Official account of the Bengaluru East City Corporation & maintained by the Public Relations Department.

Joined May 2024
680 Photos and videos
🚨🌧️ Report Issues – Stay Safe Bengaluru! 🌧️🚨 📢 For Waterlogging, Hazardous Trees & Disaster Issues 📞 GBA Control Room: ☎️ 080-22660000 / 080-22975595 / 080-22221188 📞 ICCC Toll-Free: 1533 📲 WhatsApp: 9480685700 🗑️ Garbage Complaints: 9448197197 🏢 Bengaluru East City Corporation Control Room: 📞 9480685706 ☎️ 080-28512300 / 080-28512301 🌳 Hazardous Tree / Branch Removal Contacts: 👤 Dalesh A.L. – Assistant Conservator of Forests 📞 9900245013 👤 Asha S Kasareddy – Range Forest Officer 📞 9480685541 👤 Nagendra P. – Deputy Range Forest Officer 📞 9113530344 ⚠️ Report immediately for quick action 🤝 Your alertness helps prevent disasters #DKShivakumar #GreaterBengaluruAuthority #EmergencyContact #FloodAlert #PublicSafety
3
4
5
2,912
🏡📄 “ನನ್ನ ಖಾತಾ – ನನ್ನ ಹಕ್ಕು” ಅಭಿಯಾನಕ್ಕೆ ನಾಗರಿಕರ ಮೆಚ್ಚುಗೆ 👏 ಸರ್ಕಾರದ “ಭೂ ಗ್ಯಾರಂಟಿ” ಯೋಜನೆಯಡಿ ಜಾರಿಗೊಂಡಿರುವ “ನನ್ನ ಖಾತಾ – ನನ್ನ ಹಕ್ಕು” ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ಹಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ✨ ಈ ಅಭಿಯಾನದ ಮೂಲಕ ಆಸ್ತಿ ದಾಖಲೆಗಳ ಡಿಜಿಟಲೀಕರಣ, ಸುರಕ್ಷಿತ ಇ-ಖಾತಾ ಸೇವೆ ಹಾಗೂ ‘ಬಿ’ ಖಾತಾದಿಂದ ‘ಎ’ ಖಾತಾ ಪರಿವರ್ತನೆ ಪ್ರಕ್ರಿಯೆ ಸುಲಭಗೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ✅ ಸುಲಭ ಸೇವೆ ✅ ಪಾರದರ್ಶಕ ಆಡಳಿತ ✅ ಸುರಕ್ಷಿತ ಆಸ್ತಿ ದಾಖಲೆ ✅ ನಾಗರಿಕ ಸ್ನೇಹಿ ವ್ಯವಸ್ಥೆ 🌱 “ನನ್ನ ಖಾತಾ – ನನ್ನ ಹಕ್ಕು” ಎಂಬ ಧ್ಯೇಯದೊಂದಿಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ಸಾರ್ವಜನಿಕರಿಗೆ ಮತ್ತಷ್ಟು ಪರಿಣಾಮಕಾರಿ ಸೇವೆ ಒದಗಿಸಲು ಬದ್ಧವಾಗಿದೆ. #NannaKhataNannaHakku #BhooGuarantee #EKhata #PropertyRights #CitizenService
1
119
🏡📄 ಭೂ ಗ್ಯಾರಂಟಿ ಯೋಜನೆಯಡಿ “ನನ್ನ ಖಾತಾ – ನನ್ನ ಹಕ್ಕು” ಅಭಿಯಾನ 📄🏡 ಬೆಂಗಳೂರು ನಗರದ ಭೂಮಾಲೀಕರ ಹಿತಕ್ಕಾಗಿ ಜಾರಿಗೊಂಡಿರುವ “ಭೂ ಗ್ಯಾರಂಟಿ” ಯೋಜನೆಯಡಿ “ನನ್ನ ಖಾತಾ – ನನ್ನ ಹಕ್ಕು” ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ✅ ಖಾತಾ ಸಂಬಂಧಿತ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ✅ ಇ-ಖಾತಾ ನೋಂದಣಿ ಮತ್ತು ದಾಖಲೆಗಳ ಪರಿಶೀಲನೆ ✅ ‘ಬಿ’ ಖಾತಾದಿಂದ ‘ಎ’ ಖಾತಾ ಪರಿವರ್ತನೆಗೆ ಮಾರ್ಗದರ್ಶನ ✅ ಆಸ್ತಿ ದಾಖಲೆಗಳ ಡಿಜಿಟಲೀಕರಣ ✅ ಸುರಕ್ಷಿತ ಮತ್ತು ಪಾರದರ್ಶಕ ಸೇವೆ 👥 ಸಾರ್ವಜನಿಕರಿಗೆ ಸುಲಭ, ವೇಗದ ಹಾಗೂ ನಾಗರಿಕ ಸ್ನೇಹಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. 🔐 ಸುರಕ್ಷಿತ ಆಸ್ತಿ ದಾಖಲೆಗಳು – ಭದ್ರ ಭವಿಷ್ಯಕ್ಕೆ ಹೆಜ್ಜೆ 🌱 “ನನ್ನ ಖಾತಾ – ನನ್ನ ಹಕ್ಕು” ನಿಮ್ಮ ಆಸ್ತಿ ಹಕ್ಕುಗಳನ್ನು ಸುರಕ್ಷಿತಗೊಳಿಸಿ, ಇ-ಖಾತಾ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ. #NannaKhataNannaHakku #BhooGuarantee #EKhata #PropertyRights #DigitalGovernance #CitizenServices #GoodGovernance #PropertyOwners
