ಆನಂದ ಕುಳಲಿ ತಾಂತ್ರಿಕ ಸಹಾಯಕರು ತಾಪಂ ಅಥಣಿ ತೀವ್ರ ಅನಾರೋಗ್ಯದಿಂದ ಸಂಕಷ್ಟದಲ್ಲಿದ್ದಾರೆ. ಅವರಿಗೆ ಚಿಕಿತ್ಸಾ ವೆಚ್ಚಕ್ಕೆ ಆರ್ಥಿಕ ಬೆಂಬಲ ಅವಶ್ಯವಿದೆ. ಸದ್ಯ ದುಂಡಪ್ಪಾ ಬಡಿಗೇರ (Tc tp athani )ಅವರು ಅವರೊಂದಿಗಿದ್ದು ಅವರ ಚಿಕಿತ್ಸಾ ಜವಾಬ್ದಾರಿ ಹೊತ್ತು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ. ಆತ್ಮೀಯರೇ ಮಾನವೀಯತೆ ಒಂದೆ ಇಂತಹ