ಚಳ್ಳಕೆರೆ ತಾಲೂಕಿನ 40 ಗ್ರಾ.ಪಂ. ಗಳಿಗೆ ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ SBM (G) ಯೋಜನೆಯಡಿ ವ್ಯವಸ್ಥಿತ ತ್ಯಾಜ್ಯ ನಿರ್ವಹಣೆ ಗಾಗಿ ಅಳವಡಿಸಲಾಗಿರುವ* *"Incenerator ಕಾರ್ಯವಿಧಾನ/ನಿರ್ವಹಣೆ ಕುರಿತು Fabcon technicalsystem ಹಾಗೂ Sreegen International pvt. Ltd., ಇವರಿಂದ ಪ್ರಾತ್ಯಕ್ಷಿಕೆ(Demo) ಆಯೋಜಿಸಲಾಗಿತ್ತು .