Official twitter account of Madivala Police Station (080-22942568, 9480801624). Dial Namma-112 in case of emergency |Help us serve you better @BlrCityPolice

Joined September 2014
121 Photos and videos
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
Update (12 June) Yesterday, I received a call from Madiwala Police Station, and the officers cooperatively registered my FIR. The investigation has now been initiated, and CCTV footage verification is currently underway. I would like to thank the team at Madiwala Police Station for their cooperation and for taking up the matter seriously. I am hopeful for a speedy investigation and a positive outcome. More importantly, if the people behind these incidents are identified, it could help uncover larger theft networks operating in the city and contribute to reducing such incidents in the future. Will continue to share updates as the investigation progresses. @madivalaps @BlrCityPolice @DCPSEBCP
1
1
56
ನಿನ್ನೆ ಮಡಿವಾಳದ ಬುದ್ಧ ಪ್ರಾಥಮಿಕ ಶಾಲೆಯಲ್ಲಿ ಮಡಿವಾಳ ಪೊಲೀಸ್ ಠಾಣೆಯ ಅಧಿಕಾರಿಗಳು ಕರ್ನಾಟಕ ಪೊಲೀಸ್ ಇಲಾಖೆಯ “ತೆರೆದ ಮನೆ” ಕಾರ್ಯಕ್ರಮದ ಅಂಗವಾಗಿ ಜಾಗೃತಿಮೂಡಿಸುವ ಸಂದರ್ಭದಲ್ಲಿ ರಸ್ತೆ ಸುರಕ್ಷತೆ, ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ, ಮಾದಕ ವಸ್ತುಗಳ ಹಾಗೂ ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು
1
9
146
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಆಗ್ನೇಯ ವಿಭಾಗದ ರಾಣಿ ಚೆನ್ನಮ್ಮ ಪಡೆಯವರು @thilaknagaraps ವ್ಯಾಪ್ತಿಯ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು, ಪೋಕ್ಸೋ (POCSO) ಕಾಯ್ದೆ, ಸೈಬರ್ ಅಪರಾಧಗಳ ತಡೆಗಟ್ಟುವಿಕೆ, ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ಹಾಗೂ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ KSP App, SOS ಸೌಲಭ್ಯ, Dial 112 ಹಾಗೂ ಸೈಬರ್ ವಂಚನೆ ದೂರುಗಳಿಗಾಗಿ 1930 ಸಹಾಯವಾಣಿ ಸಂಖ್ಯೆಗಳ ಬಳಕೆಯ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಾಯಿತು. @DgpKarnataka @KarnatakaCops @BlrCityPolice @jt_cpeastbcp #RaniChannammaPade #ChildSafety #POCSOAwareness #CyberSafety #SayNoToDrugs #KSPApp #Dial112 #CyberHelpline1930 #SouthEastDivision
3
15
193
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಡಿವಾಳ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಏರಿಯಾ ಡಾಮಿನೇಶನ್ ಕಾರ್ಯಾಚರಣೆ ನಡೆಸಿದರು. ಈ ವೇಳೆ ರೌಡಿಶೀಟರ್‌ಗಳು, ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಗುಂಪುಗಳ ಮೇಲೆ ನಿಗಾ ವಹಿಸಿ ಪರಿಶೀಲನೆ ನಡೆಸಲಾಯಿತು.
