ದನದ ಮಾಂಸ ಅಕ್ರಮ ಸಾಗಾಟ ಮಾಡಿ ಸಿಕ್ಕಿಬಿದ್ದವರು ಮುಸ್ಲಿಮರಲ್ಲ!!! | Cow Vigilantism | Hindutva |Beef Politics
ಬೆಳಗಾವಿಯಿಂದ ಗೋವಾಗೆ ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಿದ್ದಪ್ಪ ಬೂದ್ನೂರು, ರಾಜು ಬಾಳನಾಯ್ಕ ಎಂದು ಹೆಸರಿಸಲಾಗಿದೆ. ದನದ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದರೂ, ಹಿಂದುತ್ವವಾದಿಗಳು, ಸ್ವಘೋಷಿತ ಗೋರಕ್ಷಕರು ಯಾವುದೇ ಪ್ರತಿಭಟನೆ ನಡೆಸದೆ ಕಾಣೆಯಾಗಿದ್ದಾರೆ. ಕಾರಣ, ಬಂಧಿತರು ಹಿಂದುಗಳು ಎಂದು ಹೇಳಲಾಗಿದೆ. ಈ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.
#CowVigilantism#BajrangDal#SanghParivar#ExtortionRacket#FakeHindutva#CommunalViolence#MuslimTargeting#BeefPolitics#ReligiousDivide#CowProtectionScam#HinduExtremism