State President Karnataka Pradesh Youth Congress| NSUI Ex-President Karnataka | INC Candidate for 2018 assembly election (Mahalakshmipuram)

Joined August 2013
3,558 Photos and videos
The @BJP4India turned George Soros into a political bogeyman, accusing anyone and everyone of being part of a grand conspiracy against India. But now, reports show #Soros Fund Management entrusted $200 million to a hedge fund co-founded by the daughter of a senior BJP Minister & #epsteinsbestfriend @HardeepSPuri When it comes to the Opposition, it's "anti-national". When it comes to their own circles, it's "business as usual". This is not about Soros. This is about @BJP4India's trademark hypocrisy—one narrative for public consumption and another reality behind closed doors #BJPHypocrisy #DoubleStandards @DKShivakumar @HariprasadBK2 @UdayBhanuIYC @ManishSharmaIYC @RahulGandhi
6
16
219
India mourns the loss of a true sporting legend, Jaspal Rana Ji. His remarkable achievements in shooting and his unwavering commitment to nurturing young talent made him a towering figure in Indian sports. His legacy will continue to inspire generations of athletes. My heartfelt condolences to his family, loved ones, and millions of admirers across the country. May his soul rest in peace.
3
6
135
ಕರ್ನಾಟಕ ರಾಜ್ಯದ ಜಲಸಂಪನ್ಮನೂಲ ಸಚಿವರಾದ ಮಾನ್ಯ ಶ್ರೀ ರಾಮಲಿಂಗಾ ರೆಡ್ಡಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜನಪರ ಆಡಳಿತ, ಅಭಿವೃದ್ಧಿಯತ್ತ ನಿಮ್ಮ ಅಚಲ ಬದ್ಧತೆ ಹಾಗೂ ರಾಜ್ಯದ ಸಮಗ್ರ ಪ್ರಗತಿಗಾಗಿ ನೀವು ಸಲ್ಲಿಸುತ್ತಿರುವ ಸೇವೆ ಸದಾ ಶ್ಲಾಘನೀಯ. ನಿಮ್ಮ ನಾಯಕತ್ವದಲ್ಲಿ ಜಲಸಂಪನ್ಮೂಲ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿ ಹೊಂದಿ, ರೈತರು ಹಾಗೂ ಜನಸಾಮಾನ್ಯರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಲಿ. ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸುಖ, ಸಂತೋಷ ಹಾಗೂ ಜನಸೇವೆಯಲ್ಲಿ ಇನ್ನಷ್ಟು ಶಕ್ತಿ ಮತ್ತು ಯಶಸ್ಸನ್ನು ಕರುಣಿಸಲಿ. ನಿಮ್ಮ ಮುಂದಿನ ಬದುಕಿನ ಪಯಣವು ಮತ್ತಷ್ಟು ಸಾಧನೆಗಳು ಮತ್ತು ಗೌರವಗಳಿಂದ ಕೂಡಿರಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ
6
13
164
The @narendramodi Government has approved the sale of 100% stake & management control of IMPCL (Indian Medicines Pharmaceutical Corporation Ltd.), a profit making PSU under the Ministry of AYUSH, to Skymap Pharmaceuticals for ₹121 crore. Reports indicate only two financial bids were received & the winning bid was approved by the Govt. I want to ask the govt? Why was a profit making PSU sold What is the current value of IMPCL's land, manufacturing facilities, machinery, brand value, and supply network? Has the valuation report been made public? What protections are in place for employees? How will affordable AYUSH medicine supplies to govt institutions be safeguarded? Public assets built with taxpayers' money must be managed with transparency & accountability. There's more than what meets the eye in this deal! The @BJP4India Govt should immediately disclose the valuation report, bidding details, sale agreement & future commitments regarding employee welfare & medicine supply. This deal smells of corruption @PMOIndia #IMPCL #AYUSH #PublicAssets #Transparency
4
7
9
206
Heartiest congratulations and best wishes to Shri Mallikarjun Kharge ji, Shri Mansoor Ali Khan ji, and Shri Pawan Khera ji on being nominated to the Rajya Sabha from Karnataka. Their vast experience, unwavering commitment to democratic values, and dedicated service to the nation will further strengthen the voice of Karnataka and the Congress party in Parliament. Wishing them a successful and impactful tenure ahead. @kharge @MansoorKhanINC @Pawankhera #RajyaSabha #Karnataka #Congress
2
41
93
820
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀ ಸೂರಜ್ ಹೆಗ್ಡೆ ಅವರ ಅಕಾಲಿಕ ನಿಧನದ ಸುದ್ದಿ ಮನಸ್ಸಿಗೆ ಆಘಾತ ಉಂಟುಮಾಡಿದೆ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸಿದ ಅವರು, ದಿವಂಗತ ಶ್ರೀ ದೇವರಾಜ ಅರಸು ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದ ನಿಜವಾದ ಅನುಯಾಯಿ ಹಾಗೂ ವಾರಸುದಾರರಾಗಿದ್ದರು. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿರುತ್ತದೆ. ಅವರ ನಿಧನದಿಂದ ರಾಜ್ಯವು ಜನಪರ ನಾಯಕನನ್ನು ಕಳೆದುಕೊಂಡಿದ್ದು, ಕಾಂಗ್ರೆಸ್ ಕುಟುಂಬಕ್ಕೆ ಅಪಾರ ನಷ್ಟವಾಗಿದೆ. ಅವರ ಕುಟುಂಬದ ಸದಸ್ಯರು, ಆತ್ಮೀಯರು ಹಾಗೂ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಭಗವಂತನು ಅವರ ಆತ್ಮಕ್ಕೆ ಸದ್ಗತಿ ಮತ್ತು ಚಿರಶಾಂತಿ ಕರುಣಿಸಲಿ.
