27 ವರ್ಷದ ಬಳಿಕ ಹರಿಣಗಳಿಗೆ ICC ಕಪ್; ಪ್ಲೇಯರ್ಸ್, ಫ್ಯಾನ್ಸ್ ಕಣ್ಣೀರು.. ನೀಗಿತು ಆಫ್ರಿಕಾದ ಟ್ರೋಫಿ ಬರ!
ಮೊದಲು ಆಗುತ್ತಿದ್ದ ತಪ್ಪುಗಳು ಆಗದಂತೆ ಈ ಬಾರಿ ದೊಡ್ಡ ಯೋಜನೆಗಳನ್ನು ರೂಪಿಸಿದ್ದ ಟೀಮ್ ಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಮಣ್ಣುಮುಕ್ಕಿಸಿ ಟ್ರೋಫಿಯೊಂದಿಗೆ ವಿಜಯಮಾಲೆ ಧರಿಸಿಕೊಂಡಿದೆ.
newsfirstlive.com