Official twitter account of Whitefield Police Station (080-22943472). Dial Namma-112 in case of emergency.Help us to serve you better @BlrCityPolice

Joined September 2014
113 Photos and videos
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಇಂದು ಕರ್ನಾಟಕ ಸರ್ಕಾರದ ಗೌರವಾನ್ವಿತ ಗೃಹ ಸಚಿವರು, ಐಟಿ-ಬಿಟಿ, ಹಾಗೂ ಈ-ಆಡಳಿತ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಹಾಗೂ ಇತರ ಹಿರಿಯ ಅಧಿಕಾರಿಗಳು ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ​ ಈ ಭೇಟಿಯ ಸಂದರ್ಭದಲ್ಲಿ, ಬೆಂಗಳೂರು ನಗರ ಪೊಲೀಸರ ಕಾರ್ಯವೈಖರಿ, ಪ್ರಮುಖ ಉಪಕ್ರಮಗಳು, ತಾಂತ್ರಿಕ ಪ್ರಗತಿ ಹಾಗೂ ಕಾರ್ಯಾಚರಣೆಯ ಸನ್ನದ್ಧತೆಯ ಕುರಿತು ಗೌರವಾನ್ವಿತ ಸಚಿವರಿಗೆ ವಿಸ್ಕೃತವಾಗಿ ವಿವರಿಸಲಾಯಿತು. ​ಇಂದಿನ ಭೇಟಿಯ ಕುರಿತಾದ ಕೆಲವು ಪ್ರಮುಖ ಕ್ಷಣಗಳು ಇಲ್ಲಿವೆ. Today, Shri Priyank Kharge, Hon’ble Home Minister, Minister for IT-BT & e-Governance, Government of Karnataka, visited the Commissioner’s Office of Bengaluru City Police. He was received by Sri Seemant Kumar Singh, IPS, Commissioner of Police, Bengaluru City, along with other senior officers. During the visit, the Hon’ble Minister was briefed on the functioning, key initiatives, technological advancements, and operational preparedness of Bengaluru City Police. Here’s a glimpse of today’s visit. #BengaluruCityPolice #KarnatakaPolice #PublicSafety #PolicingForCitizens @CPBlr @seemantsingh96 @DgpKarnataka @KarnatakaCops @PriyankKharge
4
20
24
3,892
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಸೈಬರ್ ಹ್ಯಾಕರ್‌ಗಳಿಗೆ ಯಾವುದೇ ಆಹ್ವಾನದ ಅಗತ್ಯವಿಲ್ಲ. ನೀವು ಸ್ವಇಚ್ಛೆಯಿಂದ ಹಂಚಿಕೊಳ್ಳುವ ಮಾಹಿತಿ ಒಂದಿದ್ದರೆ ಸಾಕು. ​ನಿಮ್ಮ ಡೇಟಾ (ಮಾಹಿತಿ) ಚಹಾದ ತರಹ ಅಲ್ಲ. ಅದನ್ನು ಎಲ್ಲರಿಗೂ ಹಂಚಿಕೊಳ್ಳುವುದನ್ನು ನಿಲ್ಲಿಸಿ. ​ನಿಮಗೆ ಸೈಬರ್ ವಂಚನೆಯ ಬಗ್ಗೆ ಅನುಮಾನವಿದ್ದರೆ, ತಕ್ಷಣ 1930 ಗೆ ಕರೆ ಮಾಡಿ ಅಥವಾ cybercrime.gov.in ಗೆ ಭೇಟಿ ನೀಡಿ. Hackers don't need an invitation. They only need the information you willingly share. Your data isn't tea. Stop serving it. If you suspect cyber fraud, call 1930 immediately or visit cybercrime.gov.in. #CyberAware #BengaluruCityPolice #1930 #CyberSafety @CPBlr @seemantsingh96 @DgpKarnataka
2
20
20
1,661
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಮಳೆಗಾಲ ಬಂದಿದೆ, ಅದರೊಂದಿಗೆ ಹೆಚ್ಚುವರಿ ಎಚ್ಚರಿಕೆ ವಹಿಸುವ ಅಗತ್ಯವೂ ಬಂದಿದೆ. ಮಾಹಿತಿಯುತವಾಗಿರಿ, ಸನ್ನದ್ಧರಾಗಿರಿ ಮತ್ತು ಈ ಸಹಾಯವಾಣಿ ಸಂಖ್ಯೆ ನಿಮ್ಮ ಕೈಗೆಟುಕುವಂತೆ ಇಟ್ಟುಕೊಳ್ಳಿ. ಸುರಕ್ಷಿತವಾಗಿರಿ, ಜಾಗರೂಕರಾಗಿರಿ. The rains are here, and so is the need to stay extra cautious. 🌧️ Stay informed, stay prepared, and keep these helpline numbers within reach. #dial112 #bengalururains #StaySafeBengaluru #publicsafety @CPBlr @seemantsingh96 @DgpKarnataka