1
4
8
221
Had the privilege of meeting the revered seer of the Sodhe Vadiraja Mutt, His Holiness Sri Sri Vishwavallabha Theertha Swamiji, in Bengaluru and sought his divine blessings. His words of wisdom and guidance are truly inspiring. On the occasion, friends Shri Sudheendra, Dr. Dayanand, were also present.
5
11
358
ವಿಶ್ವ ಪರಿಸರ ದಿನದ ಶುಭಾಶಯಗಳು! ಪ್ರಕೃತಿಯೇ ನಮ್ಮ ಜೀವನದ ಆಧಾರ. ಮರಗಳನ್ನು ನೆಡುವುದು, ನೀರನ್ನು ಉಳಿಸುವುದು ಹಾಗೂ ಪರಿಸರ ಸಂರಕ್ಷಣೆಗೆ ಕೈಜೋಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬನ್ನಿ, ಹಸಿರು ಕರ್ನಾಟಕ ಮತ್ತು ಸ್ವಚ್ಛ ಭವಿಷ್ಯಕ್ಕಾಗಿ ಸಂಕಲ್ಪ ಮಾಡೋಣ. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸೋಣ. #ವಿಶ್ವಪರಿಸರದಿನ #WorldEnvironmentDay #SaveEnvironment #GoGreen
9
12
227
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಬಿ.ಕೆ. ಹರಿಪ್ರಸಾದ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ದೀರ್ಘ ರಾಜಕೀಯ ಅನುಭವ, ಸಂಘಟನಾ ಚಾತುರ್ಯ ಹಾಗೂ ಪಕ್ಷದ ತತ್ವಗಳಿಗೆ ಅವರ ಬದ್ಧತೆ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ವಿಶ್ವಾಸವಿದೆ. ಅವರ ನಾಯಕತ್ವದಲ್ಲಿ ಕರ್ನಾಟಕ ಕಾಂಗ್ರೆಸ್ ಹೊಸ ಎತ್ತರಗಳನ್ನು ತಲುಪಲಿ ಎಂದು ಪ್ರಾರ್ಥಿಸುತ್ತೇನೆ #BKHariprasad #KPCC #Congress
4
33
51
396
ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ಆಡಳಿತಕ್ಕೆ ಭರವಸೆಯ ಆರಂಭ ದೊರೆತಿದೆ. ಯುವಕರಿಗೆ ಉಚಿತ ಬಸ್ ಪಾಸ್, ಸರ್ಕಾರಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಹಾಗೂ ಸರ್ಕಾರದ ಅನುದಾನದೊಂದಿಗೆ ಭಾರತ್ ಜೋಡೋ ಯುವ ಸಂಘದ ಸ್ಥಾಪನೆ ಘೋಷಿಸಿರುವುದು ಯುವಶಕ್ತಿಯನ್ನು ಸಬಲೀಕರಣಗೊಳಿಸುವ ಮಹತ್ವದ ಹೆಜ್ಜೆಯಾಗಿದೆ. ಯುವ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಭವಿಷ್ಯದ ಕರ್ನಾಟಕ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿರುವ ಈ ನಿರ್ಧಾರಗಳನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. #DKShivakumar #YouthEmpowerment #Karnataka
7
15
428
A promising start by Hon'ble CM Shri D.K. Shivakumar! The announcement of free bus passes for youth, commencement of government recruitment,& the establishment of the Bharat Jodo Youth Association with government support reflects a clear commitment to empowering the younger generation. We wholeheartedly welcome these progressive initiatives & appreciate the priority being given to youth development, employment, and nation-building. #DKShivakumar #YouthEmpowerment #Karnataka
6
15
246
Today, decades of unwavering dedication, hard work, perseverance & commitment to public service have borne fruit. Heartiest congratulations to Shri D.K. Shivakumar Ji on taking oath as the Chief Minister of Karnataka. Your remarkable journey from a grassroots leader to the state's highest office is an inspiration to millions. Wishing you great success in leading Karnataka towards progress, prosperity, and inclusive development. #DKShivakumar #KarnatakaCM #Karnataka #Leadership #Congress
1
12
24
284
Warm greetings to the people of Telangana on the occasion of #TelanganaFormationDay. Telangana stands as a symbol of resilience, rich culture, and rapid development. May the state continue its journey of progress, prosperity, and inclusive growth, fulfilling the aspirations of every citizen. Wishing the people of Telangana happiness, success, and a bright future. #TelanganaDay #JaiTelangana – Manjunath Gowda HS President, Karnataka State Youth Congress
