Joined October 2014
49 Photos and videos
manjunatha k retweeted
ಫುಟ್ಬಾಲ್ ಜಗತ್ತಿನ ಮಾಂತ್ರಿಕ ಮೆಸ್ಸಿ ಬೂಟುಗಳಿಗೆ ಚೆಂಡು ಸಿಕ್ಕರೆ ಸಾಕು, ಅಲ್ಲಿ ಕಾವ್ಯವೇ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಜಗತ್ತು ಮತ್ತೊಮ್ಮೆ ಸಾಕ್ಷಿಯಾಯಿತು, ವಿಶ್ವಕಪ್‌ ಮೈದಾನದಲ್ಲಿ ನಡೆದ ಆ ಪಂದ್ಯ ! . #ವಿಕಫೋಕಸ್ @Vijaykarnataka @Sudarshanvk2 @ManjunathaK67 @kolgarkeerthi #FIFAworldCup2026 #fifaworldcup
3
10
114
manjunatha k retweeted
ಯುದ್ಧ ನಿಲ್ಲಲಿ,ಪುಟ್ಬಾಲ್ ಗೆಲ್ಲಲಿ ! ಜೂ.11ರಿಂದ ಜುಲೈ 19ರವರೆಗೆ ನಡೆಯಲಿರುವ FIFA world cop ಕುರಿತು ಒಂದು ಅವಲೋಕನ.... @Vijaykarnataka @Sudarshanvk2 #ವಿಕಕ್ರೀಡಾಪುಟ #FIFAFever @ManjunathaK67 @rajeshkhegde @gowdabl @HarshaSulya @kolgarkeerthi @RajeevaVK
4
15
301
manjunatha k retweeted
ಸೋಲು- ಗೆಲುವು, ಅದು ತರುವ ವಿಜಯೀಭಾವ-ನಿರಾಶೆಯೂ ಕ್ರೀಡೆಯ ಲಕ್ಷಣವಾದರೂ, ಅದು ದೇಶ ಭಾಷೆಗಳ ಗಡಿ ಮೀರಿ ಮನಸ್ಸು ಮನಸ್ಸುಗಳನ್ನು ಬೆಸೆದಿರುವುದು ಅದರ ಗುಣ. ಒಲಿಂಪಿಕ್ ಧ್ಯೇಯವೇ ಅದು. ಇಂಥಾ ಕ್ರೀಡೆಗೆ ಬಾಯ್ಕಾಟ್ ರೋಗ ತಗಲಿದ್ದು ಹೇಗೆ ? #ವಿಕಫೋಕಸ್ @Vijaykarnataka @ManjunathaK67 @Sudarshanvk2 @kolgarkeerthi @RajeevaVK
4
7
201
manjunatha k retweeted
1 Sep 2025
#ವಿಜಯಕರ್ನಾಟಕ ಕ್ರೀಡಾ ಪುಟದಲ್ಲಿ ಅಂಕಣ. ಕ್ರೀಡಾ ಜಗತ್ತಿನ ಚಿಗುರು ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸಲು ವಿಕವೇ #ಟ್ಯಾಲೆಂಟ್_ಲೋಕ ಮೂಲಕ ವೇದಿಕೆಯಾಗಲಿದೆ. ಸ್ಥಳೀಯ‌ ಹಾಗೂ ದೇಸಿಯ ಕ್ರೀಡಾ ಪ್ರತಿಭೆಗಳ ಕುರಿತು ನೀವರಿಯದ ಸಂಗತಿಯನ್ನು ವಿಕ ಬೆಳಕಿಗೆ ತರಲಿದೆ @Vijaykarnataka @Sudarshanvk2 @ManjunathaK67 @gowdabl @RajeevaVK
3
6
274
manjunatha k retweeted
14 Aug 2025
ಪ್ರತಿಭೆಗಳ ಶೋಧ, ಹಸ್ತಕ್ಷೇಪ-ಪ್ರಭಾವಗಳಿಗೆ ಕಿಕ್ಔಟ್, ಲಿಂಗ ಸಮಾನತೆಯ ಗುರಿ... ಹೀಗೆ ಪರಿಣಾಮಕಾರಿ ಕ್ರಮಗಳನ್ನು ಹೊಂದಿರುವ ಹೊಸ ಕ್ರೀಡಾ ವಿಧೇಯಕಕ್ಕೆ ಲೋಕಸಭೆ ಅಸ್ತು ಎಂದಿದೆ. ಏನಿದೆ ಅದರಲ್ಲಿ ಹೂರಣ ? #ವಿಕಫೋಕಸ್ #sportsbill2025 @Vijaykarnataka @Sudarshanvk2 @ManjunathaK67 @kolgarkeerthi @RajeevaVK
4
13
285
manjunatha k retweeted
19 Jun 2025
ರೋಹಿತ್,ಕೊಹ್ಲಿ ನಿವೃತ್ತಿ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭ.2025ನೇ ಜೂ.20ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ 25 ವರ್ಷದ ಶುಬ್ಮನ್ ಗಿಲ್ @ShubmanGill ನಾಯಕತ್ವ. ಈ ಕುರಿತು #ವಿಜಯಕರ್ನಾಟಕ ಪತ್ರಿಕೆಯ #ವಿಕಫೋಕಸ್ @Vijaykarnataka @Sudarshanvk2 @kolgarkeerthi @ManjunathaK67 @HarshaSulya