3
23
41
3,676
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಬೆಂಗಳೂರಿನ ಸಂಚಾರ ನಿರ್ವಹಣಾ ಕೇಂದ್ರಕ್ಕೆ (TMC) ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರು ಹಾಗೂ ಐಟಿ-ಬಿಟಿ ಮತ್ತು ಇ-ಆಡಳಿತ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಭೇಟಿ ನೀಡಿದ ಸಂದರ್ಭದ ಒಂದು ನೋಟ. ​ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಾದ (DG & IGP) ಡಾ. ಎಂ.ಎ. ಸಲೀಂ, ಐಪಿಎಸ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರು ಮಾನ್ಯ ಸಚಿವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬೆಂಗಳೂರಿನ ತಂತ್ರಜ್ಞಾನ ಆಧಾರಿತ ಸಂಚಾರ ನಿರ್ವಹಣಾ ಉಪಕ್ರಮಗಳು ಹಾಗೂ ಸಂಚಾರ ದಟ್ಟಣೆ ನಿವಾರಣೆ, ಸುಗಮ ಸಂಚಾರ, ರಸ್ತೆ ಸುರಕ್ಷತೆ ಹೆಚ್ಚಳ ಮತ್ತು ಪೂರ್ವಭಾವಿ ಸಂಚಾರ ಜಾರಿಗಾಗಿ ಕೈಗೊಳ್ಳಲಾಗುತ್ತಿರುವ ನಿರಂತರ ಪ್ರಯತ್ನಗಳ ಕುರಿತು ಮಾನ್ಯ ಸಚಿವರಿಗೆ ವಿವರಣೆ ನೀಡಲಾಯಿತು. ​ನಗರದಾದ್ಯಂತ ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವಿಕೆ ಹಾಗೂ ಸ್ಥಳದಲ್ಲಿ ತ್ವರಿತವಾಗಿ ಸ್ಪಂದಿಸಲು ನೆರವಾಗುವ ಎಐ (AI) ಆಧಾರಿತ ಕಣ್ಗಾವಲು, ಅಡಾಪ್ಟಿವ್ ಸಿಗ್ನಲ್ ನಿಯಂತ್ರಣ (ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ಸಿಗ್ನಲ್), ನೈಜ-ಸಮಯದ ಸಂಚಾರ ಮೇಲ್ವಿಚಾರಣೆ ಮತ್ತು ಸಂಯೋಜಿತ ಕಮಾಂಡ್ ಮತ್ತು ಕಂಟ್ರೋಲ್ ವ್ಯವಸ್ಥೆಗಳ ಬಳಕೆಯ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು. Here's a glimpse of the visit to the Traffic Management Centre (TMC), Bengaluru, by Shri Priyank Kharge, Hon'ble Home Minister and Minister for IT-BT & e-Governance, Government of Karnataka. Received by Dr. M.A. Saleem, IPS, Director General & Inspector General of Police, Karnataka, and Shri Seemant Kumar Singh, IPS, Commissioner of Police, Bengaluru City, the Hon'ble Minister was briefed on Bengaluru's technology-driven traffic management initiatives and ongoing efforts towards decongestion, improved mobility, enhanced road safety, and proactive traffic enforcement. Discussions focused on the use of AI-enabled surveillance, adaptive signal control, real-time traffic monitoring, and integrated command-and-control systems that support data-driven decision-making and quicker on-ground response across the city. #BengaluruCityPolice #TrafficManagementCentre #SmartPolicing #RoadSafety #SafeBengaluru @CPBlr @seemantsingh96 @DgpKarnataka @KarnatakaCops @PriyankKharge
3
9
11
1,622
ಈ ದಿನ Whitefield ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಾರ್ ಮಾಲೀಕರು ಮತ್ತು ಮ್ಯಾನೇಜರ್ ರವರುಗಳಿಗೆ ಸಭೆ ಏರ್ಪಡಿಸಿ ಸದರಿರವರು ಅನುಸರಿಸಬೇಕಾದ ಕರ್ನಾಟಕ ಅಬಕಾರಿ ಕಾಯ್ದೆಗಳನ್ನು ಮತ್ತು ಮಾನ್ಯ ಡಿಜಿ & ಐಜಿಪಿ ರವರು ಹೊರಡಿಸಿರುವ ಸರ್ಕ್ಯುಲರ್ ನಿಯಮ ನಿಬಂಧನೆಗಳನ್ನು ತಿಳಿಸಿ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿರುತ್ತದೆ.