9
16
198
ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಗೌರವಾನ್ವಿತ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರಿಗೆ ಹೃತ್ಪೂರ್ವಕ ಜನ್ಮದಿನದ ಶುಭಾಶಯಗಳು. ಸರಳತೆ, ಪ್ರಾಮಾಣಿಕತೆ ಹಾಗೂ ಜನಪರ ಆಡಳಿತದ ಮೂಲಕ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ನೀವು ಇನ್ನಷ್ಟು ಆರೋಗ್ಯ, ಆಯುಷ್ಯ, ಯಶಸ್ಸು ಮತ್ತು ಜನಸೇವೆಯ ಶಕ್ತಿಯನ್ನು ಹೊಂದಿ ಕರ್ನಾಟಕದ ಪ್ರಗತಿಗೆ ನಿರಂತರವಾಗಿ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇನೆ. @satishjarkiholi #HappyBirthdaySatishJarkiholi #Karnataka #Congress #PublicService
1
6
17
206
Heartiest congratulations to @RCBTweets on creating history with their second IPL title triumph! 🏆❤️ A season of grit, determination & fearless cricket has culminated in a well-deserved championship. Millions of fans across Karnataka & the world celebrate this proud moment. Ee Sala nu, CUP Namde! 🔥🎉 #RCB #IPL2026Champions #EeSalaCupNamde
2
10
33
518
ಕರ್ನಾಟಕದ ಕೃಷಿ ಸಚಿವರಾದ ಶ್ರೀ ಚೆಲುವನಾರಾಯಣಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ರೈತರ ಕಲ್ಯಾಣ, ಕೃಷಿ ಅಭಿವೃದ್ಧಿ ಹಾಗೂ ಗ್ರಾಮೀಣ ಸಮುದಾಯದ ಸಬಲೀಕರಣಕ್ಕಾಗಿ ನಿಮ್ಮ ನಾಯಕತ್ವದಲ್ಲಿ ರಾಜ್ಯವು ಮತ್ತಷ್ಟು ಪ್ರಗತಿಯತ್ತ ಸಾಗಲಿ ಎಂದು ಹಾರೈಸುತ್ತೇನೆ. ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಇನ್ನಷ್ಟು ಜನಸೇವೆಯ ಶಕ್ತಿ ದೊರೆಯಲಿ.
1
5
22
394
ಕರ್ನಾಟಕ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಮ್ಮ ನೆಚ್ಚಿನ ನಾಯಕರು ಸಂಘಟನಾ ಚತುರರು ಆದ ಶ್ರೀ ಡಿಕೆ ಶಿವಕುಮಾರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು
1
12
48
688
Remembering Bharat Ratna Pandit Jawaharlal Nehru on his punyathiti with deep respect and gratitude. A visionary leader, architect of modern India, and champion of democracy, scientific temper, secularism and nation-building. His contributions in laying the foundation of a strong and progressive India will always be remembered. Tributes to Chacha Nehru on his death anniversary. #nehru
3
16
137
After #NEET scams, now SSC GD exams are in complete chaos under the @narendramodi govt. Paper leaks, overcrowded centres, cancelled shifts, lakhs of students pushed into uncertainty again. This @BJP4India govt has neither the capability to conduct exams fairly nor the accountability to protect the future of India’s youth. Every recruitment process under BJP has become a nightmare of corruption, mismanagement and mental harassment for aspirants. Union Education Minister Dharmendra Pradhan must first resign instead of giving hollow speeches. How many more students must suffer before this incompetent govt is held accountable?
1
4
11
241
Heartiest congratulations to the mighty Royal Challengers Bengaluru on storming into the IPL Finals! ❤️🏏 A season filled with passion, resilience, and unforgettable performances. Millions of fans have stood by you through every high and low — now one final step remains towards glory! Wishing the entire team the very best for the grand finale. Ee Sala Cup Namde! 🔥👑 #RCB #IPLFinal #EeSalanuCupNamde
3
15
471