RDPR Department

Joined March 2022
3 Photos and videos
Taluku panchayath Belthangady(MGNREGA) retweeted
स्वतंत्रता दिवस के शुभ अवसर पर कर्नाटक के विभिन्न विकासखंडों में मेरी माटी मेरा देश कार्यक्रम के अन्तर्गत विभिन्न कार्यक्रमों का आयोजन किया गया।#MahatmaGandiNREGA #MeriMaatiMeraDesh @girirajsinghbjp @SadhviNiranjan @fskulaste @amitkataria_IAS @apsinghmha @PIB_MoRD
60
166
396
6,276
Taluku panchayath Belthangady(MGNREGA) retweeted
#ನರೇಗಾ, ಶಿಕ್ಷಣ ಇಲಾಖೆ ಮತ್ತು ಗ್ರಾ.ಪಂ. ನಿಧಿ ಒಗ್ಗೂಡಿಸುವಿಕೆಯಲ್ಲಿ ಪುಂಜಾಕಟ್ಟೆಯ ಪದವಿ ಪೂರ್ವ ಕಾಲೇಜಿನಲ್ಲಿ #ಶೌಚಾಲಯ ನಿರ್ಮಾಣ.. ತಾ;ಬೆಳ್ತಂಗಡಿ , ಗ್ರಾ.ಪಂ: ಮಡಂತ್ಯಾರು #dakshinakannada #schooltoilet #mgnrega @TalukuB
3
10
257
Taluku panchayath Belthangady(MGNREGA) retweeted
ವರ್ಷಧಾರೆಗೆ ತುಂಬಿದ ಅಮೃತ ಸರೋವರ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಅಮೃತ ಸರೋವರ #AmritSarovar developed under #MGNREGS at Ujire GP, Beltangadi Taluk @ZP_DaksnKannada @MoJSDoWRRDGR @CommrMGNREGSK @MoRD_GoI
1
18
94
1,469
Taluku panchayath Belthangady(MGNREGA) retweeted
#ನರೇಗಾ ಯೋಜನೆಯಡಿ ಜಾನುವಾರುಗಳಿಗೆ ಸೂರು ಕಲ್ಪಿಸಿಕೊಂಡ ಮೋಹನ್ ನಾಯ್ಕ ಕೊಡಿಜಾಲು ತಾ: ಬೆಳ್ತಂಗಡಿ ಗ್ರಾ.ಪಂ: ಉಜಿರೆ #dakshinakannada #cattleshed #mgnrega @TalukuB @ZP_DaksnKannada @MgnregsK
1
7
118
Taluku panchayath Belthangady(MGNREGA) retweeted
ಶಶಿಕಲಾ-ಹರೀಶ್ ಇವರ ಜಮೀನಿನಲ್ಲಿ #ನರೇಗಾ ಯೋಜನೆಯಡಿ #ಅಡಿಕೆ ನಾಟಿ ಕಾಮಗಾರಿ ಪ್ರಗತಿಯಲ್ಲಿದೆ. ಇದುವರೆಗೂ ಪಾವತಿಯಾದ ಕೂಲಿ ಮೊತ್ತ: 13778/- ತಾ: ಬೆಳ್ತಂಗಡಿ ; ಗ್ರಾ.ಪಂ: ಅರಸಿನಮಕ್ಕಿ #MGNREGA #dakshinakannada @MgnregsK @TalukuB
1
4
111
Taluku panchayath Belthangady(MGNREGA) retweeted
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದೆಂತೊಟ್ಟು ಎಂಬಲ್ಲಿ #ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಅಮೃತ್ ಸರೋವರ. ತಾ: ಬೆಳ್ತಂಗಡಿ ಗ್ರಾ.ಪಂ: ಉಜಿರೆ #dakshinakannada #AmritSarovar #mgnrega @TalukuB
1
4
94
Taluku panchayath Belthangady(MGNREGA) retweeted
Observation of International Yoga Day at Amrit Sarovar sites in various districts of Karnataka @MoRD_GoI @girirajsinghbjp @SadhviNiranjan @fskulaste @amitkataria_IAS @apsinghmha #missionamritsarovar #InternationalYogaDay2023
37
137
428
5,346
Taluku panchayath Belthangady(MGNREGA) retweeted