1
126
🏡📄 “ನನ್ನ ಖಾತಾ – ನನ್ನ ಹಕ್ಕು” ಅಭಿಯಾನಕ್ಕೆ ನಾಗರಿಕರ ಮೆಚ್ಚುಗೆ 👏 ಸರ್ಕಾರದ “ಭೂ ಗ್ಯಾರಂಟಿ” ಯೋಜನೆಯಡಿ ಜಾರಿಗೊಂಡಿರುವ “ನನ್ನ ಖಾತಾ – ನನ್ನ ಹಕ್ಕು” ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ಹಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ✨ ಈ ಅಭಿಯಾನದ ಮೂಲಕ ಆಸ್ತಿ ದಾಖಲೆಗಳ ಡಿಜಿಟಲೀಕರಣ, ಸುರಕ್ಷಿತ ಇ-ಖಾತಾ ಸೇವೆ ಹಾಗೂ ‘ಬಿ’ ಖಾತಾದಿಂದ ‘ಎ’ ಖಾತಾ ಪರಿವರ್ತನೆ ಪ್ರಕ್ರಿಯೆ ಸುಲಭಗೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ✅ ಸುಲಭ ಸೇವೆ ✅ ಪಾರದರ್ಶಕ ಆಡಳಿತ ✅ ಸುರಕ್ಷಿತ ಆಸ್ತಿ ದಾಖಲೆ ✅ ನಾಗರಿಕ ಸ್ನೇಹಿ ವ್ಯವಸ್ಥೆ 🌱 “ನನ್ನ ಖಾತಾ – ನನ್ನ ಹಕ್ಕು” ಎಂಬ ಧ್ಯೇಯದೊಂದಿಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ಸಾರ್ವಜನಿಕರಿಗೆ ಮತ್ತಷ್ಟು ಪರಿಣಾಮಕಾರಿ ಸೇವೆ ಒದಗಿಸಲು ಬದ್ಧವಾಗಿದೆ. #NannaKhataNannaHakku #BhooGuarantee #EKhata #PropertyRights #CitizenService
101
🏡📄 “ನನ್ನ ಖಾತಾ – ನನ್ನ ಹಕ್ಕು” ಅಭಿಯಾನಕ್ಕೆ ನಾಗರಿಕರ ಮೆಚ್ಚುಗೆ 👏 ಸರ್ಕಾರದ “ಭೂ ಗ್ಯಾರಂಟಿ” ಯೋಜನೆಯಡಿ ಜಾರಿಗೊಂಡಿರುವ “ನನ್ನ ಖಾತಾ – ನನ್ನ ಹಕ್ಕು” ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ಹಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ✨ ಈ ಅಭಿಯಾನದ ಮೂಲಕ ಆಸ್ತಿ ದಾಖಲೆಗಳ ಡಿಜಿಟಲೀಕರಣ, ಸುರಕ್ಷಿತ ಇ-ಖಾತಾ ಸೇವೆ ಹಾಗೂ ‘ಬಿ’ ಖಾತಾದಿಂದ ‘ಎ’ ಖಾತಾ ಪರಿವರ್ತನೆ ಪ್ರಕ್ರಿಯೆ ಸುಲಭಗೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ✅ ಸುಲಭ ಸೇವೆ ✅ ಪಾರದರ್ಶಕ ಆಡಳಿತ ✅ ಸುರಕ್ಷಿತ ಆಸ್ತಿ ದಾಖಲೆ ✅ ನಾಗರಿಕ ಸ್ನೇಹಿ ವ್ಯವಸ್ಥೆ 🌱 “ನನ್ನ ಖಾತಾ – ನನ್ನ ಹಕ್ಕು” ಎಂಬ ಧ್ಯೇಯದೊಂದಿಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ಸಾರ್ವಜನಿಕರಿಗೆ ಮತ್ತಷ್ಟು ಪರಿಣಾಮಕಾರಿ ಸೇವೆ ಒದಗಿಸಲು ಬದ್ಧವಾಗಿದೆ. #NannaKhataNannaHakku #BhooGuarantee #EKhata #PropertyRights #CitizenService
116
🚧🏙️ Accelerating Infrastructure Development in Bengaluru East Additional Commissioner (Development) Lokhande Snehal Sudhakar conducted an extensive field inspection of major infrastructure projects and directed officials to expedite pending works to improve connectivity and ease traffic movement. 📍 ITPL Road – Big Bazaar Junction Underpass 🔹 Directed immediate commencement of underpass construction. 