TECH TIPS : ಮನೆಯಿಂದ ಹೊರಡುವ ಮುನ್ನ ಈ ತಪ್ಪು ಮಾಡಿದ್ರೆ ಬ್ಯಾಟರಿ ಖಾಲಿ!
ಬೆಳಗ್ಗೆ ಎದ್ದ ತಕ್ಷಣ 100% ಚಾರ್ಜ್ (Mobile Charge) ಮಾಡಿಕೊಂಡು, ರಾಜನಂತೆ ಕೈಯಲ್ಲಿ ಫೋನ್ (Smart Phone) ಹಿಡಿದು ಆಫೀಸಿಗೋ, ಕಾಲೇಜಿಗೋ ಹೊರಡುತ್ತೇವೆ. ಆದರೆ ಮಧ್ಯಾಹ್ನ 2 ಗಂಟೆಯಾಗುವಷ್ಟರಲ್ಲಿ (Tech Tips) ಫೋನ್ ಬ್ಯಾಟರಿ ಡೆಡ್...
navasamaja.com