ದಯವಿಟ್ಟು ಇದನ್ನೆಲ್ಲಾ ತರಬೇಡಿ! ಇದರ ಬದಲಿಗೆ… ಕಳಕಳಿ ಮನವಿ ಮಾಡಿಕೊಂಡ ಅನು ಅಕ್ಕ - Vijayavani
ಬೆಂಗಳೂರು: ಬಣ್ಣ ನೋಡದ ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಬಳಿಯುವ ಕೆಲಸಗಳ ಮೂಲಕ ತಮ್ಮ ತಂಡದೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅನು ಅಕ್ಕ ಎಂದೇ ಹೆಸರುವಾಸಿಯಾಗಿರುವ ಅನು ಎಂಬುವವರು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಮೆಚ್ಚುಗೆಗೆ…
vijayavani.net