1
389
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಇಂದು ಪೊಲೀಸ್ ಪ್ರಧಾನ ಕಛೇರಿಯಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಮಾನ್ಯ @DgpKarnataka ರವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು. #EndChildLabour #WorldDayAgainstChildLabour
3
30
30
2,327
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
A meeting of all ACP, PI, and PSI rank officers of the Whitefield Division was held today. Discussions were conducted on maintaining law and order, crime prevention, investigation of cases, and the prompt disposal of public grievances, and necessary instructions were issued. ಇಂದು ವೈಟ್‌ಫೀಲ್ಡ್ ವಿಭಾಗದ ಎಲ್ಲಾ ಎಸಿಪಿ, ಪಿಐ ಹಾಗೂ ಪಿಎಸ್ಐ ದರ್ಜೆಯ ಅಧಿಕಾರಿಗಳ ಸಭೆ ನಡೆಸಿ, ಕಾನೂನು ಸುವ್ಯವಸ್ಥೆ, ಅಪರಾಧ ತಡೆ, ಪ್ರಕರಣಗಳ ತನಿಖೆ ಹಾಗೂ ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಕುರಿತು ಚರ್ಚಿಸಿ ಅಗತ್ಯ ಸೂಚನೆಗಳನ್ನು ನೀಡಲಾಯಿತು @BlrCityPolice @CPBlr @AddlCPEast
3
6
10
975
ಈ ದಿನ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧೀಪುರ ಸರಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ #Namma112 ಹೊಯ್ಸಳ, Drugs awareness, Traffic Information, Child related acts, #Childsafty measurements ಇತ್ಯಾದಿ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು. @CPBlr @BlrCityPolice @dcpwhitefield @acpmarathahalli
1
2
200
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
6
95
128
5,511
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಎಚ್ಚರಿಕೆ ಸಂದೇಶ ಸ್ವೀಕಾರ. ತಕ್ಷಣದ ಕ್ರಮ. ತಪ್ಪಿದ ಅನಾಹುತ. 'ನಮ್ಮ 112' ಕರೆಗೆ ತಕ್ಷಣವೇ ಸ್ಪಂದಿಸಿದ ವಿಲ್ಸನ್ ಗಾರ್ಡನ್ ಪೊಲೀಸರು, ಸುಧಾಮನಗರದಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ ಅತ್ಯಂತ ಶೀಘ್ರವಾಗಿ ರಕ್ಷಣಾ ಕಾರ್ಯಾಚರಣೆಯನ್ನು ಸಂಯೋಜಿಸಿದರು. ಪೊಲೀಸರ ಈ ತ್ವರಿತ ಕ್ರಮದಿಂದಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಮತ್ತು ಸುಮಾರು ₹1 ಕೋಟಿ ಮೌಲ್ಯದ ವಸ್ತುಗಳನ್ನು ಯಶಸ್ವಿಯಾಗಿ ರಕ್ಷಿಸಲಾಯಿತು. Alert received. Action taken. Disaster averted. Responding to a Namma 112 call, Wilson Garden Police swiftly coordinated rescue efforts during a fire incident in Sudhama Nagar. Thanks to the quick response, no casualties were reported and goods worth nearly ₹1 crore were saved. #Namma112 #BengaluruCityPolice @CPBlr @seemantsingh96 @DgpKarnataka
3
17
38
3,194