*ಒಂಟಿ ಮಹಿಳೆಗೆ ಪ್ರೋತ್ಸಾಹ ನೀಡಿದ ನರೇಗಾದ ದನದ ಹಟ್ಟಿ* ಕಳಿಯ ಗ್ರಾಮದ ಕುಸುಮಾವತಿ ಇವರ ಜಮೀನಿನಲ್ಲಿ 2020-21ರಲ್ಲಿ #ನರೇಗಾದಡಿ ದನದ ಹಟ್ಟಿ ನಿರ್ಮಿಸಿ.ತನ್ನ ದನಗಳಿಗೆ ಸುವ್ಯವಸ್ಥಿತವಾದ ಸೂರು ಒದಗಿಸಿರುತ್ತಾರೆ. ತಾಲೂಕು:ಬೆಳ್ತಂಗಡಿ ಗ್ರಾ.ಪಂ:ಕಳಿಯ #dakshinakannada #mgnregs #cattleshed #women
3
17
Taluku panchayath Belthangady(MGNREGA) retweeted
ಮೂಡುಕೋಡಿ ಗ್ರಾಮದ ಜಿನ್ನಪ್ಪ ಪೂಜಾರಿ ಬಿನ್ ದಿ. ಧರ್ಮಣ ಪೂಜಾರಿ, ಹೊಸವಕ್ಲು ಇವರ ಜಮೀನಿನಲ್ಲಿ #ನರೇಗಾ ಯೋಜನೆಯಡಿ ತೆರೆದ #ಬಾವಿ ನಿರ್ಮಾಣ.. ತಾ: ಬೆಳ್ತಂಗಡಿ ಗ್ರಾ.ಪಂ: ವೇಣೂರು ಅಂದಾಜು ಮೊತ್ತ:-1 ಲಕ್ಷ #dakshinakannada #mgnregs #openwell @ZP_DaksnKannada @MgnregsK @TalukuB @Vinisha23968386
2
8
Taluku panchayath Belthangady(MGNREGA) retweeted
ಸೋಣಂದೂರು ಗ್ರಾಮದ ಧನಲಕ್ಷ್ಮೀ ಇವರ ಜಮೀನಿನಲ್ಲಿ #ನರೇಗಾ ಯೋಜನೆಯಡಿ ಆಕರ್ಷಕ ಮಾದರಿಯಲ್ಲಿ ತೆರೆದ ಬಾವಿ ರಚನೆ. ತಾ: ಬೆಳ್ತಂಗಡಿ ಗ್ರಾ.ಪಂ: ಮಾಲಾಡಿ ಅಂದಾಜು ಮೊತ್ತ:1.05 ಲಕ್ಷ #dakshinakannada #mgnregs #openwell @ZP_DaksnKannada @MgnregsK @TalukuB @Vinisha23968386 @TAEmgnrega
4
18
Taluku panchayath Belthangady(MGNREGA) retweeted
Special story about #pigshed – Constructed under #MGNREGS in #dakshinakannada district, Belthangady TP, Nada GP. #ruralempowerment @ZP_DaksnKannada @MgnregsK @TalukuB @Vinisha23968386 @UdayavaniNews
1
3
14
Taluku panchayath Belthangady(MGNREGA) retweeted
ಮೂಡುಕೋಡಿ ಗ್ರಾ. ಹೇಮಾವತಿ-ಚಂದ್ರಶೇಖರ್ ದಂಪತಿಗಳ ಜಮೀನಿನಲ್ಲಿ #ನರೇಗಾ ಯೋಜನೆಯಡಿ #ಅಡಿಕೆ ಗಿಡ ಪುನಶ್ಚೇತನ ಕಾಮಗಾರಿ ಪ್ರಗತಿಯಲ್ಲಿ. 150 ಗಿಡ ನಾಟಿ ಮಾಡಿರುತ್ತಾರೆ. ತಾ: ಬೆಳ್ತಂಗಡಿ ಗ್ರಾಪಂ: ವೇಣೂರು ಅಂದಾಜು ಮೊತ್ತ:-34,900/- #dakshinakannada #mgnregs #arecanutplantation #areca @ZP_DaksnKannada @MgnregsK @TalukuB
3
13
Taluku panchayath Belthangady(MGNREGA) retweeted
ಸವಣಾಲು ಗ್ರಾಮದ ಕೃಷ್ಣಪ್ಪ ಗುಡಿಗಾರ್ ಇವರ ಜಮೀನಿನಲ್ಲಿ #ನರೇಗಾ ಯೋಜನೆಯಡಿ ಅಡಿಕೆ ನಾಟಿ ಕಾಮಗಾರಿ. ಕೃಷ್ಣಪ್ಪರವರು 350 #ಅಡಿಕೆ ಗಿಡ ನಾಟಿ ಮಾಡಿದ್ದಾರೆ. ಅಂದಾಜು ಮೊತ್ತ : 46,300/- ತಾ: ಬೆಳ್ತಂಗಡಿ ಗ್ರಾ.ಪಂ: ಮೇಲಂತಬೆಟ್ಟು #dakshinakannada #arecanutplantation #mgnregs @ZP_DaksnKannada @MgnregsK @TalukuB
4
16
Taluku panchayath Belthangady(MGNREGA) retweeted
Koltyaru Vasu Gowda has constructed a #cattle shed under #MGNREGS. Dairy farming is a major source of income in the coastal region and farmers are availing the benefits of MGNREGS. Place: #Dharmastala GP, Belatngady Taluk. #dakshinakannada @ZP_DaksnKannada @MgnregsK @TalukuB
