ಸೆಲ್ಫಿ ತೆಗೆದುಕೊಳ್ಳುವಾಗ ರೋಹಿತ್ ಶರ್ಮಾ ಕಿರಿಕಿರಿಗೊಂಡಿದ್ದು ಏಕೆ? ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ ನೋಡಿ......
ಮುಂಬೈ ಇಂಡಿಯನ್ಸ್ನ ಆಟಗಾರ ರೋಹಿತ್ ಶರ್ಮಾ ಅವರಿಗೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ 'ಹಿಟ್ಮ್ಯಾನ್' ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಹಗಲಿರುಳು ಕಾಯುವುದು ಸಾಮಾನ್ಯ.
vijayavani.net