ಜಗದೀಪ್ ಧನ್ಕರ್ ರಾಜೀನಾಮೆಗೆ ಜು.21ರ ಮಧ್ಯಾಹ್ನ 1 ರಿಂದ ಸಂಜೆ 4-30 ರ ನಡುವೆ ನಡೆದ ಆ ಒಂದು ಘಟನೆ ಕಾರಣವೇ?...
ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ರಾಜೀನಾಮೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ, ಧನ್ಕರ್ ಅವರ ರಾಜೀನಾಮೆಗೆ ಗಂಭೀರ ಕಾರಣಗಳಿವೆ ಎಂದು ಅವರು ಹೇಳಿದ್ದಾರೆ. ಧನ್ಕರ್ ಅವರ ರಾಜೀನಾಮೆಯು...
vijaykarnataka.com