಭಾಗದ ಸಂಪೂರ್ಣ ನೀರಾವರಿ ಯೋಜನೆ ಗೆ ಮೊದಲ ಆದ್ಯತೆ ನೀಡಬೇಕು. youtu.be/gCZHSkL7EJo?si=M7ML…
1
343
ಕಷ್ಟ ಪಟ್ಟು ಓದಿದವರು ಏನು ಮಾಡಬೇಕು?
'ಮೆರಿಟ್‌ ಆಧಾರದಲ್ಲಿ ಶಿಕ್ಷಣ, ಉದ್ಯೋಗ ತಪ್ಪು, ಇದು ಮೇಲ್ವರ್ಗದವವರಿಗೆ ಮಾತ್ರ ಅನುಕೂಲ ಆಗುವಂತಿದೆ': ರಾಹುಲ್ ಗಾಂಧಿ #Rahulgandhi #meritsysem #controversial #kannadanews kannada.asianetnews.com/indi…
3
203
ಉತ್ತರ ಕರ್ನಾಟಕ ಭಾಗದಲ್ಲಿ ಇದುವರೆಗೂ ಇನ್ನೂ ಒಪ್ಪಿಗೆ ಪಡೆಯದ ರೈಲು ಮಾರ್ಗಗಳು 🔹ಬೆಳಗಾವಿ-ಕೊಲ್ಹಾಪುರ ನೇರ ಮಾರ್ಗ 🔹ಕಲಬುರಗಿ-ಲಾತುರ್ 🔹ಲೋಕಾಪುರ-ಸವದತ್ತಿ-ಧಾರವಾಡ 🔹 ವಿಜಯಪುರ-ಶಹಾಬಾದ್ 🔹 ಗದಗ-ಹರಪನಹಳ್ಳಿ 🔹 ಆಲಮಟ್ಟಿ-ಚಿತ್ರದುರ್ಗ 🔹 ಆಲಮಟ್ಟಿ-ಯಾದಗಿರಿ 🔹ಶೆಡ್ಬಲ್-ವಿಜಯಪುರ 🔹ಬಳ್ಳಾರಿ-ಲಿಂಗಸುಗೂರು
1
2
7
271
🔹ಬಳ್ಳಾರಿ-ಗಬ್ಬೂರು 🔹ರಾಯಚೂರು-ವಿಜಯಪುರ 🔹ರಾಯಚೂರು-ಬಾಗಲಕೋಟೆ-ಬೆಳಗಾವಿ 🔹ದರೋಜಿ-ಗಂಗಾವತಿ-ಬಾಗಲಕೋಟೆ ಇದರಲ್ಲಿ ಕೆಲವು ಸರ್ವೇ ಹಂತದಲ್ಲಿ ಇವೆ ಇನ್ನೂ ಕೆಲವು ಸಂಸದರ ಒತ್ತಡ ಇಲ್ಲದೆ ರಿಜೆಕ್ಟ್ ಆಗಿವೆ ಇನ್ನು ಯಾವುದಾದರೂ ಬಿಟ್ಟಿದ್ದರೆ ತಿಳಿಸಿ ಉದ್ದೇಶ ಇಷ್ಟೇ ಸಂಸದರಿಗೆ ಮನವರಿಕೆ ಮಾಡೋದು
4
158
Arun Bashetti 🇮🇳 retweeted
Belagavi Bags Prestigious "Best City Leader of the Year" Award at Smart City Expo 2025 @Smart_Belagavi | #Belagavi belagaviinfra.co.in/belagavi…

2
4
7
675
Mumbai-Chennai Corridor needs Dedicated Freight Corridor. Right now the Solapur-Guntakal section is filled with Goods trains if DFC comes then huge relief for #Kalaburagi, Yadagiri, #Raichur. I hope the Govt of India should consider this youtu.be/bWqpe9lbuDk?si=M1-5…
2
313
ಈಗಾಗಲೇ ಕರ್ನಾಟಕದ ಪಶ್ಚಿಮ ಘಟ್ಟ ಭಾಗದಲ್ಲಿ ಲೊಂಡಾ-ವಾಸ್ಕೋ ದ್ವಿಪಥ ರೈಲು ಮಾರ್ಗ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸಕಲೇಶಪುರ-ಮಂಗಳೂರು ದ್ವಿ ಪಥ ರೈಲು ಮಾರ್ಗ ಆಗುತ್ತಿರುವಾಗ ಮತ್ತೆರಡು ಹೊಸ ಮಾರ್ಗ ತಾಳಗುಪ್ಪ-ಹೊನ್ನಾವರ ಶಿವಮೊಗ್ಗ-ಶೃಂಗೇರಿ-ಮಂಗಳೂರು ಬೇಕೆ? ಘಟ್ಟ ಹಾಳು ಮಾಡುವ ಯೋಜನೆ ಕೈಬಿಡಿ. hosadigantha.com/mp-kageri-i…

1
1
6
263
ಒಂದು ದಿನ ತಾಯಿ ಒಗ್ಗರಣೆ ಜೊತೆ ರವೆಯನ್ನು ಕುದಿಸುವಾಗ ಚಿಕ್ಕ ಮಗು ಉಪ್ಪಿನಲ್ಲಿ ಹಿಟ್ಟು ಹಾಕಿ ಬಿಡ್ತು ಅದೇ ಸಮಯದಲ್ಲಿ ತಾಯಿ ತಾನು ಮಾಡಿದ ಅಡುಗೆ ಗೆ ಏನು ಹೆಸರು ಇಡಲಿ ಎಂದು ಯೋಚಿಸುತ್ತ ಉಪ್ಪಿಟ್ಟು ಎಂದು ಹೆಸರಿಟ್ಟಳು ಅಂದಿನಿಂದ ಉಪ್ಪಿಟ್ಟು ಆಯಿತು.
