ದಿನಾಂಕ: 02/7/2022 ರಂದು
#ಕಲಬುರಗಿ ಜಿಲ್ಲೆಯ, ಭೀಮಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ''ರಾಷ್ಟ್ರೀಯ ಜಾನುವಾರು ಮಿಷನ್'' ಯೋಜನೆಯಡಿ ಜಾನುವಾರು
#ವಿಮೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
#Kalburgi #CattleInsurance