Resident Editor, Vijay Karnataka, Views expressed here are Personal

Joined October 2009
20 Photos and videos
Raveendra shetty retweeted
ಒಂದೆರಡು ದಿನದ ಮಟ್ಟಿಗೆ ಮೆಕ್ಸಿಕೊ ದೇಶವೇ ಹೊತ್ತಿ ಉರಿಯುವಂತೆ ಮಾಡಿದ ಡ್ರಗ್ಸ್ ಡಾನ್, ಎಲ್ ಮೆಂಚೋ‌ ಯಾರು ? ಯಾವುದು ಆತನ ಸಾಮ್ರಾಜ್ಯ ? #ವಿಕಫೋಕಸ್ #ವಿಜಯಕರ್ನಾಟಕ @Vijaykarnataka @Sudarshanvk2 @VkdSantu @kolgarkeerthi @ravishettyvk @RajeevaVK #ElMencho
4
11
335
Raveendra shetty retweeted
ಹಿಂದೊಮ್ಮೆ ಚುನಾವಣಾ ಪ್ರಚಾರದ ಭಾಗವಾಗಿದ್ದ ಫ್ರೀಬೀಸ್ ಭರವಸೆಗಳು ಈಗ ಚುನಾವಣೆ ಗೆಲ್ಲುವ ಕಾರ್ಯತಂತ್ರವಾಗಿ ಮಾರ್ಪಟ್ಟಿವೆ. ಇವುಗಳಿಂದ ರಾಜ್ಯಗಳ ಮೇಲಾಗುವ ಆರ್ಥಿಕ ಹೊಡೆತ ಏನು? ಸುಪ್ರೀಂ ಕೋರ್ಟ್ ವಿಮರ್ಶೆ ಭವಿಷ್ಯದಲ್ಲಿ ಉಚಿತ ಕೊಡುಗೆಗಳಿಗೆ ಕತ್ತರಿ ಹಾಕಲಿದೆಯೇ? #ವಿಕಫೋಕಸ್ @Vijaykarnataka @Sudarshanvk2 @RCBHATVK @HarshaSulya
5
17
349
Raveendra shetty retweeted
28 Dec 2025
ಹೊಸವರ್ಷವನ್ನು ಸ್ವಾಗತಿಸಲು ಜಗತ್ತೇ ಸಜ್ಜಾಗಿರುವ ಈ ಹೊತ್ತಲ್ಲಿ ಮದ್ಯ ತನ್ನ ಕೇಡಿನ‌ ಕಥೆ ಹೇಳಿದೆ. ಅಂತೆಯೇ, ಡ್ರಗ್ಸ್ ಕೂಡ ವ್ಯಕ್ತಿಯೊಬ್ಬನ ಮೂಲಕ ಅದರ ಕಥೆಯನ್ನು ಮುಂದಿಟ್ಟಿದೆ ! ಓದಿ... #ವಿಕಫೋಕಸ್ #ಲೋಕಲ್_ಸಂಚಾರ @Vijaykarnataka @Sudarshanvk2 @ravishettyvk @GururajArakeri @kolgarkeerthi @RajeevaVK
6
19
347
Raveendra shetty retweeted
20 May 2025
ಹೆಮ್ಮೆಯ ಕನ್ನಡತಿಯರಾದ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಜಂಟಿಯಾಗಿ ಒಲಿದಿದೆ. ಇಬ್ಬರನ್ನು @Vijaykarnataka ಅಭಿನಂದಿಸುತ್ತದೆ. ಹಾರ್ಟ್ ಲ್ಯಾಂಪ್ ಕಿರುಕಥಾ ಸಂಕಲನವೊಂದು ಮೊದಲ ಬಾರಿಗೆ ಆಯ್ಕೆಯಾಗಿದೆ. ಕಥೆ ಬರೆಯುವ ಎಲ್ಲ ಭಾರತೀಯರು ಇದನ್ನು ಸಂಭ್ರಮಿಸಲಿ #BookerPrize2025 @Sudarshanvk2
1
28
74
2,016
Raveendra shetty retweeted
16 May 2025
ಮಿತ್ರನಾಗಿರಲಿ,ಶತ್ರುವಾಗಿರಲಿ,ಯಾರಾದರೂ ಸಂಕಷ್ಟದಲ್ಲಿದ್ದಾಗ ನೆರವಾಗುವುದೇ ಮನುಷ್ಯ ಧರ್ಮ ಎಂದುಕೊಂಡೇ ಭಾರತ ಜಗತ್ತಿನ ರಾಷ್ಟ್ರಗಳ ಕೈಹಿಡಿದಿದೆ. ಟರ್ಕಿ ಕೂಡ ನಮ್ಮ ಉಪಕಾರ ಉಂಡ ರಾಷ್ಟ್ರ. ಆದರೀಗ ಪಾಕಿಸ್ತಾನದ ಬೆನ್ನಿಗೆ ನಿಂತು ಸಮರದ ದ್ವೇಷ ಕಾರುತ್ತಿದೆ. ಅಷ್ಟಕ್ಕೂ,ಠಕ್ಕ ಟರ್ಕಿಗೆ ಭಾರತದ ಮೇಲೇಕೆ ಉರಿ ? #ವಿಕಫೋಕಸ್ @Vijaykarnataka