📐 Instructed the engineering team to submit revised underpass drawings without delay. 🌳 Emphasized maximum preservation of trees, permitting removal only where absolutely necessary. 📑 Reviewed the pending private property acquisition case and directed officials to take immediate possession of the required land for project implementation. 📍 ORR – Sathya Sai Hospital 24-Metre CDP Road 🛣️ Inspected the proposed 24-metre-wide road formation aimed at strengthening connectivity and reducing traffic congestion. 📢 Directed officials to issue the Form-1 Notification at the earliest to accelerate project execution. 🏠 Ordered immediate acquisition and possession of the Goshala property falling within the proposed road alignment. 🚦 Directed officials to clear and open the existing 24-metre-wide CDP Road passing through Bagmane Tech Park for unrestricted public access. ✅ Faster project execution ✅ Better road connectivity ✅ Reduced traffic congestion ✅ Improved public accessibility ✅ Sustainable urban infrastructure #InfrastructureDevelopment #UnderpassProject #CDPRoad #RoadConnectivity #UrbanDevelopment
4
1
22
2,197
📢🏡 ನನ್ನ ಖಾತಾ – ನನ್ನ ಹಕ್ಕು ಅಭಿಯಾನ ಬೆಂಗಳೂರು ಪೂರ್ವ ನಗರ ಪಾಲಿಕೆ 🌟 ಭೂ ಗ್ಯಾರಂಟಿ – 6ನೇ ಗ್ಯಾರಂಟಿ 🌟 ಸುರಕ್ಷಿತ ಆಸ್ತಿ ದಾಖಲೆಗಳು, ಭದ್ರ ಭವಿಷ್ಯಕ್ಕೆ ಹೆಜ್ಜೆ ನಾಗರಿಕರ ಖಾತಾ ಸಂಬಂಧಿತ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಉದ್ದೇಶದಿಂದ "ನನ್ನ ಖಾತಾ – ನನ್ನ ಹಕ್ಕು" ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ. 📅 ದಿನಾಂಕ: 13-06-2026 (ಶನಿವಾರ) 🕙 ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ 📍 ಶಿಬಿರ ನಡೆಯುವ ಸ್ಥಳಗಳು: ✅ ಮಾರತಹಳ್ಳಿ ✅ ಹೂಡಿ ಉಪ ವಿಭಾಗ ✅ ಹೆಚ್.ಎ.ಎಲ್. ವಿಮಾನ ನಿಲ್ದಾಣ ಉಪ ವಿಭಾಗ ✅ ವೈಟ್‌ಫೀಲ್ಡ್ ✅ ಕೆ.ಆರ್. ಪುರಂ ✅ ಹೊರಮಾವು ಉಪ ವಿಭಾಗ 📑 ನಿಮ್ಮ ಆಸ್ತಿ ಮತ್ತು ಖಾತಾ ಸಂಬಂಧಿತ ದಾಖಲೆಗಳೊಂದಿಗೆ ಶಿಬಿರಕ್ಕೆ ಭೇಟಿ ನೀಡಿ ಹಾಗೂ ಅಧಿಕಾರಿಗಳಿಂದ ಸ್ಥಳದಲ್ಲೇ ಮಾರ್ಗದರ್ಶನ ಮತ್ತು ಪರಿಹಾರ ಪಡೆಯಿರಿ. 🏠 ನನ್ನ ಖಾತಾ – ನನ್ನ ಹಕ್ಕು 🔐 ಸುರಕ್ಷಿತ ಆಸ್ತಿ ದಾಖಲೆಗಳು, ಭದ್ರ ಭವಿಷ್ಯದ ಭರವಸೆ! #NannaKhataNannaHakku #BhooGuarantee #PropertyRights #CitizenServices #KhataCamp
1
2
2
483
