Filter
Exclude
Time range
-
Near
11 સાયન્સ અને ReNEET પ્રવેશ માટે રૂબરૂ મુલાકાત લો કે સંપર્ક કરો. Mo.-7202898994 #science #board #Gujcet #result #SSC #STD10 #BelurVidhyalaya #BELUREduHub #BoardResult2026 #ScienceTopper #A1Grade #Success #Mahuva #Gujarat #TopStudents #AdmissionOpen
55

71

62
1
179
ଯୁକ୍ତ ୨ ବିଜ୍ଞାନରେ ୬ooରୁ ୫୯୮ ନମ୍ବର ରଖି ରାଜ୍ୟ ଟପ୍ପର ହୋଇଛନ୍ତି ଢେଙ୍କାନାଳ ଜିଲ୍ଲା ଇ-ଟେକ୍ ରେସିଡେନ୍ସିଆଲ କଲେଜର ଛାତ୍ର ପାର୍ଥସାରଥୀ ଖିଲାର୍। #Odisha #Dhenkanal #StateTopper #PlusTwoResult #ScienceTopper #StudentSuccess #Education #Inspiration #ExamResult #OTV
7
856
गोड्डा की छात्राओं ने बढ़ाया जिले का मान, मुकेश सर ने नेताओं की चुप्पी पर साधा निशाना #Godda #InterScienceTopper #GoddaTopper #GirlsPower #ScienceTopper #JharkhandEducation #GoddaNews #Betiyaan #TopperStudent #EducationNews #MukeshSir #ViralNews #Jharkhand #StudentSuccess #GirlTopper #GoddaDistrict #BreakingNews #HindiNews #LocalNews #YouthPower
2
49
झारखंड में मुस्लिम बेटियों का जलवा, धनबाद की राशिदा नाज़ बनीं साइंस टॉपर #JharkhandBoard #RashidaNaz #JharkhandResult #ScienceTopper
1
49
250
2,328
धनबाद की बेटी राशिदा नाज ने बढ़ाया झारखंड का मान! झरिया, धनबाद के जमाडोबा रमजानपुर की रहने वाली राशिदा नाज ने झारखंड बोर्ड इंटरमीडिएट साइंस परीक्षा में शानदार सफलता हासिल करते हुए पूरे राज्य में टॉप किया है। मुख्य बातें: - स्ट्रीम: साइंस (विज्ञान) - अंक: 500 में से 489 (97.8%) - स्कूल: DAV प्लस टू हाई स्कूल, पाथरडीह - भविष्य का लक्ष्य: प्रोफेसर बनना राशिदा ने अपनी इस ऐतिहासिक सफलता का श्रेय अपने माता-पिता, शिक्षकों और बड़ी बहन को दिया है। बेहद सीमित संसाधनों के बावजूद उनकी मेहनत, लगन और समर्पण ने यह साबित कर दिया कि हौसले बड़े हों तो मंज़िल खुद रास्ता बना लेती है। पूरे झारखंड को राशिदा पर गर्व है। उज्ज्वल भविष्य के लिए ढेरों शुभकामनाएँ! #Jharkhand #Dhanbad #RashidaNaz #ScienceTopper #JACResult
5
14
398
🔸ખેડા જિલ્લાની દીકરીએ વિજ્ઞાન પ્રવાહમાં ઇતિહાસ સર્જ્યો 🔸ધોરણ 12 સાયન્સના પરિણામમાં પીપલગની સરદાર પટેલ અને નડિયાદની વિઝન હાઇસ્કૂલની વિદ્યાર્થીની સલમા મેમણે 99.99 PR મેળવી સમગ્ર રાજ્યમાં ખેડા જિલ્લાનું નામ રોશન કર્યું #GSEB #HSCResult #ScienceTopper #Kheda #Nadiad #GujaratEducation
1
14
721
Surendranagar | ટ્યુશન વગર મહેનત કરી આવ્યો વિજ્ઞાન પ્રવાહમાં રાજ્યમાં પ્રથમ ધ્યેય ભાયાણીને 99.99 PR | Gujarat First સુરેન્દ્રનગરનો ધ્યેય ભાયાણી વિજ્ઞાન પ્રવાહમાં રાજ્યમાં પ્રથમ આવ્યો ધ્યેય ભાયાણીએ 99.99 પીઆર મેળવી વધાર્યું ગૌરવ ગુજકેટની પરીક્ષામાં 120 માંથી 120 ગુણ મેળવ્યા ટ્યુશન વગર મહેનત કરી બોર્ડમાં મેળવ્યું સ્થાન એસએન વિદ્યાલયના 14 વિદ્યાર્થીઓએ મેળવ્યો A-વન ગ્રેડ જીલ્લાનું વિજ્ઞાન પ્રવાહનું 92.27 ટકા પરિણામ જાહેર શાળા પરિવારે મીઠું મોઢું કરાવી વિદ્યાર્થીઓને વધાવ્યા #Gujarat #Surendranagar #HSCResult #ScienceTopper #DhyeyBhayani #BoardExam2026 #SuccessStory #NoTuition #GUJCET #Inspiration #GujaratFirst
