ಒಂದು ಮೀನಿನ ರಕ್ಷಣೆಗಾಗಿ ಸಮುದ್ರದಲ್ಲಿ 17 ಯುದ್ಧನೌಕೆ, ಕಣ್ಗಾವಲು ಹೆಲಿಕಾಪ್ಟರ್ಗಳ ನಿಯೋಜನೆ ಮಾಡಿದ ಬಾಂಗ್ಲಾದೇಶ!
India-Bangladesh Relation: ಬಾಂಗ್ಲಾದೇಶವು ಮೀನನ್ನು ರಕ್ಷಿಸಲು ಯುದ್ಧನೌಕೆಗಳು ಮತ್ತು ಗಸ್ತು ಹೆಲಿಕಾಪ್ಟರ್ಗಳನ್ನು ನಿಯೋಜಿಸಿದೆ.ಈ ನಿರ್ಧಾರವು ಭಾರತ-ಬಾಂಗ್ಲಾದೇಶ ಸಂಬಂಧಗಳನ್ನು ಸ್ವಲ್ಪ ಮಟ್ಟಿಗೆ ಬಿಗಡಾಯಿಸಬಹುದು.
kannada.asianetnews.com