11
29
469
Raveendra shetty retweeted
8 May 2025
ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಸಿಂದೂರ ಕಾರ್ಯಾಚರಣೆ,ಅದಕ್ಕೆ ದೇಶವಾಸಿಗಳು ಸ್ಪಂದಿಸಿದ ರೀತಿ ನೀತಿಯ ಚಿತ್ರಣ #ವಿಕ_ಸಿಂದೂರ_ಸುದ್ದಿಕಾರ್ಯಾಚರಣೆ #08_05_2025 @Vijaykarnataka @Sudarshanvk2 @PMOIndia @DefenceMinIndia #SindoorMission #sindooroperation #PahalgamTerroristAttack‌
1
9
15
731
Raveendra shetty retweeted
16 Apr 2025
ದೇಶದ ಅತಿದೊಡ್ಡ ಸೆರೆಮನೆ ಎನಿಸಿಕೊಂಡಿರುವ ತಿಹಾರ್ ಜೈಲನ್ನು ಹೊಸದಿಲ್ಲಿಯಿಂದ ಹೊರವಲಯಕ್ಕೆ ಸ್ಥಳಾಂತರಿಸಲು ದಿಲ್ಲಿ ಸರಕಾರ ನಿರ್ಧರಿಸಿದೆ. ಸ್ಥಳಾಂತರ ಯಾಕಾಗಿ? ಜೈಲಿನ ಇತಿಹಾಸ ಏನು? #ವಿಕಫೋಕಸ್ @Vijaykarnataka @Sudarshanvk2 @RCBHATVK @ravishettyvk @kolgarkeerthi @RajeevaVK #TiharJailShifting
8
24
412
Raveendra shetty retweeted
ಎರಡು ವಾರದ ನಿರಂತರ ವರದಿಗಳ ಬಳಿಕ ಮಂಗಳೂರು ಮಹಾನಗರ ಪಾಲಿಕೆ ಅನಧಿಕೃತ ಫ್ಲೆಕ್ಸ್, ಕಟೌಟ್, ಪೋಲ್ ಪೋಸ್ಟರ್ ಗಳ ದಂಡ ಹಾಕಿದೆ. ಈ ಮೂಲಕವಾದರೂ ನಿಯಂತ್ರಣಕ್ಕೆ ಬರಲಿ. @MESCOM_Official @mangalurucorp @dineshgrao @DCDKOfficial @ZP_DaksnKannada @editor_vk @Speakindian1950 @Civic_Mangalore
1
5
13
242
Raveendra shetty retweeted
ಕರುನಾಡಿನ ರಫ್ತು ತಟ್ಟೆಯಿಂದ ಜಿಗಿದ ಮೀನು. ಇದೊಂದು ವಿಶೇಷ ಬೆಳವಣಿಗೆ ಯಾಕೆ ಹೀಗಾಯಿತು. ಈ ಪ್ರಶ್ನೆಗೆ ಉತ್ತರ ಈ ಬಾರಿಯ ವಿಕ ಮನಿಯಲ್ಲಿದೆ. #fish #karanataka #fishingproblem @CMofKarnataka @editor_vk @MankalSVaidya @dof_kar @FisheriesGoI @RajeevaVK @kilarisom @ravishettyvk
6
11
210
Raveendra shetty retweeted
15 Feb 2025
ರೀಲ್ಸ್ ಎಂಬುದು ಕೇವಲ ರೀಲ್ ಮಾತ್ರವಲ್ಲದೆ ರಿಯಲ್ ಬದುಕಿನ ಮೇಲೂ ಗಂಭೀರ ಪ್ರಭಾವ ಬೀರುತ್ತಿದೆ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ರೀಲ್ಸ್ ಪಿಡುಗು ಕಾಡುತ್ತಿದೆಯಾದರೂ ಅರಳುವ ವಯಸ್ಸಿನಲ್ಲಿ ಮಕ್ಕಳು ಇದಕ್ಕೆ ತುತ್ತಾಗುತ್ತಿರುವುದು ಸಮಾಜದ ಏಳಿಗೆಗೆ ಮಾರಕ. #ವಿಕಸೈನ್ಸ್_ಕೆಫೆ @Vijaykarnataka @Sudarshanvk2 @AragaRaviVK @aatishVK
11
32
508
Raveendra shetty retweeted