1
2
98
ʻʻಸರ್ಕಾರಿ ಕಾಲೇಜುಗಳು ಬೇರೆ ಕಾಲೇಜುಗಳಿಗಿಂತ ಕಡಿಮೆಯಿಲ್ಲʼʼ ಇದು ರಾಜ್ಯದ ಸರ್ಕಾರಿ ಕಾಲೇಜುಗಳ ವಿಜ್ಞಾನ ವಿಭಾಗದ ಟಾಪರ್ ಜ್ಯೂಡಿತ್ ಜೆಸ್ಸಿಕಾ ಪಿಂಟೋ ಅವರ ಹೆಮ್ಮೆಯ ನುಡಿ. ಹಾಸನ ಜಿಲ್ಲೆ ಅರಸಿಕೆರೆಯ ಬಿ.ಎಚ್. ರಸ್ತೆಯಲ್ಲಿರುವ ಬಾಲಕರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜ್ಯೂಡಿತ್ ಜೆಸ್ಸಿಕಾ ಪಿಂಟೋ, ವಿಜ್ಞಾನ ವಿಭಾಗದಲ್ಲಿ 600ಕ್ಕೆ 593 ಅಂಕಗಳನ್ನು ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಕೀರ್ತಿ ಇವರದಾಗಿದೆ. ಶಿಸ್ತು ಮತ್ತು ಕಠಿಣ ಪರಿಶ್ರಮವಿದ್ದರೆ ಸರ್ಕಾರಿ ಕಾಲೇಜುಗಳಲ್ಲಿಯೂ ಉನ್ನತ ಸಾಧನೆ ಸಾಧ್ಯ ಎಂದು ತೋರಿಸಿಕೊಟ್ಟ ಜ್ಯೂಡಿತ್ ಜೆಸ್ಸಿಕಾ ಪಿಂಟೋ, ಅವರ ಪೋಷಕರಿಗೆ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅರಸಿಕೆರೆ ಸರ್ಕಾರಿ ಕಾಲೇಜಿನ ಎಲ್ಲಾ ಉಪನ್ಯಾಸಕರಿಗೆ ಹೃತ್ಪೂರ್ವಕ ಅಭಿನಂದನೆಗಳು! "Government colleges are second to none!" – A proud statement from Judith Jessica Pinto, the Science topper among state government college students. Judith Jessica Pinto, a student at the Government Boys' PU College on B.H. Road, Arsikere, Hassan, has secured an incredible 593/600 in the Science stream. She holds the distinction of being the highest scorer in the Science stream among all government college students in the state. Her success is a testament to the fact that with discipline and hard work, one can achieve greatness in government institutions. Heartiest congratulations to Judith Jessica Pinto, her proud parents, and the dedicated faculty of the Arsikere college for their commitment to excellence! #SuccessStory #Hassan #GovernmentCollege #ScienceTopper #Inspiration #GirlsEducation #Shalashikshana #GovernmentSchoolsofKarnataka #2ndPUC2026
5
319
ಹೈಟೆಕ್‌ ಕಾಲೇಜಿಗಿಂತ ಕಡಿಮೆ ಇಲ್ಲ ನಮ್ಮ ಕಾಲೇಜು! ಇದು ಸರ್ಕಾರಿ ಕಾಲೇಜಿನಲ್ಲಿ ಓದಿ ಸಾಧನೆ ಮಾಡಿದ ವಿದ್ಯಾರ್ಥಿನಿಯ ಮಾತು! ಗದಗದ ಸಿದ್ಧಲಿಂಗ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಮೃದ್ಧಿ ಸಿದ್ದಲಿಂಗ ವಿಜ್ಞಾನ ವಿಭಾಗದಲ್ಲಿ 591 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ನುರಿತ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವ್ಯವಸ್ಥಿತ ಓದು ಮತ್ತು ಕಾಲೇಜಿನ ಎಲ್ಲರ ಬೆಂಬಲದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುವ ಸಮೃದ್ಧಿ ಸಿದ್ದಲಿಂಗ ಸರ್ಕಾರಿ ಕಾಲೇಜುಗಳಲ್ಲಿ ದೊರೆಯುತ್ತಿರುವ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಈ ಸಾಧನೆ ಮಾಡಿದ ಸಮೃದ್ಧಿ ಸಿದ್ದಲಿಂಗ ಅವರಿಗೆ, ಅವರ ಕುಂಟುಂಬದವರಿಗೆ ಹಾಗೂ ಅವರಿಗೆ ಬೆಂಬಲವಾಗಿ ನಿಂತ ಕಾಲೇಜಿನ ಸರ್ವರಿಗೂ ಅಭಿನಂದನೆಗಳು. "No Less Than a High-Tech College!" – Samruddhi’s Inspiring Success Story Quality education knows no boundaries! We are proud to celebrate Samruddhi Siddaling, a student from the Government PU College, Siddaling Nagar, Gadag, who has secured an impressive 591 marks in the Science stream in the 2026 2nd PUC results! Samruddhi credits her achievement to systematic study, the expert guidance of her lecturers, and the constant support from her college. She is a true role model for students who believe that government colleges provide everything needed to reach the pinnacle of success. Quality education is a right, and our government colleges are delivering it with pride. Heartiest congratulations to Samruddhi Siddaling, her proud family, and the dedicated team at Govt PU College, Gadag. #GovernmentCollegePride #Gadag #SuccessStory #ScienceTopper #2ndPUC2026 #QualityEducation #KarnatakaEducation #StudentAchievement #GovtPUCollege #Shalashikshana #GovernmentSchoolsofKarnataka
2
7
359
ಕರ್ನಾಟಕ ಪಬ್ಲಿಕ್‌ ಶಾಲೆಗೆ ಕೀರ್ತಿ ತಂದ ಸಜನಿ! ʻಉತ್ತಮ ಕಲಿಕೆ ಉಜ್ವಲ ಭವಿಷ್ಯʼ ಎಂಬ ಘೋಷಣೆಯಡಿ ಸರ್ಕಾರವು ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುಸಿಯವರೆಗೂ ಶಿಕ್ಷಣವನ್ನು ಖಾತ್ರಿಪಡಿಸಲು ಒಂದೇ ಸೂರಿನಡಿ ಶಿಕ್ಷಣ ನೀಡುವುದಕ್ಕಾಗಿ ʻಕರ್ನಾಟಕ ಪಬ್ಲಿಕ್ ಶಾಲೆʼ (ಕೆಪಿಎಸ್‌)ಗಳನ್ನು ತೆರೆದಿದೆ. ಉಡುಪಿ ಜಿಲ್ಲೆ ಹಿರಿಯಡಕದ ಸುಸಜ್ಜಿತ ಕೆಪಿಎಸ್‌ ಶಾಲೆಯ ಪಿಯುಸಿ ವಿಭಾಗದಲ್ಲಿ ಓದಿದ ವಿದ್ಯಾರ್ಥಿನಿ ಸಜನಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. 591 ಅಂಕ ಪಡೆದಿರುವ ಈ ಗ್ರಾಮೀಣ ಪ್ರತಿಭೆಗೆ ಹಾಗೂ ವಿದ್ಯಾರ್ಥಿಯ ಕುಟುಂಬದವರಿಗೆ ಹಾಗೂ ಕೆಪಿಎಸ್‌ ಶಾಲೆಯ ಎಲ್ಲರಿಗೂ ಅಭಿನಂದನೆಗಳು. Excellence Under One Roof: Sajani Shines as State Topper from KPS Hiriadka! Our Karnataka Public Schools (KPS) are transforming the landscape of quality education! Guided by the vision of "Uttama Kalike Ujwala Bhavishya" the KPS initiative provides seamless education from pre-primary to 2nd PUC under a single roof. We are incredibly proud to celebrate Sajani, a brilliant student from the well-equipped KPS, Hiriadka (Udupi District), who has emerged as a State Topper in the Science stream! Scoring a remarkable 591 marks, Sajani has brought immense laurels to her school and the state. Congratulations to Sajani, her proud family, and the dedicated faculty at KPS Hiriadka for this milestone achievement. #KPSHiriadka #KarnatakaPublicSchool #StateTopper #ScienceTopper #Udupi #2ndPUC2026 #QualityEducation #GovtOfKarnataka #StudentSuccess #Shalashikshana #GovernmentSchoolsofKarnataka
