ಖಾಸಗಿ ವಲಯದಲ್ಲಿ ದಿನಕ್ಕೆ 10 ಗಂಟೆ ಕೆಲಸ ನಿಯಮ, ಮಹಾರಾಷ್ಟ್ರ ಸರ್ಕಾರದ ನಿರ್ಧಾರ
ವಾರದಲ್ಲಿ 70 ಗಂಟೆ ಕೆಲಸ, 90 ಗಂಟೆ ಕೆಲಸ ಎಂದಾಗ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.ಆದರೆ ಇದೀಗ ಸರ್ಕಾರಗಳೇ ದಿನದ ಕೆಲಸದ ಸಮಯ ವಿಸ್ತರಿಸುತ್ತಿದೆ. ಇದೀಗ ಮಹಾರಾಷ್ಟ್ರ ಸರ್ಕಾರ ದಿನದ ಕೆಲಸ ಅವಧಿಯನ್ನು 10ಗಂಟೆ ವಿಸ್ತರಿಸಲು ನಿರ್ಧರಿದೆ. ಇದು...
kannada.asianetnews.com