🌧️⚠️ Rain Alert for the Next 3 Days As per the rainfall forecast issued by KSNDMC (Karnataka State Natural Disaster Monitoring Centre), rainfall is likely across Bengaluru Urban District over the next three days. ☔ Citizens are advised to take necessary precautions. 🚗 Drive carefully during rain and avoid waterlogged roads. ⚡ Stay away from electric poles, weakened trees, and unsafe structures. 📱 Report emergencies and civic issues to the concerned authorities promptly. The Bengaluru East City Corporation is on alert and prepared to respond to rain-related issues to ensure public safety and minimize inconvenience. Stay safe and stay informed. #RainAlert #KNDMC #WeatherUpdate #MonsoonPreparedness #PublicSafety
2
267
ಬೆಂಗಳೂರು ಪೂರ್ವ ನಗರ ಪಾಲಿಕೆಯ ವತಿಯಿಂದ ದೊಡ್ಡನೆಕ್ಕುಂದಿ ವಿಭಾಗದ ಗರುಡಾಚಾರಪಾಳ್ಯ ಉಪವಿಭಾಗ ವ್ಯಾಪ್ತಿಯ ಕುಂದಲಹಳ್ಳಿ ಮುಖ್ಯ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಕೈಗೊಳ್ಳಲಾಯಿತು. ಸಾರ್ವಜನಿಕರ ಸುರಕ್ಷಿತ ಸಂಚಾರ ಹಾಗೂ ವಾಹನಗಳ ಸುಗಮ ಸಂಚಾರವನ್ನು ಖಚಿತಪಡಿಸುವ ನಿಟ್ಟಿನಲ್ಲಿ ರಸ್ತೆ ನಿರ್ವಹಣಾ ಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. #PotholeFilling #RoadSafety #KundalahalliMainRoad #BetterRoads #PublicService
6
13
1,144
🧹🌧️ ಸ್ವಚ್ಛ ಚರಂಡಿ – ಸುರಕ್ಷಿತ ನಗರ! ಬೆಂಗಳೂರು ಪೂರ್ವ ನಗರ ಪಾಲಿಕೆಯ ವತಿಯಿಂದ ವಡ್ಡರಪಾಳ್ಯ ಹಾಗೂ ಹೊರಮಾವು ವ್ಯಾಪ್ತಿಯಲ್ಲಿ ರಸ್ತೆ ಬದಿ ಚರಂಡಿಗಳ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಜಲಾವೃತ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚರಂಡಿಗಳಲ್ಲಿದ್ದ ಹೂಳು, ಕಸ ಹಾಗೂ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು. ನಗರದ ಸ್ವಚ್ಛತೆ ಮತ್ತು ಸುಗಮ ನೀರು ಹರಿವುಗಾಗಿ ಪಾಲಿಕೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು ಸಹ ಕಸವನ್ನು ಚರಂಡಿಗಳಿಗೆ ಎಸೆಯದಂತೆ ಸಹಕರಿಸುವಂತೆ ಮನವಿ. #DrainCleaning #MonsoonPreparedness #CleanCity #StormWaterDrain #PublicService
5
6
413
🚯♻️ Action Against Non-Segregation of Waste ♻️🚯 📍 Ward No. 84 – Hagadur As part of ongoing efforts to promote scientific waste management and maintain cleanliness, a penalty of ₹30,000 was imposed for non-segregation of waste in Ward No. 84, Hagadur. ✅ ₹30,000 penalty imposed ✅ Strict enforcement of waste segregation rules ✅ Awareness provided on proper waste disposal practices ✅ Promoting a cleaner and healthier environment 🌱 Segregating waste at source is the responsibility of every citizen and establishment. Let's work together to keep our city clean and sustainable. #WasteSegregation #SolidWasteManagement #SwachhBharat #EnvironmentalResponsibility #SustainableLiving
1
2
3
291
