ಹೆಬ್ಬಾಳ ಹೊಸ ಲೂಪ್ ಅಪ್ಡೇಟ್!
ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುತ್ತಿರುವ ಹೊಸ ಲೂಪ್ ಕಾಮಗಾರಿ ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ.
ಸದ್ಯ ಎರಡನೇ ಲೂಪ್‌ನ ಮೊದಲನೇ ಸ್ಪ್ಯಾನ್‌ನ Mastic Laying ಕಾರ್ಯ ಪ್ರಗತಿಯಲ್ಲಿದೆ. ಎರಡನೇ ಹಾಗೂ ಮೂರನೇ ಸ್ಪ್ಯಾನ್‌ನ Crash Barrier Concrete ಕಾರ್ಯ ಮುಕ್ತಾಯಗೊಂಡಿದೆ.
ಈ ಹೊಸ ಲೂಪ್‌ನಿಂದಾಗಿ ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸುಗಮ ಸಂಚಾರಕ್ಕೆ ಹಾಗೂ ಉತ್ತರ ಬೆಂಗಳೂರು ಭಾಗದಿಂದ ನಗರದ ಕಡೆಗೆ ಸುಲಭವಾಗಿ ಸಂಚರಿಸಲು ನೆರವಾಗಲಿದೆ.
Hebbal New Loop Update!
A
The new loop construction work being carried out by the Bangalore Development Authority on the Hebbal flyover is expected to be completed in a few days.
Currently, the mastic laying work on the first span of the second loop is in progress. The crash barrier concrete work for the second and third spans has been completed.
This new loop will facilitate smooth traffic movement between Bangalore city and Kempegowda International Airport and it will make travel easier from North Bangalore towards the city.
#BDA#BangloreDevolopmentAuthority#HebbalFlyOver#HebbalLoop#HebbalFlyover#BDALoopWork#BengaluruTraffic#BDAUpdates#NammaBengaluru#BengaluruDevelopment#InfrastructureUpdate#UrbanMobility#AirportConnectivity#NorthBengaluru@CMofKarnataka@DKShivakumar@mlanaharis@Captain_Mani72
ಹೆಬ್ಬಾಳ ಹೊಸ “ಲೂಪ್” ಅಪ್ಡೇಟ್:
ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸುತ್ತಿರುವ ಹೊಸ ಲೂಪ್ ಕಾಮಗಾರಿ ಭರದಿಂದ ಸಾಗುತ್ತಿದ್ದು, Shuttering ಹಾಗೂ Reinforcement ಕಾರ್ಯ ಪ್ರಗತಿಯಲ್ಲಿದೆ. ಕಾಮಗಾರಿಯ ಪ್ರಸ್ತುತ ಪ್ರಗತಿಯ ಡ್ರೋನ್ ದೃಶ್ಯ ಇಲ್ಲಿದೆ.
ಈ ಹೊಸ ಲೂಪ್ ನಿರ್ಮಾಣವಾದ ನಂತರ ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸುಗಮ ಸಂಚಾರಕ್ಕೆ ಹಾಗೂ ಉತ್ತರ ಬೆಂಗಳೂರು ಭಾಗದಿಂದ ನಗರದ ಕಡೆಗೆ ಸುಲಭವಾಗಿ ಸಂಚರಿಸಲು ನೆರವಾಗಲಿದೆ.
Hebbal new Loop update:
The new loop work being constructed on the Hebbal flyover by the Bangalore Development Authority(BDA) is progressing steadily, with shuttering and reinforcement activities underway which can be seen in the images captured by the drone.
Once this new loop is constructed, it will facilitate smooth traffic movement between Bengaluru city and Kempegowda International Airport and it will make travel hassle free from North Bangalore towards the city.
#BDA#BangloreDevolopmentAuthority#HebbalFlyOver#HebbalLoop#HebbalFlyover#BDALoopWork#BengaluruTraffic#BDAUpdates#NammaBengaluru#BengaluruDevelopment#InfrastructureUpdate#UrbanMobility#AirportConnectivity#NorthBengaluru@CMofKarnataka@DKShivakumar@mlanaharis@Captain_Mani72
ಹೆಬ್ಬಾಳ ಹೊಸ “ಲೂಪ್” ಅಪ್ಡೇಟ್:
ಹೆಬ್ಬಾಳ ಮೇಲ್ಸೇತುವೆಯಲ್ಲಿ ನಿರ್ಮಿಸುತ್ತಿರುವ ಹೊಸ ಲೂಪ್ ಕಾಮಗಾರಿ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಈಗಾಗಲೇ ಅಳವಡಿಸಿರುವ ಎರಡನೇ ಹಾಗೂ ಮೂರನೇ ಸ್ಪ್ಯಾನ್ ನ Bottom Reinforcement ಕಾರ್ಯ ಪ್ರಗತಿಯಲ್ಲಿದೆ.
