Senior Reporter at vijayakarnataka Mysore.

Joined September 2015
410 Photos and videos
Beeresh M retweeted
ಕಾಯಕವೇ ಕೈಲಾಸ ಎನ್ನುವ ಮೂಲಕ, ಎಲ್ಲ ಕೆಲಸಗಳಿಗೂ ಘನತೆ ಇದೆ ಎಂದು ಸಾರಿದವರು ಬಸವಣ್ಣ. ಅದನ್ನು ತನ್ನ ಆಶ್ರಮದಲ್ಲಿ ಅನುಸರಿಸಿದವರು ಗಾಂಧಿ. ಈ ನೀತಿ‌ ಅಳವಡಿಸಿಕೊಂಡರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗಬಲ್ಲದೆ ? ಮೌಲ್ಯಗಳನ್ನು ನಾವೇಕೆ Monetize ಇಲ್ಲವೇ Leverage ಮಾಡಿಕೊಳ್ಳಬಾರದು ? #ವಿಜಯಕರ್ನಾಟಕ #ಕಾಲ್ನಡಿಗೆ @Vijaykarnataka
2
4
70
1
28
25
2
3
179
1
70
55
Beeresh M retweeted
23 Jan 2025
ಭಾರತ ಖೋ ಖೋ ವಿಶ್ವಕಪ್ ಗೆದ್ದಾಗಿನಿಂದಲೂ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕುರುಬೂರು ಸುದ್ದಿಯಲ್ಲಿದೆ.ಟೂರ್ನಿಯಲ್ಲಿ ದಿಟ್ಟ ಪ್ರದರ್ಶನ ನೀಡಿದ ಚೈತ್ರಾ ಇದೇ ಊರಿನವರು.ಇಲ್ಲಿ ಮನೆಗೊಬ್ಬರು ಖೋ ಖೋ ಪಟುಗಳಿದ್ದಾರೆ! #ವಿಕಫೋಕಸ್ @Vijaykarnataka @Sudarshanvk2 @BeereshTweetsVK @ManjunathaK67 @kolgarkeerthi @RajeevaVK
1
8
34
543
Beeresh M retweeted
ರೋಗಿಬಂಧು ವಾಸ್ತವ್ಯ ಕೊಠಡಿ... @BeereshTweetsVK @Vijaykarnataka @voiceofmysuru @CivicMysuru @Mysuru_district @editor_vk
2
5
249
ಮೊದಲೇ ಟಿಕೆಟ್ ಬೆಲೆ ಜಾಸ್ತಿ ಆಗಿರುವಾಗ ಚಿಲ್ಲರೆ ಕೊಡುವ ನೆಪದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುವುದು ಎಷ್ಟು ಸರಿ ? @Sudarshanvk2 @RameshUthappaVK @RajeevaVK @Mysuru_district @voiceofmysuru
4
4
8
1,689
1
68
ಸಿಹಿ ಕಹಿ ಹೂರಣ... ವಿಕ 2024 ನೆನಪು.... @Sudarshanvk2 @RameshUthappaVK @RajeevaVK @Mysuru_district @Mysuru_Infra
1
99
62
2
72
ಕೆ.ಸಾಲುಂಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಬರೆದ ವರದಿಯನ್ನು ಗಮನಿಸಿ ಕೂಡಲೇ 5 ಲಕ್ಷ ರೂ.ಚೆಕ್ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಗ್ರಾಮಕ್ಕೆ ನಾಳೆಯಿಂದಲೇ ಶುದ್ದ ಕುಡಿಯುವ ನೀರು..ಕುಟುಂಬಕ್ಕೆ 5 ಲಕ್ಷ ಪರಿಹಾರ... ಒಬ್ಬ ಪತ್ರಕರ್ತನ ಸಂತೋಷಕ್ಕೆ ಇನ್ನೇನು ಬೇಕು... @RameshUthappaVK @Sudarshanvk2 @RajeevaVK
185
ಏನು ಹೇಳಬೇಕು ಈ ವ್ಯವಸ್ಥೆಗೆ ? @RameshUthappaVK @Sudarshanvk2 @RajeevaVK @Mysuru_district @voiceofmysuru @112Mysuru
1
84
ಎಲೆಕ್ಟ್ರಿಫಿಕೇಷನ್, ಜೋಡಿ ಹಳಿ ಹಾಕಿದರೂ ಬಾಟೆಲ್ ನೆಕ್ ಸಮಸ್ಯೆಯಿಂದ ಮೈಸೂರು-ಬೆಂಗಳೂರು ನಡುವಿನ ಪ್ರಯಾಣ 4 ಗಂಟೆ ! @RameshUthappaVK @Sudarshanvk2 @RajeevaVK @DrmMys @KARailway @MysuruRailUsers
2
8
14
2,854
ಮಹಿಳಾ ಬೋಗಿಗಳಲ್ಲಿ ಒಬ್ಬಿಬ್ಬರು ಮಹಿಳೆಯರಿದ್ದರೆ ರಕ್ಷಣೆ ನೀಡಬೇಕಾದ ಗಾರ್ಡ್ ಗಳೇ ಬಂದು ಸಾಮಾನ್ಯ ಬೋಗಿಗೆ ಕಳುಹಿಸುತ್ತಾರೆ... ಇದೆಂತಾ ಅಸಹಾಯಕತೆ ? @RameshUthappaVK @Sudarshanvk2 @RajeevaVK @MysuruRailUsers @KARailway @WesternRly @mepratap @MyqShre @DrmMys
4
9
913
Beeresh M retweeted
13 Feb 2024
ಮಹಿಳಾ ಬೋಗಿಗಳಲ್ಲಿ ಭದ್ರತೆಯೇ ಇಲ್ಲ. ಇದರಿಂದ ಅಲ್ಲಿ ಏನಾಗುತ್ತಿದೆ ಗೊತ್ತೆ ? #ವಿಜಯಕರ್ನಾಟಕ ಪತ್ರಿಕೆಯ #ವಿಕಟೀಂ ನಡೆಸಿದ #ವಿಕರಿಯಾಲಿಟಿಚೆಕ್ @Vijaykarnataka #ಮಹಿಳಾಬೋಗಿ #ಭಾರತೀಯರೈಲ್ವೆ @Sudarshanvk2 @BeereshTweetsVK @rayasab1992 @RajeevaVK @RailMinIndia
4
16
477