250 ರೂ. ವೆಚ್ಚದಲ್ಲಿ ಮಿನಿ ಕೂಲರ್ ತಯಾರಿಕೆ, ಇದಕ್ಕೆ ವಿದ್ಯುತ್ ಬೇಕಿಲ್ಲ! ಜೀನಿಯಸ್ ಆದ ಎಸ್ಸೆಸ್ಸೆಲ್ಸಿ ವಿದ್ಯಾರ್...
Mini Cooler: ಬೇಸಿಗೆ ಕಾಲದಲ್ಲಿ ವಿಪರೀತ ಸೆಕೆ. ತಾಪಮಾನ ಗರಿಷ್ಠತೆಯನ್ನು ಮುಟ್ಟುವ ಸಮಯ. ಹೀಗಿರುವಾಗ ಮನೆ ಅಥವಾ ಇತರೆ ಸ್ಥಳಗಳಲ್ಲಿ ಬೀಸಣಿಕೆ, ಫ್ಯಾನ್ ಅಥವಾ ಎಸಿ ಇರಲೇಬೇಕು. ಇಲ್ಲದಿದ್ದರೆ, ಬೆವರಿನ ಹನಿಗಳು ಮುಡಿಯಿಂದ ಕೆಳಗಿಳಿಯಲು...
vijayavani.net