5
17
365
manjunatha k retweeted
4 Jun 2025
ಫೈನಲಿ,ಕಪ್ ನಮ್ದು ಗುರು! -ಇದು,2025ನೇ ಜೂನ್ 3ರ ರಾತ್ರಿ ಮೊಳಗಿದ ಕೋಟಿ ಕೋಟಿ ಕನ್ನಡಿಗರ ಪ್ರೀತಿಯ ಗರ್ಜನೆ. ಕನ್ನಡಿಗರ ನೆಚ್ಚಿನ #RCB ಮಂಗಳವಾರ ರಾತ್ರಿ #IPL2025 ಗೆದ್ದಾಗ, ಕರ್ನಾಟಕದ ಸಾವಿರಾರು ತರುಣ ಮನಸ್ಸುಗಳಿಗೆ ದೀಪಾವಳಿ, ಜಾಗರಣೆ ಮತ್ತು ಯುಗಾದಿ... ಈ ಸಂಭ್ರಮವನ್ನು @Vijaykarnataka ಕಟ್ಟಿಕೊಟ್ಟಿರುವ ಬೆರಗು @Sudarshanvk2
16
32
750
manjunatha k retweeted
24 May 2025
📍 BCCI Headquarters, Mumbai Honorary Secretary Mr Devajit Saikia and the Men's Selection Committee is here to pick the team for the upcoming India's tour to England. #TeamIndia | #ENGvIND
563
711
18,721
903,388
manjunatha k retweeted
6 Jan 2025
ಆಸ್ಟ್ರೇಲಿಯಾ ಜತೆಗಿನ ಐದು ಪಂದ್ಯಗಳ ಸರಣಿಯಲ್ಲಿ 3-1ರಿಂದ ಕೈಚೆಲ್ಲಿರುವ ಭಾರತ, ಇದರಿಂದ ಕಲಿಯಬೇಕಾಗಿರುವುದು ಏನು ? #ವಿಕಫೋಕಸ್ @Vijaykarnataka @Sudarshanvk2 @ManjunathaK67 @HarshaSulya @kolgarkeerthi
5
15
349
manjunatha k retweeted
30 Sep 2024
ಭಾರತದ ಪಾಲಿಗೆ ಚದುರಂಗದಲ್ಲಿ ಮತ್ತೆ ಸ್ಬರ್ಣರೇಖೆ.ವಿಶ್ವನಾಥನ್ ಆನಂದ್ ಬಳಿಕ,ನಮ್ಮ‌ಹತ್ತಾರು ಚೆಸ್ ಸ್ಟಾರ್ ಗಳು ಸುತ್ತಮುತ್ತಲಿನ ಕ್ರೀಡಾ ಜಗತ್ತು ತಮ್ಮೆಡೆಗೆ ನೋಡುವಂತೆ ಮಾಡಿದ್ದಾರೆ.ಇಂಥದ್ದೊಂದು ಕ್ರಾಂತಿ‌‌ ನಡೆದಿದ್ದು ಹೇಗೆ ? #ಚದುರಂಗಕ್ರಾಂತಿ #ವಿಕಫೋಕಸ್ @Vijaykarnataka @Sudarshanvk2 @ManjunathaK67 @kolgarkeerthi
9
37
538
manjunatha k retweeted
10 Aug 2024
ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಅಮನ್ ಸೆಹ್ರಾವತ್ ಅವರ ಛಲದ ಆಟಕ್ಕೆ ಒಲಿದ ಕಂಚಿನ ಪದಕ... #ವಿಕಫೋಕಸ್ @Vijaykarnataka @Sudarshanvk2 @ManjunathaK67 @mailarling @HarshaSulya #Olympics2024 #Olympics2024Paris #AmanSherawat
2
10
302
manjunatha k retweeted
सरपंच का पंच 👊🏻 Indian Captain, Harmanpreet Singh finishes Paris Olympics, 2024 as the tournament's highest goal-scorer with 10 goals in 8 games #HarmanpreetSingh #TopScorer #GoalMachine #Captain #Hockey #HockeyIndia #IndiaKaGame . . . . @CMO_Odisha @IndiaSports @Media_SAI @sports_odisha @Limca_Official @CocaCola_Ind
30
143
1,027
13,482
manjunatha k retweeted
The unity we truly deserve ! Neeraj Chopra and Arshad Nadeem !

