ಅಮೇಜಾನ್ನಲ್ಲಿ X ಬಾಕ್ಸ್ ಕಂಟ್ರೋಲರ್ನ ಆರ್ಡರ್ ಮಾಡಿದ್ದ ಯುವತಿ ಆರ್ಡರ್ ಬಂದ ಬಳಿಕ ಓಪನ್ ಮಾಡಿದಾಗ ಬಾಕ್ಸ್ ಒಳಗಡೆ ತಲೆ ಎತ್ತಿದ ಹಾವು ಕಾಣಿಸಿಕೊಂಡಿದೆ. ಹಾವನ್ನ ಕಂಡು ದಂಗಾದ ಯುವತಿ ಅಮೇಜಾನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
@amazon#AmazonPackage#Snake#SnakeInAmazonPackage#Bengaluru
0:51
ಅಮೇಜಾನ್ ಬಾಕ್ಸ್ನಲ್ಲಿ ಹಾವನ್ನ ಕಂಡು ದಂಗಾದ ಯುವತಿ.