Joined July 2010
1,442 Photos and videos
mailarling@VK retweeted
"ಮಧ್ಯಮ ವರ್ಗದ ಗೌರವ ಈ ಬಜೆಟ್ ನ ಮೈಲಿಗಲ್ಲು . ಮಧ್ಯಮ ವರ್ಗಗಳ ನಿರೀಕ್ಷೆಗೆ ಸ್ಪಂದಿಸಿ ಪ್ರಾಮಾಣಿಕ ತೆರಿಗೆ ಪಾವತಿದಾರರಾದ ಅವರಿಗೆ ಗೌರವ ನೀಡಬೇಕಾಗಿತ್ತು. ಹಾಗಾಗಿ ಈ ಐತಿಹಾಸಿಕ ಕ್ರಮವನ್ನು ಕೈಗೊಳ್ಳಲಾಗಿದೆ... ಕೇಂದ್ರ ಸರ್ಕಾರ ಕರ್ನಾಟಕದ ಅಭಿವೃದ್ಧಿಗೂ ಬದ್ಧವಾಗಿದೆ. ಕರ್ನಾಟಕಕ್ಕೆ ಬರಬೇಕಾದ ಪಾಲು, ಅನುದಾನ ಖಂಡಿತ ಬರಲಿದೆ" - @Vijaykarnataka ಸಂದರ್ಶನದಲ್ಲಿ ಶ್ರೀಮತಿ @nsitharaman. ಪೂರ್ಣ ಸಂದರ್ಶನ ಇಲ್ಲಿ ಓದಿ shorturl.at/20HG8 #ViksitBharatBudget2025
2
40
66
2,772
mailarling@VK retweeted
2 Feb 2025
1
3
7
222
mailarling@VK retweeted
2 Feb 2025
It is Vijaya Karnataka- VK'S Budget. We have equated it not only with Kumbha,but also with 6 generations between 1946-2025 and tomorrow's, How is the idea ? @Vijaykarnataka @Sudarshanvk2 @deepaksaluja80 @narendramodi @PMOIndia @nsitharaman @blsanthosh @kolgarkeerthi @RajeevaVK
2
23
56
1,098
mailarling@VK retweeted
ಬನ್ನಿ, ಬೆಂಗಳೂರಿನಲ್ಲಿ ವಿಕ ಕನ್ನಡ ಹಬ್ಬ ಆರಂಭವಾಗಿದೆ. ಕನ್ನಡವನ್ನು ಧ್ಯಾನಿಸೋಣ, ಸವಿಯೋಣ.... @Vijaykarnataka #ವಿಕಕನ್ನಡಹಬ್ಬ #ವಿಜಯಕರ್ನಾಟಕ
1
1
54
mailarling@VK retweeted
ವಿಕ ಕಿರುಚಿತ್ರೋತ್ಸವ ಸೀಸನ್ 7 ಎಂಟ್ರಿ ಕಳುಹಿಸಲು ಕೊನೆಯ ದಿನಾಂಕ ಅ.31
2
4
148
mailarling@VK retweeted
24 Sep 2024
ಮುಡಾ ಹಗರಣ: #ರಾಜ್ಯಪಾಲರು ಪ್ರಾಸಿಕ್ಯೂಷನ್ ಬಗ್ಗೆ ಅನುಮತಿ ನೀಡಿರುವ ಕ್ರಮ‌ ಪ್ರಶ್ನಿಸಿ ಸಿಎಂ #ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ #ಹೈಕೋರ್ಟ್. ರಾಜ್ಯಪಾಲರ ಕ್ರಮ ಎತ್ತಿಹಿಡಿದ #ಕರ್ನಾಟಕ ಹೈಕೋರ್ಟ್ @Sudarshanvk2 @ShrikuVK @ShivaramaVK @RajeevaVK #Siddaramaih
6
9
348
mailarling@VK retweeted
11 Aug 2024