240
4,197
53,946
2,104,754
manjunatha k retweeted
9 Aug 2024
ಭಾರತದ ಪಾಲಿಗೆ ಪ್ಯಾರೀಸ್ ಅಂಗಳದಲ್ಲಿ ಕಂಚಿನ ಗೋಲ್ಮಿಂಚು, ಬೆಳ್ಳಿ ಮೂಡಿದ 'ಬೆಸ್ಟ್ ಇಂಡಿಯಾ'ದ ಒಂದು ದಿನ.... @Sudarshanvk2 @ManjunathaK67 @mailarling @HarshaSulya @kolgarkeerthi @RajeevaVK @css876 #Olympics2024Paris #NeerajChopra #IndiaHockeyTeam
15
38
803
ವೃತ್ತಿ ಜೀವನಕ್ಕೆ ವಿದಾಯ ಹೇಳಿದ ವಿನೇಶ್..
3
4
manjunatha k retweeted
5 Aug 2024
ಐದು ಉಪಖಂಡಗಳ ಪರಸ್ಪರ ಭುಜ ತಾಗುವಿಕೆಯನ್ನೇ ತನ್ನ ಗುರುತಾಗಿಸಿಕೊಂಡಿರುವ ಒಲಿಂಪಿಕ್ಸ್ ಎಂಬ ಕ್ರೀಡಾ ವೇದಿಕೆಯಲ್ಲೂ ಕೆಲವು ದೇಶಗಳಿಗೆ ನಿರ್ಬಂಧ,ಬಹಿಷ್ಕಾರ, ನಿಷೇಧ ವಿಧಿಸಲಾಗುತ್ತಿದೆ.ಯಾಕೆ ಈ ಸಣ್ಣತನ?ಇದೇನು ದ್ವೇಷವೋ? #ವಿಕಫೋಕಸ್ ವಿಶ್ಲೇಷಣೆ @Vijaykarnataka @Sudarshanvk2 @ManjunathaK67 @kolgarkeerthi #Olympics2024Paris
6
25
566
manjunatha k retweeted
26 Jul 2024
ಒಲಿಂಪಿಕ್ ಎಂದರೆ ಬರೀ ಕ್ರೀಡೆಯಲ್ಲ. ಅದು ಪ್ರೀತಿ, ವಿಶ್ವಾಸ, ಮಾನವೀಯತೆ, ಸಹಕಾರ, ಸೌಹಾರ್ದತೆ ಎಂಬ ಪಂಚ ನಡವಳಿಕೆಗಳ ಸಂಭ್ರಮವೂ ಹೌದು.... ಬಾರ್ಸಿಲೋನಾದ ನೆನಪಿನೊಂದಿಗೆ ಪ್ಯಾರಿಸ್ ನತ್ತ ಹೃನ್ಮನಗಳನ್ನು ಹಾಯಿಸೋಣ #Cheer4Bharat #Olympics2024
The Olympic Cauldron was lit with a burning arrow on this day at Barcelona 1992. 🔥 As archery kicks off today at #Paris2024, we're throwing back to that unforgettable moment.🏹✨ @worldarchery
1
1
75
manjunatha k retweeted
26 Jul 2024
ಇಂದಿನಿಂದ ಶುರುವಾಗಲಿರುವ ಪ್ಯಾರೀಸ್ ಒಲಂಪಿಕ್ಸ್, ಅದರ ಸಿದ್ಧತೆ, ಎಷ್ಟು ಜನ, ಎಷ್ಟು ದೇಶ ಭಾಗವಹಿಸಲಿವೆ ಎಂಬಿತ್ಯಾದಿ ವಿವರ ಮತ್ತು ಭಾರತದ ಹೊಂಗನಸು ಕುರಿತು @Vijaykarnataka ಪತ್ರಿಕೆಯ ಪನೋರಮ ಜೋಡಿ ಪುಟದಲ್ಲಿ ಮಾಹಿತಿ @Sudarshanvk2 @mailarling @ManjunathaK67 @HarshaSulya @css876 #Cheer4Bharat #Olympics2024
13
42
767
manjunatha k retweeted
18 Jul 2024
ಪ್ರೀತಿಯ ಪ್ಯಾರೀಸ್ ಒಲಿಂಪಿಕ್ಸ್ ಗೆಲ್ಲಲು ನಮ್ಮ ಕ್ರೀಡಾಪಟುಗಳು ರೆಡಿ ! #ಕಮಾನ್ಇಂಡಿಯಾ #ವಿಕಫೋಕಸ್ @Vijaykarnataka @Sudarshanvk2 @ManjunathaK67 @HarshaSulya @kolgarkeerthi @RajeevaVK #Olympics2024
1
9
39
769