ಹೊಸ ಲೇಬರ್ ಕೋಡ್ ಎಫೆಕ್ಟ್: ನಿಮ್ಮ ಕೈಗೆ ಬರುವ ಸಂಬಳ ಎಷ್ಟು ಕಡಿಮೆಯಾಗಲಿದೆ? ಇಲ್ಲಿದೆ ಸಂಪೂರ್ಣ ವಿವರ!
ದೇಶದಲ್ಲಿ ಜಾರಿಗೆ ಬರಲಿರುವ ಹೊಸ ಕಾರ್ಮಿಕ ಸಂಹಿತೆಯು ನಿಮ್ಮ ಸಂಬಳದ ರಚನೆಯನ್ನು ಬದಲಿಸಲಿದೆ. ಈ ನಿಯಮದ ಪ್ರಕಾರ, ಸಿಟಿಸಿಯ ಕನಿಷ್ಠ 50% 'ಮೂಲ ವೇತನ' ಆಗಿರಬೇಕು, ಇದರಿಂದ ಪಿಎಫ್ ಮತ್ತು ಗ್ರಾಚ್ಯುಟಿ ಕೊಡುಗೆಗಳು ಹೆಚ್ಚಾಗಿ, ನಿಮ್ಮ ಮಾಸಿಕ...
kannada.asianetnews.com