ಅನಧಿಕೃತ ಬ್ಯಾನರ್, ಫ್ಲೆಕ್ಸ್ ಹಾಗೂ ಬಂಟಿಂಗ್ಸ್ ತೆರವು ಕಾರ್ಯಾಚರಣೆ ನಗರದ ಸೌಂದರ್ಯ ಕಾಪಾಡುವ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಕಾಡುಗೋಡಿಯಿಂದ ಚನ್ನಸಂದ್ರ ಮುಖ್ಯ ರಸ್ತೆಯವರೆಗೆ ಅನಧಿಕೃತವಾಗಿ ಅಳವಡಿಸಲಾಗಿದ್ದ ಬ್ಯಾನರ್, ಫ್ಲೆಕ್ಸ್ ಹಾಗೂ ಬಂಟಿಂಗ್ಸ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಸದಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. #CleanCity #BannerRemovalDrive #BBMP #PublicSafety #UrbanCleanliness
5
3
369
🩺🚨 Health Trade Inspection Drive Conducted in Varthur Ward 🚨🩺 📍 Varthur Ward Under the leadership of Medical Health Officer Dr. Rakesh and his team, a special inspection drive was conducted at various commercial establishments in Varthur Ward to ensure compliance with public health and hygiene standards. ✅ 8 shops inspected and penalized for poor hygiene practices ✅ ₹39,000 penalty collected ✅ Awareness provided on maintaining cleanliness and sanitation ✅ Strict instructions issued to comply with public health regulations 💬 Maintaining hygiene in commercial establishments is essential to safeguard public health and ensure a clean and healthy environment for all. #PublicHealth #HealthInspection #HygieneDrive #CleanCity #PublicSafety
1
330
🚧🏗️ Infrastructure Development Work Under Progress 🏗️🚧 📍 Vaddarapalya Burial Ground Construction of the compound wall and side drain at Vaddarapalya Burial Ground is currently under progress as part of ongoing civic infrastructure improvement works. 👷‍♂️🚜 ✅ Compound wall construction in progress ✅ Side drain development underway ✅ Improved site protection and drainage management ✅ Enhanced civic infrastructure The project aims to strengthen basic infrastructure, improve sanitation, and ensure proper maintenance of the burial ground premises. #InfrastructureDevelopment #BurialGroundDevelopment #SideDrainConstruction #DrainageImprovement #PublicInfrastructure
2
11
1,044
🚫♻️ Action Against Single-Use Plastic ♻️🚫 📍 Ward 81 – Vignan Nagar, Basavanagar As part of ongoing enforcement and awareness activities, a penalty of ₹4,000 was imposed on Star Bazaar Retail Shop for the use of banned single-use plastic materials. 