ಹಿಟ್ ಆಗಲಿಲ್ಲ ಹೊಸ ಸ್ಟೇಟಸ್ ಫೀಚರ್; ಹಿಂಪಡೆಯಲು ವಾಟ್ಸಾಪ್ ನಿರ್ಧಾರ
ಇನ್ಸ್ಟಾ ಗ್ರಾಂ ಮತ್ತು ಸ್ನಾಪ್ ಚಾಟ್ ಫೀಚರ್ ರನ್ನು ನಕಲು ಮಾಡಿರುವುದರ ಬಗ್ಗೆ ಸಾಕಷ್ಟು ಬಳಕೆದಾರರು ಕಂಪನಿಗೆ ದೂರು ನೀಡಿದ್ದಾರೆ. ಟೆಕ್ಸ್ಟ್ ಆಧಾರಿತ ಸ್ಟೇಟಸ್ ನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಬಳಕೆದಾರರ...
kannada.asianetnews.com