1984ರ ಲಾಸ್ ಏಂಜಲೀಸ್ ಒಲಿಂಪಿಕ್ ನ 400 ಮೀಟರ್ ಓಟದಲ್ಲಿ ಪಿ ಟಿ ಉಷಾ ಮಚಿನ ಪದಕ ಕಳೆದುಕೊಂಡಿದ್ದು ಜಸ್ಟ್ 1/100th of a ಸೆಕೆಂಡ್ ನಲ್ಲಿ ! ಇದು ಕ್ರೀಡೆ, ಮಿಲಿ ಸೆಂಕೆಡ್, ಒಂದು ಗ್ರಾಂ ಕೂಡ ಪರಿಗಣನೆಯಾಗುತ್ತೆ. ಒಲಿಂಪಿಕ್ಸ್ ಮೌಲ್ಯವಿದು ! ವಿನೇಶ್ ಫೋಗಟ್ ಅವರಿಗೆ ಧೈರ್ಯ ತುಂಬುವ, ಸಾಂತ್ವನ‌ ಹೇಳುವ ಕ್ರಮವಿದು. #Phogat_Vinesh
4
5
218
mailarling@VK retweeted
9 Aug 2024
ಭಾರತದ ಪಾಲಿಗೆ ಪ್ಯಾರೀಸ್ ಅಂಗಳದಲ್ಲಿ ಕಂಚಿನ ಗೋಲ್ಮಿಂಚು, ಬೆಳ್ಳಿ ಮೂಡಿದ 'ಬೆಸ್ಟ್ ಇಂಡಿಯಾ'ದ ಒಂದು ದಿನ.... @Sudarshanvk2 @ManjunathaK67 @mailarling @HarshaSulya @kolgarkeerthi @RajeevaVK @css876 #Olympics2024Paris #NeerajChopra #IndiaHockeyTeam
15
38
803
ವಿಜಯ ಕರ್ನಾಟಕದ ಇಂದಿನ ಸಂಚಿಕೆಯಲ್ಲಿ ಒಲಿಂಪಿಕ್ಸ್ ಕುರಿತು ಎರಡು ವಿಶೇಷ ಪುಟಗಳು
3
mailarling@VK retweeted
26 Jul 2024
ಇಂದಿನಿಂದ ಶುರುವಾಗಲಿರುವ ಪ್ಯಾರೀಸ್ ಒಲಂಪಿಕ್ಸ್, ಅದರ ಸಿದ್ಧತೆ, ಎಷ್ಟು ಜನ, ಎಷ್ಟು ದೇಶ ಭಾಗವಹಿಸಲಿವೆ ಎಂಬಿತ್ಯಾದಿ ವಿವರ ಮತ್ತು ಭಾರತದ ಹೊಂಗನಸು ಕುರಿತು @Vijaykarnataka ಪತ್ರಿಕೆಯ ಪನೋರಮ ಜೋಡಿ ಪುಟದಲ್ಲಿ ಮಾಹಿತಿ @Sudarshanvk2 @mailarling @ManjunathaK67 @HarshaSulya @css876 #Cheer4Bharat #Olympics2024
13
42
767
ನಿಮಗೆ ವಿಕ ಮನಿ ಹಣಕಾಸು ವಾರಪತ್ರಿಕೆ ಬೇಕೆ. ಹಾಗಾದರೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಹೆಸರು ನೋಂದಾಯಿಸಿ forms.gle/UScqkXjkHiPiSKn36
6
mailarling@VK retweeted
10 Jun 2024
ದಶಕದ ಆಸುಪಾಸು ಇಲ್ಲವೇ ಅದಕ್ಕಿಂತ ಹೆಚ್ಚು ಅವಧಿಗೆ ಆಡಳಿತ ನಡೆಸಿದ ಭಾರತದ ಪ್ರಧಾನಿಗಳು... #ವಿಕಫೋಕಸ್ @Vijaykarnataka @Sudarshanvk2 @RCBHATVK @kilarisom @ravishettyvk @kolgarkeerthi
20
46
805
3
3
3
1
3
2
2
2
mailarling@VK retweeted
14 May 2024
ಅಣ್ವಸ್ತ್ರ ಬಳಕೆಯ ವೀರಾವೇಶದ ಹೇಳಿಕೆ-ಪ್ರತಿಹೇಳಿಕೆಗಳು ವಾಗ್ಯುದ್ಧದ ಗಡಿ ದಾಟದಿರಲಿ... ಇಷ್ಟಕ್ಕೂ ಸಮರದಲ್ಲಿ ಪರಮಾಣು ಬಳಸಿದರೆ ಏನಾದೀತು ? ಯಾವ ದೇಶದ ಬಳಿ ಎಷ್ಟು ಆಟಂಬಾಂಬ್ ಇವೆ ? ಈ ಎಲ್ಲದರ ಕುರಿತು #ವಿಕಫೋಕಸ್ @Vijaykarnataka @Sudarshanvk2 @kolgarkeerthi
14
41
701