ಬಿಡಿಎ ನಿರ್ಮಿಸುತ್ತಿರುವ ಈ ಹೊಸ ಲೂಪ್‌ನಿಂದಾಗಿ ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸುಗಮ ಸಂಚಾರಕ್ಕೆ ಹಾಗೂ ಉತ್ತರ ಬೆಂಗಳೂರು ಭಾಗದಿಂದ ನಗರದ ಕಡೆಗೆ ಸುಲಭವಾಗಿ ಸಂಚರಿಸಲು ನೆರವಾಗಲಿದೆ.
Hebbal new Loop update:
The construction work of the new loop on the Hebbal flyover has gained a strong momentum and the bottom reinforcement work for the already installed second and third spans is currently in progress.
This new loop being built by the BDA will facilitate smooth traffic movement between Bengaluru city and Kempegowda International Airport, as well as make it easier to commute from North Bengaluru towards the city.
#BDA#BangloreDevolopmentAuthority#HebbalFlyOver#HebbalLoop#HebbalFlyover#BDALoopWork#BengaluruTraffic#BDAUpdates#NammaBengaluru#BengaluruDevelopment#InfrastructureUpdate#UrbanMobility#AirportConnectivity#NorthBengaluru@CMofKarnataka@DKShivakumar@mlanaharis@Captain_Mani72
ಹೆಬ್ಬಾಳ ಹೊಸ ಲೂಪ್ ಅಪ್ಡೇಟ್:
ಹೆಬ್ಬಾಳ ಮೇಲ್ಸೇತುವೆಯಲ್ಲಿ ಬಿಡಿಎ ನಿರ್ಮಿಸುತ್ತಿರುವ ಹೊಸ ಲೂಪ್ ಕಾಮಗಾರಿ ಬಿರುಸಿನಿಂದ ಸಾಗುತ್ತಿದೆ. ಈಗಾಗಲೇ ಅಳವಡಿಸಿರುವ ಮೊದಲೇ ಸ್ಪ್ಯಾನ್ ನ ಕಾಂಕ್ರಿಟ್ ಕ್ಯೂರಿಂಗ್ ಹಾಗೂ ಎರಡನೇ ಹಾಗೂ ಮೂರನೇ ಸ್ಪ್ಯಾನ್ ನ ಡೆಕ್ ಶೀಟ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ.
ಬಿಡಿಎ ನಿರ್ಮಿಸುತ್ತಿರುವ ಈ ಹೊಸ ಲೂಪ್‌ನಿಂದಾಗಿ ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸುಗಮ ಸಂಚಾರಕ್ಕೆ ಹಾಗೂ ಉತ್ತರ ಬೆಂಗಳೂರು ಭಾಗದಿಂದ ನಗರದ ಕಡೆಗೆ ಸುಲಭವಾಗಿ ಸಂಚರಿಸಲು ನೆರವಾಗಲಿದೆ.
Hebbal New Loop Update
The new loop construction work by BDA(Bangalore Development Authority) on the Hebbal flyover is progressing at a rapid pace. The concrete curing of the already installed first span and the deck sheet installation work of the second and third spans are underway.
This new loop will facilitate smooth traffic movement between Bengaluru city and Kempegowda International Airport and make it easier to travel from North Bengaluru towards the city.
#BDA#BangloreDevolopmentAuthority#HebbalFlyOver#HebbalLoop#HebbalFlyover#BDALoopWork#BengaluruTraffic#BDAUpdates#NammaBengaluru#BengaluruDevelopment#InfrastructureUpdate#UrbanMobility#AirportConnectivity#NorthBengaluru@CMofKarnataka@DKShivakumar@mlanaharis@Captain_Mani72
ಸುಗಮ ಸಂಚಾರ ಶೀಘ್ರ ಸಾಕಾರ!
ಹೆಬ್ಬಾಳ ಮೇಲ್ಸೇತುವೆಯಲ್ಲಿ ನಿನ್ನೆ ರಾತ್ರಿ ಅಳವಡಿಸಲಾದ ಹೊಸ ಗರ್ಡರ್‌ಗಳ ಮೇಲೆ ಬ್ರೇಸಿಂಗ್ ಕೆಲಸ ಆರಂಭಗೊಂಡಿದ್ದು, ಇಂದು ರಾತ್ರಿ ಪಾಳಿಯದಲ್ಲೂ ಈ ಕಾರ್ಯ ನಿರಂತರವಾಗಿ ನಡೆಯಲಿದೆ.
ಬಿಡಿಎ ನಿರ್ಮಿಸುತ್ತಿರುವ ಈ ಹೊಸ ಲೂಪ್‌ನಿಂದಾಗಿ ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸುಗಮ ಸಂಚಾರಕ್ಕೆ ಹಾಗೂ ಉತ್ತರ ಬೆಂಗಳೂರು ಭಾಗದಿಂದ ನಗರದ ಕಡೆಗೆ ಸುಲಭವಾಗಿ ಸಂಚರಿಸಲು ನೆರವಾಗಲಿದೆ.
Smooth Connectivity on the Horizon!
Bracing work on the newly installed girders of the Hebbal flyover began last night, and the team will continue with the remaining bracings during tonight’s shift as well.
Once completed, the new loop being built by the Bangalore Development Authority (BDA) will help decongest traffic between Bengaluru city and Kempegowda International Airport, and provide a smoother, faster commute for travellers heading from North Bengaluru towards the city centre.