Yash-Toxic Movie: ಟಾಕ್ಸಿಕ್ ಅಡ್ಡಾದಲ್ಲಿ ಕನ್ನಡ ಪಾಠ! ಶೂಟಿಂಗ್ ಜೊತೆಗೆ ನಡೆಯುತ್ತಿದೆ ಕನ್ನಡ ಕ್ಲಾಸ್
ಯಶ್ ಕೆಜಿಎಫ್ ನಂತರ ಟಾಕ್ಸಿಕ್ ಮೂಲಕ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಕನ್ನಡದ ಗತ್ತು ತೋರಿಸುತ್ತಿದ್ದಾರೆ. ಟಾಕ್ಸಿಕ್ ಅಡ್ಡಾದಲ್ಲಿ ಶೂಟಿಂಗ್ ಮಾತ್ರ ಅಲ್ಲ ಕನ್ನಡ ಕ್ಲಾಸ್ ಕೂಡಾ ನಡೀತಿರೋ ವಿಷ್ಯ ನಿಮಗೆ ಗೊತ್ತಾ?
kannada.news18.com