ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೆಬ್ಬಾಳ ಮೇಲ್ಸೇತುವೆಯಲ್ಲಿ ನಿರ್ಮಿಸಲಾಗಿರುವ ನೂತನ ಲೂಪ್‌ಅನ್ನು ಇಂದು ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು, ಮಾನ್ಯ ನಗರಾಭಿವೃದ್ಧಿ ಇಲಾಖೆ ಸಚಿವರಾದ ಶ್ರೀ @byrathi_suresh ಅವರು ಹಾಗೂ ಬಿಡಿಎ ಅಧ್ಯಕ್ಷರಾದ ಶ್ರೀ @mlanaharis ಅವರು ಉದ್ಘಾಟಿಸಿದರು. ಈ ವೇಳೆ ಬಿಡಿಎ ಆಯುಕ್ತರಾದ ಮೇಜರ್ @Captain_Mani72 ಅವರು ಸೇರಿದಂತೆ ಬಿಡಿಎ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಈ ಹೊಸ ಲೂಪ್‌ನಿಂದಾಗಿ ಉತ್ತರ ಬೆಂಗಳೂರು ಹಾಗೂ ತುಮಕೂರು ರಸ್ತೆಯಿಂದ ಮೇಖ್ರಿ ಸರ್ಕಲ್‌ಗೆ ತೆರಳುವವರು ಸುಲಭವಾಗಿ ಪ್ರಯಾಣಿಸಬಹುದಾಗಿದೆ
@CMofKarnataka#BDA#BangloreDevolopmentAuthority#HebbalFlyOver#HebbalLoop#HebbalFlyover
The newly constructed loop at the Hebbal Flyover, built by the Bangalore Development Authority (BDA), was inaugurated today by the Hon’ble Deputy Chief Minister Shri @DKShivakumar, the Hon’ble Minister for Urban Development Shri @byrathi_suresh and Hon’ble BDA Chairman Shri @mlanaharis.
On this occasion, BDA Commissioner @Captain_Mani72, along with senior BDA officials and staff, were present. With the opening of this new loop, commuters traveling from North Bengaluru and Tumakuru Road to Mekhri Circle will now be able to travel more easily and smoothly.
@CMofKarnataka#BDA#BangloreDevolopmentAuthority#HebbalFlyOver#HebbalLoop#HebbalFlyover
Second Loop at Hebbal Flyover is Now Open!
Inaugurated the second loop at the Hebbal Flyover today. The new loop will ensure smoother city entry from Yelahanka, Jakkur, and Sahakar Nagar, improving traffic flow and commuter convenience along this busy corridor. This development marks an important step toward easing congestion and strengthening efficient urban mobility in North Bengaluru.
#NammaBengaluru | #HebbalLoop
ಹೆಬ್ಬಾಳ ಹೊಸ ಲೂಪ್ ಅಪ್‌ಡೇಟ್!
ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುತ್ತಿರುವ ಹೊಸ ಲೂಪ್ ಕಾಮಗಾರಿ ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ.
ಸದ್ಯ ಎರಡನೇ ಲೂಪ್‌ನ ಮೊದಲನೇ ಸ್ಪ್ಯಾನ್‌ನ Mastic Laying ಕಾರ್ಯ ಪ್ರಗತಿಯಲ್ಲಿದೆ. ಎರಡನೇ ಹಾಗೂ ಮೂರನೇ ಸ್ಪ್ಯಾನ್‌ನ Crash Barrier Concrete ಕಾರ್ಯ ಮುಕ್ತಾಯಗೊಂಡಿದೆ.
ಈ ಹೊಸ ಲೂಪ್‌ನಿಂದಾಗಿ ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸುಗಮ ಸಂಚಾರಕ್ಕೆ ಹಾಗೂ ಉತ್ತರ ಬೆಂಗಳೂರು ಭಾಗದಿಂದ ನಗರದ ಕಡೆಗೆ ಸುಲಭವಾಗಿ ಸಂಚರಿಸಲು ನೆರವಾಗಲಿದೆ.
Hebbal New Loop Update!
A
The new loop construction work being carried out by the Bangalore Development Authority on the Hebbal flyover is expected to be completed in a few days.
Currently, the mastic laying work on the first span of the second loop is in progress. The crash barrier concrete work for the second and third spans has been completed.
This new loop will facilitate smooth traffic movement between Bangalore city and Kempegowda International Airport and it will make travel easier from North Bangalore towards the city.
#BDA#BangloreDevolopmentAuthority#HebbalFlyOver#HebbalLoop#HebbalFlyover#BDALoopWork#BengaluruTraffic#BDAUpdates#NammaBengaluru#BengaluruDevelopment#InfrastructureUpdate#UrbanMobility#AirportConnectivity#NorthBengaluru@CMofKarnataka@DKShivakumar@mlanaharis@Captain_Mani72
ಹೆಬ್ಬಾಳ ಹೊಸ “ಲೂಪ್” ಅಪ್‌ಡೇಟ್:
ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸುತ್ತಿರುವ ಹೊಸ ಲೂಪ್ ಕಾಮಗಾರಿ ಭರದಿಂದ ಸಾಗುತ್ತಿದ್ದು, Shuttering ಹಾಗೂ Reinforcement ಕಾರ್ಯ ಪ್ರಗತಿಯಲ್ಲಿದೆ. ಕಾಮಗಾರಿಯ ಪ್ರಸ್ತುತ ಪ್ರಗತಿಯ ಡ್ರೋನ್ ದೃಶ್ಯ ಇಲ್ಲಿದೆ.
ಈ ಹೊಸ ಲೂಪ್ ನಿರ್ಮಾಣವಾದ ನಂತರ ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸುಗಮ ಸಂಚಾರಕ್ಕೆ ಹಾಗೂ ಉತ್ತರ ಬೆಂಗಳೂರು ಭಾಗದಿಂದ ನಗರದ ಕಡೆಗೆ ಸುಲಭವಾಗಿ ಸಂಚರಿಸಲು ನೆರವಾಗಲಿದೆ.
Hebbal new Loop update:
The new loop work being constructed on the Hebbal flyover by the Bangalore Development Authority(BDA) is progressing steadily, with shuttering and reinforcement activities underway which can be seen in the images captured by the drone.
Once this new loop is constructed, it will facilitate smooth traffic movement between Bengaluru city and Kempegowda International Airport and it will make travel hassle free from North Bangalore towards the city.
#BDA#BangloreDevolopmentAuthority#HebbalFlyOver#HebbalLoop#HebbalFlyover#BDALoopWork#BengaluruTraffic#BDAUpdates#NammaBengaluru#BengaluruDevelopment#InfrastructureUpdate#UrbanMobility#AirportConnectivity#NorthBengaluru@CMofKarnataka@DKShivakumar@mlanaharis@Captain_Mani72