🛍️ In addition to enforcement action, awareness was created among the shop management regarding the harmful effects of single-use plastics and the importance of adopting eco-friendly alternatives. ✅ ₹4,000 penalty imposed ✅ Awareness provided on plastic-free practices ✅ Promoting environmental responsibility ✅ Encouraging sustainable business practices 🌱 Let's work together for a cleaner, greener, and plastic-free Bengaluru. #SingleUsePlastic #PlasticFreeBengaluru #EnvironmentalAwareness #SustainableLiving #GoGreen
1
211
CCMS ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಅಪರ ಆಯುಕ್ತರ ನೇತೃತ್ವದಲ್ಲಿ ಸಭೆ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ CCMS ಪೋರ್ಟಲ್ನಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನಾ ಪ್ರಕರಣಗಳು, ರಿಟ್ ಪಿಟೀಷನ್ ಹಾಗೂ ರಿಟ್ ಅಪೀಲ್ ಪ್ರಕರಣಗಳ ಪ್ರಗತಿ ಪರಿಶೀಲನೆಗಾಗಿ ವಿಶೇಷ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಪ್ರಕರಣಗಳನ್ನು ವೈಯಕ್ತಿಕವಾಗಿ ಪರಿಶೀಲಿಸಿ, ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಾರ್ವಜನಿಕರ ಹಿತಾಸಕ್ತಿ ಹಾಗೂ ಪರಿಣಾಮಕಾರಿ ಆಡಳಿತಕ್ಕಾಗಿ ಬೆಂಗಳೂರು ಪೂರ್ವ ನಗರ ಪಾಲಿಕೆ ಬದ್ಧವಾಗಿದೆ. #CCMS #BengaluruEastCityMunicipalCorporation #Mahadevapura #PublicService #GoodGovernance
1
1
320
🚧🌊 ಅಪರ ಆಯುಕ್ತರಿಂದ ಸ್ಥಳ ಪರಿಶೀಲನೆ 🌊🚧 📍 ಕಸ್ತೂರಿ ನಗರ – ಚಾಮುಂಡೇಶ್ವರಿ ಲೇಔಟ್ ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಕಸ್ತೂರಿ ನಗರದ ಚಾಮುಂಡೇಶ್ವರಿ ಲೇಔಟ್ ಪ್ರದೇಶಕ್ಕೆ ಭೇಟಿ ನೀಡಿ ಮಳೆನೀರು ಕಾಲುವೆ ಕಾಮಗಾರಿಗಳ ಪ್ರಗತಿ ಹಾಗೂ ಗುಣಮಟ್ಟವನ್ನು ಪರಿಶೀಲಿಸಿದರು. 🌊 ಇದೇ ವೇಳೆ ಕಸ್ತೂರಿನಗರ ಕೆರೆಯ ಅಭಿವೃದ್ಧಿ ಮತ್ತು ಹೂಳೆತ್ತುವಿಕೆ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಕೆರೆಯ ಸಮಗ್ರ ಅಭಿವೃದ್ಧಿ ಹಾಗೂ ಹೂಳೆತ್ತುವಿಕೆಗಾಗಿ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚನೆ ನೀಡಿದರು. 📋 ಕೆರೆ ಸಂರಕ್ಷಣೆ, ಮಳೆನೀರು ಹರಿವಿನ ಸುಧಾರಣೆ, ಪ್ರವಾಹ ನಿಯಂತ್ರಣ ಹಾಗೂ ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. #LakeDevelopment #DesiltingWork #StormWaterDrain #FloodMitigation #InfrastructureDevelopment
2
7
807
🏡📄 “ನನ್ನ ಖಾತಾ – ನನ್ನ ಹಕ್ಕು” ಅಭಿಯಾನಕ್ಕೆ ನಾಗರಿಕರ ಮೆಚ್ಚುಗೆ 👏 ಸರ್ಕಾರದ “ಭೂ ಗ್ಯಾರಂಟಿ” ಯೋಜನೆಯಡಿ ಜಾರಿಗೊಂಡಿರುವ “ನನ್ನ ಖಾತಾ – ನನ್ನ ಹಕ್ಕು” ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ಹಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. 