Official handle of the Chief Executive Officer of Udupi,Government of #Karnataka. RTs do not imply endorsement

Joined April 2016
35 Photos and videos
ಅಭಿನಂದನೆಗಳು ಡಾ|| ನವೀನ್ ಭಟ್ ವೈ., ಭಾ.ಆ.ಸೇ. – ಉಡುಪಿ ಜಿ.ಪಂ. @CEOUdupi @ZPUdupi @MgnregaUdupi
2
7
CEO Udupi retweeted
ದಿನಪತ್ರಿಕೆಯಲ್ಲಿ ಪ್ರಕಟವಾದ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ವಿಶೇಷ ವರದಿ. #ನರೇಗಾ #RDPR #NREGA @ZPUdupi
1
7
CEO Udupi retweeted
ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ನರೇಗಾ ಯೋಜನೆಯ ಭಿತ್ತಿಪತ್ರಗಳನ್ನು ಬಿಡಿಗಡೆ ಗೊಳಿಸಿದರು ಮತ್ತು ಗ್ರಾಮ ಕಾಯಕ ಮಿತ್ರರಿಗೆ ಸಮವಸ್ತ್ರ ವಿತರಿಸಿದರು. @ZPUdupi @MgnregsK #nrega
2
5
CEO Udupi retweeted
#SwachhBharat Success Story: Swachh Bharat Mission 
MRF in #Udupi, #Karnataka Providing safe Solid Waste Management Services to 41 Gram Panchayats ⏩Press Release: pib.gov.in/PressReleasePage.… @gssjodhpur @swachhbharat @prahladspatel @PIBBengaluru
1
13
19
CEO Udupi retweeted
Great initiative by ZP Udupi under the leadership of CEO Naveen Bhat being recognised at the National level addressing not only the issue of Malnutrition but social inclusion. Kudos to the team. 👏👏👏@KarnatakaKsrlps @drashwathcn @ZPUdupi
Udupi #Karnataka will serve chikki, made by Koraga women of Sanjeevini #SHG in zila panchayat meetings. ✅Chikki is a traditional Indian sweet made from jaggery & nuts. ✅Backed by #DAYNRLM, the production unit has been set up at a cost of ₹6.9lacs. Read: bit.ly/3ezkU5W
2
6
Udupi #Karnataka will serve chikki, made by Koraga women of Sanjeevini #SHG in zila panchayat meetings. ✅Chikki is a traditional Indian sweet made from jaggery & nuts. ✅Backed by #DAYNRLM, the production unit has been set up at a cost of ₹6.9lacs. Read: bit.ly/3ezkU5W

1
19
34
CEO Udupi retweeted
ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ವಿಶೇಷ ವರದಿ. #RDPR #mgnrega
1
2
29 Nov 2021
Sanjeevini SHG member Driving Class Training Program Inugarated by ZP CEO Dr.Naveen Bhat Y on 29/11/2021 @ Rudset Training Institute Bramavara.Around 65 SHG members are participated.
1
3
29 Nov 2021
Ajeevika Express Mobile Canteen Inugarated.Vehicle Handover to Pragathi Sanjeevini GPLF Tenkanidiuru on 29/11/2021 @ 5.30 pm by Deputy Comissioner Mr.Kurma rao and CEO Dr.Naveen Bhat Y.
1
2
29 Nov 2021
ರಾಷ್ಟ್ರೀಯ ಗ್ರಾಮೀಣ ಯೋಜನೆಯಡಿ (ಎನ್ .ಆರ್ .ಎಲ್ .ಎಂ ) ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ರುಡ್ಸೆಟ್ ಸಂಸ್ಥೆ ಇದರ ಆಶ್ರಯದಲ್ಲಿ ಗ್ರಾಮೀಣ ಪ್ರದೇಶದ ಸ್ವ ಸಹಾಯ ಸಂಘಗಳ ಮಹಿಳೆಯರಿಗಾಗಿ ಇಂದು ಲಘು ವಾಹನ ಚಾಲನೆ ತರಬೇತಿಯನ್ನು ಡಾ .ನವೀನ್ ಭಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಧ್ಘಾಟಿಸಿದರು.