4
16
472
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
🌐👨‍👩‍👧‍👦 ಡಿಜಿಟಲ್ ಜಗತ್ತಿನಲ್ಲಿ ಮಕ್ಕಳ ಸುರಕ್ಷತೆ ನಮ್ಮ ಜವಾಬ್ದಾರಿ! 🛡️ ಮಕ್ಕಳು ಆನ್‌ಲೈನ್‌ನಲ್ಲಿ ವಿವಿಧ ಸೈಬರ್ ಅಪಾಯಗಳಿಗೆ ಒಳಗಾಗುವ ಸಾಧ್ಯತೆ ಇದೆ: ⚠️ ಅಪಾಯಕಾರಿ ಆನ್‌ಲೈನ್ ಆಟಗಳು ⚠️ ಸೈಬರ್ ನಿಂದನೆ, ಬೆದರಿಕೆ(Cyberbullying) ⚠️ ಸೈಬರ್ ನಿರಂತರ ಹಿಂಬಾಲಕರು (Cyberstalking) ⚠️ ಆನ್‌ಲೈನ್ ದುರುದ್ದೇಶಿ ವ್ಯಕ್ತಿಗಳ ಬಲೆ (Online Predators) ✅ ಅಪ್ರಾಪ್ತರ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಬಳಕೆಯನ್ನು ಮೇಲ್ವಿಚಾರಣೆ ಮಾಡಿ ✅ ಅವರ ಆನ್‌ಲೈನ್ ಚಟುವಟಿಕೆಗಳ ಬಗ್ಗೆ ಮುಕ್ತ ಸಂವಹನವನ್ನು ಉತ್ತೇಜಿಸಿ ✅ ಪೋಷಕರ ನಿಯಂತ್ರಣ (Parental Controls) ಮತ್ತು ಗೌಪ್ಯತಾ ಸೆಟ್ಟಿಂಗ್‌ಗಳನ್ನು ಬಳಸಿ ಇಂದು ನೀಡುವ ಸ್ವಲ್ಪ ಗಮನ ಮತ್ತು ಮಾರ್ಗದರ್ಶನ ನಾಳೆಯ ಗಂಭೀರ ಅಪಾಯಗಳನ್ನು ತಡೆಯಬಹುದು. @DgpKarnataka @KarnatakaCops @BlrCityPolice @jt_cpeastbcp #CyberSafety #ChildOnlineSafety #DigitalParenting #StaySafeOnline #CyberAwareness #SafeInternet #OnlineSafety #ProtectChildren
10
11
429
ಮಡಿವಾಳ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋಗಿರುವ ಕುರಿತು ದೂರು ನೀಡಿದ ಸಾರ್ವಜನಿಕರ ಮನವಿಯನ್ನು ಪರಿಗಣಿಸಿ, ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ತ್ವರಿತ ಕ್ರಮ ಕೈಗೊಂಡರು. ತಾಂತ್ರಿಕ ಮಾಹಿತಿಗಳ ನೆರವಿನಿಂದ ಮೊಬೈಲ್ ಫೋನ್ ಅನ್ನು ಶೀಘ್ರವಾಗಿ ಪತ್ತೆಹಚ್ಚಿ, ಪರಿಶೀಲನೆ ನಡೆಸಿದ ನಂತರ ಅದರ ನೈಜ ಮಾಲೀಕರಿಗೆ ಹಸ್ತಾಂತರಿಸಲಾಯಿತು.
9
84
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಆಸರೆ ಯೋಜನೆಯ ಅಂಗವಾಗಿ ಮಡಿವಾಳ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಿರಿಯ ನಾಗರಿಕರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ, ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ವಿಚಾರಿಸಿದರು. ಅವರ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಆಲಿಸಿ, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆಯ ನೆರವು ಸದಾ ಲಭ್ಯವಿರುತ್ತದೆ ಎಂದು ಭರವಸೆ ನೀಡಲಾಯಿತು
2
18
181
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಆಗ್ನೇಯ ವಿಭಾಗದ @madivalaps ಅಧಿಕಾರಿಗಳು ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ‘ಆಸರೆ’ ಸಮುದಾಯ ಪೊಲೀಸ್ ಯೋಜನೆಯಡಿ ಹಿರಿಯ ನಾಗರಿಕರ ಮನೆಗಳಿಗೆ ಭೇಟಿ ನೀಡಿ, ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಈ ವೇಳೆ ಅವರ ಕುಂದು-ಕೊರತೆಗಳನ್ನು ಆಲಿಸಿ, ಆರೋಗ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ ಸಹಾಯವನ್ನು ಪಡೆಯುವ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಹಿರಿಯ ನಾಗರಿಕರ ಸುರಕ್ಷತೆ ಮತ್ತು ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಇಲಾಖೆಯು ಸದಾ ಅವರೊಂದಿಗೆ ಇರುತ್ತದೆ ಎಂಬ ಭರವಸೆಯನ್ನು ನೀಡಿದರು. @DgpKarnataka @BlrCityPolice @jt_cpeastbcp #Aasare #SeniorCitizensSafety #CommunityPolicing #PublicSafety #PoliceCare #SafeSeniorCitizens