3
11
Taluku panchayath Belthangady(MGNREGA) retweeted
ಕೋಲ್ತ್ಯಾರು ವಾಸು ಗೌಡ ಇವರ ಜಮೀನಿನಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ #ದನದಹಟ್ಟಿ.. ಕರಾವಳಿಯಲ್ಲಿ #ಹೈನುಗಾರಿಕೆ ಗೆ ಮಹತ್ವವಿದ್ದು, #ನರೇಗಾ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ತಾ: ಬೆಳ್ತಂಗಡಿ ಗ್ರಾ.ಪಂ: #ಧರ್ಮಸ್ಥಳ ಕಾಮಗಾರಿ ವರ್ಷ -2021-22 @ZP_DaksnKannada @MgnregsK @TalukuB @Vinisha23968386
1
15
Taluku panchayath Belthangady(MGNREGA) retweeted
ಹಿಲರಿ ಡಿಸೋಜ ಇವರ ಜಮೀನಿನಲ್ಲಿ #ನರೇಗಾ ಯೋಜನೆಯಡಿ #ಅಡಿಕೆ ಸಸಿ ನಾಟಿ ಮಾಡಿರುವುದು.. ತಾ: ಬೆಳ್ತಂಗಡಿ ಗ್ರಾ.ಪಂ: ಉಜಿರೆ #dakshinakannada #mgnrega #arecanutfarming #arecanut #arecanutplantation @ZP_DaksnKannada @TalukuB @MgnregsK @Vinisha23968386
5
23
Taluku panchayath Belthangady(MGNREGA) retweeted
ಗಿರಿಜಾ ಮಲೆಕುಡಿಯರು #ನರೇಗಾ ದಡಿ #ದನದಹಟ್ಟಿ ರಚಿಸಿದ್ದಾರೆ. ಮೊದಲ ಬಾರಿಗೆ ನರೇಗಾದಡಿ ಅನುದಾನ ಪಡೆದುಕೊಂಡಿರುವ ಗಿರಿಜಾ ಅವರು ಮುಂದೆ #ಅಡಿಕೆ ಸಸಿ ನಾಟಿ ಮಾಡಲು ಉತ್ಸುಕರಾಗಿದ್ದಾರೆ.. ತಾ: ಬೆಳ್ತಂಗಡಿ ಗ್ರಾ.ಪಂ: #ಧರ್ಮಸ್ಥಳ #dakshinakannada #mgnrega #cattleshed #cattlefarming @MgnregsK @TalukuB @ZP_DaksnKannada
6
33
Taluku panchayath Belthangady(MGNREGA) retweeted
ರಾಮಣ್ಣ ಪೂಜಾರಿ ಇವರ ಜಮೀನಿನಲ್ಲಿ #ನರೇಗಾ ದಡಿ #ಅಡಿಕೆ ಗಿಡ ನೆಡುವ ಕಾಮಗಾರಿ ಪ್ರಗತಿಯಲ್ಲಿದೆ.. ತಾ: ಬೆಳ್ತಂಗಡಿ ಗ್ರಾ.ಪಂ: ನಡ #dakshinakannada #mgnrega #Arecanutplantation #Arecanut @ZP_DaksnKannada @TalukuB @MgnregsK @Vinisha23968386
3
19
Taluku panchayath Belthangady(MGNREGA) retweeted
ಗುರುವಪ್ಪ ಮಂಚದ ಪಲ್ಕೆ ಇವರ ಜಮೀನಿನಲ್ಲಿ #ನರೇಗಾ ದಡಿ #ಆಡು ಶೆಡ್ ನಿರ್ಮಾಣ. 9 ವರ್ಷಗಳಿಂದ ಆಡು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ಗುರುವಪ್ಪ 2020-21ರಲ್ಲಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಸ್ವಲ್ಪವೇ ಬಂಡವಾಳ ಹಾಕಿ, ಅಧಿಕ ಲಾಭ ಗಳಿಸಿ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ತಾ: ಬೆಳ್ತಂಗಡಿ ಗ್ರಾ.ಪಂ: ನಡ #goatshed @MgnregsK @TalukuB
2
10
Taluku panchayath Belthangady(MGNREGA) retweeted
Guruvappa a farmer of Nada GP, Beltangadi Taluk, Dakshina Kannada district. constructed individual #Goatshed under MGNREGS. #dakshinakannada #mgnrega #goatshed @ZP_DaksnKannada @TalukuB @MgnregsK @Vinisha23968386
1
8