3
7
CEO Udupi retweeted
ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಬಾರಿ #ನರೇಗ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ನಡೆದಿದ್ದು ಕಾಮಗಾರಿಯ ಮೊದಲ, ಕಾಮಗಾರಿ ಹಂತದ ಮತ್ತು ಕಾಮಗಾರಿಯ ನಂತರದ ಚಿತ್ರಗಳು. #NREGA @ZPUdupi
3
11
CEO Udupi retweeted
Bhagyashree Santosh Shetty has constructed an open well under #MGNREGS. Water from this open well is being utilized for small time farming in her front yard. #Kaduru GP, Brahmavar Block Udupi.
1
5
56
CEO Udupi retweeted
Happy to share this news. Our Rural Drinking Water Supply & Sanitation Dept is conferred with ISC-FICCI 2021 sanitation award in the “Best Digital Communication in Sanitation” category! Congratulations to our team!! @ikseshwarappa @CMofKarnataka @swachhbharat
18
28
219
CEO Udupi retweeted
28 Oct 2021
Singing of Nithyothsava in front of Udupi DC office, Rajathadri on Thursday @XpressBengaluru @karkalasunil #Kannada
3
25
102
CEO Udupi retweeted
ಕೃಷಿಯಿಂದ ₹ 25,000/- ಆದಾಯ ! ಅರ್ಧ ಎಕರೆ ಜಮೀನಿನಲ್ಲಿ #ನರೇಗಾ ನೆರವಿನಿಂದ ಹಿಪ್ಪು ನೇರಳೆ ನರ್ಸರಿ ಮಾಡಿ ವಾರ್ಷಿಕ ₹ 25,000/- ಆದಾಯ ಪಡೆಯುತ್ತಿದ್ದಾರೆ. “ವರ್ಷಕ್ಕೆ 3 ಬಾರಿ ಇಳುವರಿ, ಸಮರ್ಪಕ ಮಾರ್ಕೆಟಿಂಗ್ ವ್ಯವಸ್ಥೆ ಇದ್ದರೆ ಇನ್ನೂ ಹೆಚ್ಚು ಲಾಭ ಸಿಗುತ್ತೆ” ಶ್ರೀಧರ್ ಪೂಜಾರಿ ಕಾಂತಾವರ ಗ್ರಾ.ಪಂ ವ್ಯಾಪ್ತಿ, ಉಡುಪಿ ಜಿ,.
1
8
48
CEO Udupi retweeted
ಅಂದದ #ಅಂಗನವಾಡಿ ಗೆ #ನರೇಗಾ ನೆರವು #ನರೇಗಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ #ಆರೂರು ಮತ್ತು #ನೀಲಾವರ ಗ್ರಾಮ ಪಂಚಾಯಿತಿಗಳಲ್ಲಿ ನಿರ್ಮಿಸಲಾದ ಸುಸಜ್ಜಿತ #ಅಂಗನವಾಡಿ ಕಟ್ಟಡಗಳು. ಸ್ಥಳ: ಬ್ರಹ್ಮಾವರ ತಾಲೂಕು,ಉಡುಪಿ ಜಿಲ್ಲೆ. #WCD #Anganwadi #Schooling #Rural #education @lkatheeq @readingkafka @shilpa_nag
1
10
45
CEO Udupi retweeted
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳ್ಳೆ ಗ್ರಾಮ ಪಂಚಾಯತ್ ನಲ್ಲಿ ಈ ಬಾರಿ ಕೆರೆ ಹೂಳೆತ್ತುವ ಕಾಮಗಾರಿ ಯಶಸ್ವಿಯಾಗಿದ್ದು ಕಾಮಗಾರಿಯ ಮೊದಲ, ಹೂಳೆತ್ತುವ ಹಂತದ ಹಾಗೂ ನಂತರದ ಚಿತ್ರಗಳು. #NREGA @ZPUdupi
3
10