1
5
334
ಹೈಟೆಕ್‌ ಕಾಲೇಜಿಗಿಂತ ಕಡಿಮೆ ಇಲ್ಲ ನಮ್ಮ ಕಾಲೇಜು! ಇದು ಸರ್ಕಾರಿ ಕಾಲೇಜಿನಲ್ಲಿ ಓದಿ ಸಾಧನೆ ಮಾಡಿದ ವಿದ್ಯಾರ್ಥಿನಿಯ ಮಾತು! ಗದಗದ ಸಿದ್ಧಲಿಂಗ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಮೃದ್ಧಿ ಸಿದ್ದಲಿಂಗ ವಿಜ್ಞಾನ ವಿಭಾಗದಲ್ಲಿ 591 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ನುರಿತ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವ್ಯವಸ್ಥಿತ ಓದು ಮತ್ತು ಕಾಲೇಜಿನ ಎಲ್ಲರ ಬೆಂಬಲದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುವ ಸಮೃದ್ಧಿ ಸಿದ್ದಲಿಂಗ ಸರ್ಕಾರಿ ಕಾಲೇಜುಗಳಲ್ಲಿ ದೊರೆಯುತ್ತಿರುವ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಈ ಸಾಧನೆ ಮಾಡಿದ ಸಮೃದ್ಧಿ ಸಿದ್ದಲಿಂಗ ಅವರಿಗೆ, ಅವರ ಕುಂಟುಂಬದವರಿಗೆ ಹಾಗೂ ಅವರಿಗೆ ಬೆಂಬಲವಾಗಿ ನಿಂತ ಕಾಲೇಜಿನ ಸರ್ವರಿಗೂ ಅಭಿನಂದನೆಗಳು. "No Less Than a High-Tech College!" – Samruddhi’s Inspiring Success Story Quality education knows no boundaries! We are proud to celebrate Samruddhi Siddaling, a student from the Government PU College, Siddaling Nagar, Gadag, who has secured an impressive 591 marks in the Science stream in the 2026 2nd PUC results! Samruddhi credits her achievement to systematic study, the expert guidance of her lecturers, and the constant support from her college. She is a true role model for students who believe that government colleges provide everything needed to reach the pinnacle of success. Quality education is a right, and our government colleges are delivering it with pride. Heartiest congratulations to Samruddhi Siddaling, her proud family, and the dedicated team at Govt PU College, Gadag. #GovernmentCollegePride #Gadag #SuccessStory #ScienceTopper #2ndPUC2026 #QualityEducation #KarnatakaEducation #StudentAchievement #GovtPUCollege #Shalashikshana #GovernmentSchoolsofKarnataka
2
8
349
टोंक के गुदड़ी के लाल ने किया कमाल, किसान के बेटे कुलदीप को 96.60% अंक #TonkNews #SuccessStory #RajasthanBoard #ProudMoment #FarmerSon #ScienceTopper #Inspiration #News21
3
4
59
#खैरथलतिजारा जुड़वां बहनों का शानदार प्रदर्शन विज्ञान वर्ग में दोनों ने किया कमाल घर के माहौल ने दिलाई सफलता #KhairthalTijara #TwinSisters #ScienceTopper #BoardResults #Rajasthan #StudentAchievement #BreakingNews #News18Rajasthan
5
1,362
#बाड़मेर की बेटी बनी साइंस टॉपर दिव्या भादू ने हासिल किए 99.80 % अंक साधारण परिवार की बेटी ने रचा इतिहास #Barmer #DivyaBhaadu #ScienceTopper #BoardResults #Rajasthan #StudentAchievement #BreakingNews #News18Rajasthan
2
11
1,313