🌟 ಈ ಅಭಿಯಾನದ ಮೂಲಕ ಆಸ್ತಿ ದಾಖಲೆಗಳ ಡಿಜಿಟಲೀಕರಣ, ಸುರಕ್ಷಿತ ಇ-ಖಾತಾ ಸೇವೆ ಹಾಗೂ ‘ಬಿ’ ಖಾತಾದಿಂದ ‘ಎ’ ಖಾತಾ ಪರಿವರ್ತನೆ ಪ್ರಕ್ರಿಯೆ ಸುಲಭಗೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ✅ ಸುಲಭ ಸೇವೆ ✅ ಪಾರದರ್ಶಕ ಆಡಳಿತ ✅ ಸುರಕ್ಷಿತ ಆಸ್ತಿ ದಾಖಲೆ ✅ ನಾಗರಿಕ ಸ್ನೇಹಿ ವ್ಯವಸ್ಥೆ 🌱 “ನಿಮ್ಮ ಖಾತಾ – ನಿಮ್ಮ ಹಕ್ಕು” ಎಂಬ ಧ್ಯೇಯದೊಂದಿಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ಸಾರ್ವಜನಿಕರಿಗೆ ಮತ್ತಷ್ಟು ಪರಿಣಾಮಕಾರಿ ಸೇವೆ ಒದಗಿಸಲು ಬದ್ಧವಾಗಿದೆ. #NannaKhataNannaHakku #BhooGuarantee #EKhata #PropertyRights #CitizenService #DigitalGovernance #GoodGovernance #PublicService #EKhataCampaign #PropertyOwners
1
417
🏡📄 “ನನ್ನ ಖಾತಾ – ನನ್ನ ಹಕ್ಕು” ಅಭಿಯಾನ ಆಯುಕ್ತರಿಂದ ತಪಾಸಣೆ 📄🏡 📍 ಹೊರಮಾವು ಹಾಗೂ ಕೆ.ಆರ್. ಪುರ ಉಪವಿಭಾಗಗಳು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು “ನನ್ನ ಖಾತಾ – ನನ್ನ ಹಕ್ಕು” ಅಭಿಯಾನದ ಅಂಗವಾಗಿ ಹೊರಮಾವು ಮತ್ತು ಕೆ.ಆರ್. ಪುರ ಉಪವಿಭಾಗಗಳಲ್ಲಿ ಆಯೋಜಿಸಲಾದ ವಿಶೇಷ ಇ-ಖಾತಾ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 👥 ಶಿಬಿರದಲ್ಲಿ ಭಾಗವಹಿಸಿದ್ದ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಇ-ಖಾತಾ ನೋಂದಣಿ, ‘ಬಿ’ ಖಾತಾದಿಂದ ‘ಎ’ ಖಾತಾ ಪರಿವರ್ತನೆ ಹಾಗೂ ಆಸ್ತಿ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಗಳ ಕುರಿತು ಮಾಹಿತಿ ಪಡೆದರು. ✅ ಶಿಬಿರಗಳ ಕಾರ್ಯನಿರ್ವಹಣೆ ಪರಿಶೀಲನೆ ✅ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳ ಅವಲೋಕನ ✅ ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲನೆ ✅ ನಾಗರಿಕರಿಗೆ ತ್ವರಿತ ಹಾಗೂ ಪಾರದರ್ಶಕ ಸೇವೆ ನೀಡಲು ಸೂಚನೆ 🌱 “ನನ್ನ ಖಾತಾ – ನನ್ನ ಹಕ್ಕು” ಅಭಿಯಾನದ ಮೂಲಕ ಸಾರ್ವಜನಿಕರಿಗೆ ಸುಲಭ, ಸುರಕ್ಷಿತ ಮತ್ತು ನಾಗರಿಕ ಸ್ನೇಹಿ ಸೇವೆಗಳನ್ನು ಒದಗಿಸಲು ಬೆಂಗಳೂರು ಪೂರ್ವ ನಗರ ಪಾಲಿಕೆ ಬದ್ಧವಾಗಿದೆ. #NannaKhataNannaHakku #EKhata #BhooGuarantee #PropertyRights #CitizenService #DigitalGovernance #GoodGovernance #EKhataCampaign
1
336
🛣️🚧 Asphalt Work Under Progress in Mahadevapura Constituency 🚧🛣️ 📍 RJ Garden Church Road, Ashwath Nagar As part of infrastructure development initiatives under the Government of Karnataka (GOK) Ward Grant, asphalt laying work is currently in progress on RJ Garden Church Road, Ashwath Nagar in the Mahadevapura Constituency under the jurisdiction of Bengaluru East City Corporation. 👷‍♂️🚜 ✅ Road improvement work in progress ✅ Enhanced commuting comfort and safety ✅ Strengthening local infrastructure ✅ Better connectivity for residents BECC remains committed to improving road infrastructure and providing quality civic amenities for the benefit of citizens. #InfrastructureDevelopment #GOKWardGrant #RoadSafety #CitizenService #UrbanDevelopment
5
1
15
1,377