1
5
14
278
ಮಡಿವಾಳ ಪೊಲೀಸ್ ಠಾಣೆಯ ಆವರಣದಲ್ಲಿ ಠಾಣೆಯ ಎಲ್ಲಾ ಸಿಬ್ಬಂದಿಗಳ ಸಹಭಾಗಿತ್ವದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಠಾಣೆಯ ಆವರಣ, ಕಚೇರಿ ಸುತ್ತಮುತ್ತಲಿನ ಸ್ಥಳಗಳನ್ನು ಸ್ವಚ್ಛಗೊಳಿಸಿ, ಪರಿಸರದ ಶುಚಿತ್ವ ಮತ್ತು ಆರೋಗ್ಯಕರ ವಾತಾವರಣ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
12
59
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ರಾಣಿ ಚೆನ್ನಮ್ಮ ಪಡೆಯು ಆಗ್ನೇಯ ವಿಭಾಗದ @madivalaps ವ್ಯಾಪ್ತಿಯಲ್ಲಿರುವ ಪಿಜಿಗಳಿಗೆ ಭೇಟಿ ನೀಡಿ, ಅಲ್ಲಿನ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಿ, ಪಿಜಿಗಳಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ತುರ್ತು ಸಂದರ್ಭಗಳಲ್ಲಿ ನೆರವು ಪಡೆಯಲು ಪೊಲೀಸ್ ಇಲಾಖೆಯ KSP App, ಅದರಲ್ಲಿರುವ SOS ಸೌಲಭ್ಯ, ತುರ್ತು ಸಹಾಯವಾಣಿ 112 ಹಾಗೂ ಸೈಬರ್ ವಂಚನೆಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಸೈಬರ್ ಸಹಾಯವಾಣಿ 1930 ಕುರಿತು ಅರಿವು ಮತ್ತು ಜಾಗೃತಿ ಮೂಡಿಸಿ, ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಲಾಯಿತು. @DgpKarnataka @KarnatakaCops @BlrCityPolice #RaniChennammaPade #WomenSafety #KSPApp #SOS #Dial112 #CyberSafety #Dial1930 #SouthEastDivision
1
4
15
227
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಕರ್ನಾಟಕದ ಗೌರವಾನ್ವಿತ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಡಾ. ಜಿ. ಪರಮೇಶ್ವರ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ​ನಿಮ್ಮ ದಶಕಗಳ ಸಾರ್ವಜನಿಕ ಸೇವೆ, ಆಡಳಿತದ ಮೇಲಿನ ಬದ್ಧತೆ ಮತ್ತು ಕರ್ನಾಟಕದ ಜನರ ಮೇಲಿನ ಸಮರ್ಪಣಾ ಭಾವ ನಿರಂತರವಾಗಿ ಪ್ರೇರಣೆ ನೀಡುವಂತದ್ದಾಗಿದೆ. ನೀವು ಈ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡು, ರಾಜ್ಯದ ನಿರಂತರ ಬೆಳವಣಿಗೆ ಮತ್ತು ಪ್ರಗತಿಗೆ ಕೊಡುಗೆ ನೀಡುತ್ತಿರುವ ಈ ಸಂದರ್ಭದಲ್ಲಿ ನಿಮಗೆ ಯಶಸ್ಸು ಸಿಗಲೆಂದು ಹಾರೈಸುತ್ತೇವೆ. Heartiest congratulations to Dr. G. Parameshwara on being appointed as the Hon’ble Deputy Chief Minister of Karnataka. Your decades of public service, commitment to governance, and dedication to the people of Karnataka continue to inspire. Wishing you success as you take on this important responsibility and contribute to the State’s continued growth and progress. #BengaluruCityPolice #Karnataka #GParameshwara #DeputyChiefMinister @CPBlr @seemantsingh96 @DgpKarnataka @KarnatakaCops