1
152
Arun Bashetti 🇮🇳 retweeted
20 Mar 2025
RTI response regarding the status of Hubballi-Dharwad bypass widening. Physical progress : 56.43% Financial Progress: 51.96% Scheduled completion: 22.09.2025 Expenditure incurred for the first phase of land acquisition: ₹513.06 Crs Additional land acquired through 3D notifications NO.4174, dt.07.09.2022 and 5481, dt.28.12.2023. 3G awards are declared and compensation disbursement is in progress. Once H-D bypass, Nipani-Belagavi stretch and Tumakuru-Nelamangala stretch widening is completed, the travel time from MH-KA border till Bengaluru on NH48 would be reduced. @Hubballi_Infra @talwar_vinayak @ChristinMP_ @TheSoftGuy1 @nagabhushanb @Rohanchandgadk1 @sachinbawoor_ @arunkbh @hublimandi @HubliCityeGroup @HDVAHINI @Namma_HD @BhatAnvesh @ArunBashetti @hdctzn @Some_shodhakha
8
15
52
3,080
After Goa, Karnataka now Maharashtra agreed to merge Konkan Railway with Indian Railway This year Konkan Railway officially merge with Indian Railway @nagabhushanb hope Karnataka Coastal portion should be with SWR Mangalore might take time prajavani.net/news/india-new…
1
2
9
321
SWR should start Kustagi-Bengaluru New Train
ರೈಲು ಬಂತು.. ಸಂತಸ ತಂತು...! ಪ್ರಾಯೋಗಿಕ ರೈಲು ವೇಗ ಪರೀಕ್ಷೆ ಯಶಸ್ವಿ, ಪುಳಕಗೊಂಡ ಕುಷ್ಟಗಿ ಪಟ್ಟಣದ ಜನತೆ - vijaykarnataka.com/news/kopp…
5
258
Nobody from Kalyan Karnataka interested in separate state of North Karnataka. What NK needs - Separate North Karnataka Budget worth 1 lakh Crores every year - Swift implementation of projects - Special Zones, Corridors, Tech hubs, Hyper Speciality Hospitals - Skill centres
North Karnataka Separation Emerges Again: ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು WATCH #RepublicKannada LIVE: youtube.com/watch?v=y_704-At… #northkarnatakaseparation #SharanagowdaKandakur #emerges #yadagiridistrict #belagavi #karnataka #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews ▬▬▬▬ ▬▬▬▬ ▬▬▬▬ ▬▬▬▬ ▬▬▬▬
31
40
242
16,390
Arun Bashetti 🇮🇳 retweeted
Nine underserved & unserved airports identified for development in Karnataka for the operation of flights under UDAN scheme:🛫🇮🇳 1. Bidar 2. Mysore 3. Vidyanagar 4. Hubli 5. Kalaburgi 6. Belgaum 7. Shivamogga 8. Vijayapura 9. Karwara All the above airports except Vijayapura & Karwara have already been operationalised under UDAN scheme. (MoCA)
1
14
101
5,252
Arun Bashetti 🇮🇳 retweeted
North Karnataka can be Richer than any other State, 8000 MW , NTPC, Bheema, Tungabhadra, Krishna Rivers, Close proximity to Three Metropolis, Railway network. Huge resources,, Fertility, Sugarcane, Horticulture, Vegetable ,Toor Daal, other Crops, Minerals, Geographical Location and most important Hardworking, Honest and Sincere People BUT Poor Visionary Leadership…
191
415
2,189
140,629