ವಿದ್ಯಾರ್ಥಿಗಳು ಫೀಸ್ ಕಟ್ಟುವುದೇ ಕಷ್ಟ. ಆದ್ರೆ ಎರಡು ಬಾರಿ ಕಟ್ಟಿದರೂ ಫೀಸ್ ಕಟ್ಟೆ ಇಲ್ಲ ಎನ್ನುವ ಸ್ಥಿತಿ ಈಗ ನಿರ್ಮಾಣವಾದರೆ ಹೇಗೆ ಮಂಗಳೂರು ವಿವಿಯ ಹೊಸ ಗೊಂದಲದ ಚಿತ್ರಣ ಈ ವರದಿಯಲ್ಲಿ.. #mangalorevv #examfees #higereducation #uucms @CMofKarnataka @osd_cmkarnataka @DrVaishnavi14 @drmcsudhakar @editor_vk
2
8
12
290
Raveendra shetty retweeted
3 Dec 2024
ಹನ್ನೆರಡನೆ ಶತಮಾನದ ಸೂಫಿಸಂತ ಖ್ವಾಜಾ ಮೊಯಿನುದ್ದೀನ್ ಅವರ ನೆಲೆ #ಅಜ್ಮೇರ_ದರ್ಗಾ ಕೂಡ ಹಿಂದೊಮ್ಮೆ ಶಿವನ ದೇವಾಲಯವಾಗಿತ್ತು ಎಂದು ಕೆಲ ಹಿಂದೂ ಸಂಘಟನೆಗಳು ಕೋರ್ಟ್ ಬಾಗಿಲು ತಟ್ಟಿವೆ. ಈ ದರ್ಗಾಗೆ ಹಿಂದೊಮ್ಮೆ ಮೋದಿ‌ ಅವರು ಚಾದರ ಕಳುಹಿಸಿದ್ದರು #ವಿಕಫೋಕಸ್ @Vijaykarnataka @Sudarshanvk2 @RCBHATVK @HarshaSulya @kolgarkeerthi
7
19
291
Raveendra shetty retweeted
2 Dec 2024
ಈ ದಕ್ಷಿಣದ ನಾಯಕರು ಉತ್ತರಕ್ಕೆ ಏನು ಮಾಡಲಾರರು, ಉತ್ತರದವರು ಮಾಡಿದರಷ್ಟೆ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಸಾಧ್ಯ ಎಂಬ ಅನಿಸಿಕೆ ಅಭಿಪ್ರಾಯ, ದಕ್ಷಿಣದ ಕುರಿತ ಸಿಟ್ಟು ಸೆಡವಿನ ಸಂಕೇತ... ಇನ್ನಾದರೂ ಹಳೆ ಮೈಸೂರಿನವರು ಕಣ್ತೆರೆದು ನೋಡಲಿ. ಬೆಳಗಾವಿ ಆವೃತ್ತಿ ಸ್ಥಾನಿಕ ಸಂಪಾದಕ ಕೆ ಸುರೇಶ್ @SureshkbgmVK ವಿಶ್ಲೇಷಣೆ @Vijaykarnataka
14
24
971
Raveendra shetty retweeted
24 Nov 2024
ಗ್ಯಾರಂಟಿ, ಫ್ರೀಬೀಸ್, ರಬ್ಡಿ- ಏನೇ ಹೇಳಿ ಗೃಹಲಕ್ಷ್ಮಿಯಂಥ 'ನೇರ ಹಣ ಸಂದಾಯ' ಯೋಜನೆಗೆ ಭಾರತೀಯ ಮಹಿಳೆಯರು ಮಣೆ ಹಾಕಿದ್ದಾರೆ. ಆಳದಲ್ಲಿ ಇದು ಯೂನಿವರ್ಸಲ್ ಬೇಸಿಕ್ ಇನ್ ಕಂ ಯೋಜನೆ. ಗಂಡಸರಿಗೆ ಅನಧಿಕೃತವಾಗಿ ನೀಡುವ ಹಣ ಹೆಂಡದಂತೆ ಇದು ದುರುಪಯೋಗವೂ ಆಗುತ್ತಿಲ್ಲ ಈ ಕುರಿತ ವಿಶ್ಲೇಷಣೆ @Vijaykarnataka @Sudarshanvk2 @kolgarkeerthi
3
4
16
413
Raveendra shetty retweeted
13 Nov 2024
ಕಾವೇರಿ ಕಪಿಲೆಯ ನದಿ ದಂಡೆಯ ಮೇಲಿರುವ ತಲಕಾಡು ಸಮೀಪದ ಜಲಧಾಮದಲ್ಲಿ ನಡೆದ #mmcl ಲೀಡರ್ಸ್ ಶೃಂಗದಲ್ಲಿ CEO ದೀಪಕ್ ಸಲುಜ @deepaksaluja80 ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ @Sudarshanvk2 ಬೆಂಗಳೂರು ಮಿರರ್ @BangaloreMirror ಸಂಪಾದಕಿ ಸೀನಾ ಮೆನನ್ ಮತ್ತು ವಿಕ ಬಳಗ. @HRMMCL_VK @Vijeshy22520284
