ಇದು ಆಟದ ವಸ್ತುವಲ್ಲ, ಆರೋಗ್ಯದ ಸಂಜೀವಿನಿ; ಇದನ್ನು ಸೇವಿಸಿದರೆ ದೇಹದಲ್ಲಿ ಮ್ಯಾಜಿಕ್ ಆಗುತ್ತೆ, ಹೀಗೆ ಮಾಡಿ
ಹಳ್ಳಿಗಳಲ್ಲಿ, ಬೆಟ್ಟಗುಡ್ಡಗಳಲ್ಲಿ, ಗದ್ದೆಗಳ ಬದುಗಳಲ್ಲಿ ಮತ್ತು ತೋಟಗಳಲ್ಲಿ ಮುಟ್ಟಿದರೆ ಮುನಿ ಗಿಡ (Sensitive Plant) ಹೇರಳವಾಗಿ ಬೆಳೆಯುತ್ತದೆ. ತೇವಾಂಶವಿರುವ ಕಡೆ ಇದು ಹರಡಿಕೊಂಡು ಬೆಳೆಯುವ ಸ್ವಭಾವ ಹೊಂದಿದೆ. ಈ ಗಿಡದ ಎಲೆ, ಬೇರು...
kannada.asianetnews.com