5
15
153
8,657
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಕರ್ನಾಟಕದ ಗೌರವಾನ್ವಿತ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಪ್ರಿಯಾಂಕ್ ಖರ್ಗೆ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ​ರಾಜ್ಯಾದ್ಯಂತ ಸಾರ್ವಜನಿಕ ಸೇವೆ, ಸುರಕ್ಷತೆ ಮತ್ತು ಭದ್ರತೆಯನ್ನು ಬಲಪಡಿಸುವಲ್ಲಿ ಅವರ ನಾಯಕತ್ವವನ್ನು ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಅತ್ಯಂತ ಆಶಾವಾದದಿಂದ ಎದುರುನೋಡುತ್ತಾ, ತಮ್ಮ ಹೃತ್ಪೂರ್ವಕ ಶುಭ ಹಾರೈಕೆಗಳನ್ನು ಕೋರುತ್ತಾರೆ. Heartiest congratulations to Shri Priyank Kharge on being appointed as the Hon’ble Home Minister of Karnataka. The officers and staff of Bengaluru City Police convey their best wishes and look forward to his leadership in strengthening public service, safety, and security across the state. #BengaluruCityPolice #Congratulations #Karnataka #PublicService #CareCompassionCourage @CPBlr @seemantsingh96 @DgpKarnataka @DgpKarnataka
8
33
250
10,751
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
ಆಗ್ನೇಯ ವಿಭಾಗದ ರಾಣಿ ಚೆನ್ನಮ್ಮ ಪಡೆಯವರು @bomanahalli_ps ವ್ಯಾಪ್ತಿಯ ಆರ್.ಜೆ.ಎಸ್. ಶಾಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು, ಮಕ್ಕಳ ಸುರಕ್ಷತೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ವಿವಿಧ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆ, ಬಾಲ್ಯವಿವಾಹ ನಿಷೇಧ, ಮಕ್ಕಳ ಸಹಾಯವಾಣಿ 1098 ಹಾಗೂ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಮಾಹಿತಿ ನೀಡಲಾಯಿತು. @DgpKarnataka @BlrCityPolice @jt_cpeastbcp #RaniChennammaPade #ChildRights #ChildProtection #AwarenessProgram #1098Childline #SouthEastDivision
2
6
18
1,192
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
🌿🌎 ವಿಶ್ವ ಪರಿಸರ ದಿನದ ಶುಭಾಶಯಗಳು! ಹಸಿರು ಪರಿಸರವೇ ನಮ್ಮ ಭವಿಷ್ಯದ ಭದ್ರ ಅಡಿಪಾಯ. ಪ್ರಕೃತಿಯ ಸಂಪನ್ಮೂಲಗಳನ್ನು ಜವಾಬ್ದಾರಿಯಿಂದ ಕಾಪಾಡಿ, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಮುಂದಿನ ತಲೆಮಾರಿಗೆ ಆರೋಗ್ಯಕರ ಮತ್ತು ಸುಂದರ ಭೂಮಿಯನ್ನು ಕೊಡುಗೆಯಾಗಿ ನೀಡೋಣ. 🌱💚 #ವಿಶ್ವಪರಿಸರದಿನ #EnvironmentDay #SaveNature #GoGreen #ProtectEnvironment #SouthEastDivision
7
13
138
MADIVALA PS, ಮಡಿವಾಳ ಪೊಲೀಸ್ ಠಾಣೆ retweeted
Be aware of Digital arrest. ಡಿಜಿಟಲ್ ಬಂಧನದಿಂದ ಎಚ್ಚರ ನಾಗರಿಕರೆ. #safebengaluru #Publicsafety #Bengalurucitypolice #Dcpsoutheast #Acpmicilatout
6
13
318