1
7
18
549
Raveendra shetty retweeted
Kseab ದಿಟ್ಟ ಕ್ರಮಕ್ಕೆ ಮುಂದಾಗಿದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾರದರ್ಶಕತೆ ತರಲು ಕೆಲಸ ಮಾಡಿದೆ. ಆದರೆ ಈ ನಿರ್ಧಾರ ಸಾಕಷ್ಟು ಪರ ವಿರೋಧಕ್ಕೆ ದಾರಿ ಮಾಡಿದೆ. @CMofKarnataka @ManjushreeN_IAS @Madhu_Bangarapp @DKShivakumar @editor_vk @RajeevaVK @kilarisom @KarnatakaVarthe @drmcsudhakar
5
18
375
Raveendra shetty retweeted
ಕಾಲೇಜು ಪ್ರವೇಶ ಪಡೆಯಲು ಅತಿಥಿಗಳು‌ ಮತ್ತೊಂದು ‌ಅಗ್ನಿ ಪರೀಕ್ಷೆ ಎದುರಿಸಿಕೊಂಡು‌ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. #college #ugc #guideline #karanataka #Guestlecturer #problems @ugc_india @CMofKarnataka @drmcsudhakar @editor_vk @Vijaykarnataka @RajeevaVK @EduMinOfIndia @kilarisom
9
17
983
Raveendra shetty retweeted
19 Sep 2024
ಇಸ್ರೇಲಿನ ಬುದ್ಧಿಮಟ್ಟ ಎಂಬುದು ಯುದ್ಧದ ಸ್ವರೂಪವನ್ನೇ ಬದಲಿಸಿದೆ. ನಿತ್ಯದ ಸಂವಹನಕೆ ಬಳಸುವ ಸೊಂಟದ ಸಾಧನದೊಳಗೂ ಹೊರಗಿನರ್ಯಾರೋ ಸ್ಫೋಟಕವಿಟ್ಟು ಸಿಡಿಸುತ್ತಾರೆ ಎಂದಾದರೆ... ಇದೆಲ್ಲಾ ಹೇಗೆ ಸಾಧ್ಯ ? #ವಿಕಫೋಕಸ್ @Vijaykarnataka @Sudarshanvk2 @RCBHATVK @ravishettyvk @kolgarkeerthi #ಜೇಬೊಳಗೇಯುದ್ಧ #PagerExplosions
11
34
630
Raveendra shetty retweeted
ರಾಜ್ಯದ ನರ್ಸಿಂಗ್ ಶಿಕ್ಷಣದಲ್ಲಿ ಇದೊಂದು ಹೊಸ ಬೆಳವಣಿಗೆ ವಿದ್ಯಾರ್ಥಿಗಳಿಗೆ ಪೂರಕವಾಗಿ ಕೆಲಸ ಮಾಡಿದೆ. #nursing #bsc #cet #rguhs #karanataka @KEA_karnataka @CMofKarnataka @S_PrakashPatil @drmcsudhakar @RajeevaVK @editor_vk @VCRguhs @KarnatakaVarthe @EduMinOfIndia
8
15
964
Raveendra shetty retweeted
ಸಿಇಟಿ ಮೊದಲ‌ ಸುತ್ತಿನ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳಿಗೆ ನಾಲ್ಕು ಆಯ್ಕೆಗಳನ್ನು ಕೆಇಎ ನೀಡಿದೆ. ಈ‌ ಬಾರಿ‌ ಬಹಳ‌ ಜಾಗರೂಕತೆಯಿಂದ ‌ಆಯ್ಕೆ ಮಾಡಬೇಕು ಎನ್ನುವ ವಿಕ ಇನ್ಫೋ.. #kea #cet #neet @editor_vk @RajeevaVK @KEA_karnataka @CMofKarnataka @drmcsudhakar @NTA_Exams @ntaofficialinn @DpHegde @EduMinOfIndia
1
10
25
17,666