ಶಾಲಾ ಆವರಣದಲ್ಲೇ ಕುಸಿದು ಬಿದ್ದು 6 ವರ್ಷದ ಪುಟಾಣಿ ಸಾವು; ಹೃದಯಾಘಾತದ ಶಂಕೆ, ಹೆತ್ತವರ ಆಕ್ರಂದನ
Heart Attack: ಶಾಲಾ ಆವರಣದಲ್ಲೇ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದ 6 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಹೃದಯಾಘಾತದ ಶಂಕೆ ವ್ಯಕ್ತವಾಗಿದ್ದು, ಈ ದುರ್ಘಟನೆ ಪೋಷಕರು ಹಾಗೂ ಶಾಲಾ ಸಮುದಾಯವನ್ನು ಬೆಚ್ಚಿಬೀಳಿಸಿದೆ. A six-year-old student...
kannada.oneindia.com