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ದೊಡ್ಡ ಪಂದ್ಯ. ಅದಕ್ಕಿಂತಲೂ ದೊಡ್ಡ ಜವಾಬ್ದಾರಿ. ​ಬೆಂಗಳೂರು ತನ್ನ ತಂಡವನ್ನು ಬೆಂಬಲಿಸಲು ಒಂದಾಗುತ್ತಿರುವಾಗ, ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಮತ್ತು ಸಹ ನಾಗರಿಕರಿಗೆ ಗೌರವ ನೀಡುತ್ತಾ ಸಂಭ್ರಮಿಸಬೇಕಾಗಿ ಬೆಂಗಳೂರು ನಗರ ಪೊಲೀಸ್ ವಿನಂತಿಸುತ್ತದೆ. ನಮ್ಮ ನಗರವನ್ನು ಸುರಕ್ಷಿತವಾಗಿ, ಶಾಂತಿಯುತವಾಗಿ ಮತ್ತು ಹೆಮ್ಮೆಯಿಂದ ಇಡುವ ಆಚರಣೆಯೇ ನಿಜವಾದ ಸಂಭ್ರಮಾಚರಣೆ. Big match. Bigger responsibility. As Bengaluru comes together to support its team, Bengaluru City Police urges everyone to celebrate responsibly and with respect for fellow citizens. A true celebration is one that keeps our city safe, peaceful, and proud. #CelebrateResponsibly #BengaluruCityPolice #SafeBengaluru #ipl2026 @CPBlr @seemantsingh96 @DgpKarnataka @KarnatakaCops
8
72
318
9,778
"A Sub-Beat meeting was conducted today at DNSS Apartment, Immadihalli, under the jurisdiction of Whitefield Police Station to raise awareness about #cyberfraud and cybercrime prevention." @CPBlr @BlrCityPolice @dcpwhitefield @acpmarathahalli
1
1
5
254
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಬಕ್ರೀದ್‌ ಹಬ್ಬದ ಸಂಬಂಧ ವೈಟ್ಫೀಲ್ಡ್ ಪೊಲೀಸ್‌ ಠಾಣೆಯಲ್ಲಿ ಮುಸ್ಲಿಂ ಮುಖಂಡರೊಂದಿಗೆ ಶಾಂತಿಪಾಲನಾ ಸಭೆ ನಡೆಸಿ, ಸೂಕ್ತ ಸಲಹೆ ಹಾಗೂ ಸೂಚನೆಗಳನ್ನು ನೀಡಿ ಚರ್ಚಿಸಲಾಯಿತು. @CPBlr @acpmarathahalli @dcpwhitefield @acpwhitefield
2
3
241
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಕಾಡುಗೋಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿರು ಪ್ರಗತಿ ಕಾಲೇಜ್ ನಲ್ಲಿ ದಿನಾಂಕ 29-05-2026 ರಂದು ಕಾಲೇಜ್ ವಿದ್ಯಾರ್ಥಿ ಗಳಿಗೆ Cyber crime, competative exams, ರಸ್ತೆ ನಿಯಮಗಳು ಇನ್ನಿತರ ವಿಷಯಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.
3
4
281
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
Cyber Crime Awareness Session at Palm Meadows Resort by PSI Vandana Kalagudi and Cyber Security Analyst Santhosh Bhandary. PSI ವಂದನಾ ಕಲಗುಡಿ ಹಾಗೂ ಸೈಬರ್ ಸೆಕ್ಯುರಿಟಿ ಅನಾಲಿಸ್ಟ್ ಸಂತೋಷ್ ಭಂಡಾರಿ ಅವರಿಂದ ಪಾಮ್ ಮೆಡೋಸ್ ರಿಸಾರ್ಟ್‌ನಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮ. @dcpwhitefield @BlrCityPolice
3
2
4
293
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
🚭🏃‍♂️ *Promoting a Healthy Lifestyle on World No Tobacco Day* 🏃‍♀️🚭 Today, on the occasion of World No Tobacco Day, a marathon titled "A Health Marathon Promoting a Tobacco-Free Active Lifestyle" was successfully organized in the jurisdiction of Varthur Police Station, Whitefield Division, in collaboration with Sri Sri Ravishankar Vidya Mandir. All police officers and staff of the Marathahalli Sub-Division actively participated in this awareness program and educated the public about the harmful effects of tobacco consumption. The event conveyed a strong message encouraging citizens to adopt a healthy, tobacco-free, and active lifestyle. "Quit Tobacco – Embrace a Healthy Life. "*🚭🏃‍♂️ ವಿಶ್ವ ತಂಬಾಕು ನಿಷೇದ ದಿನಾಚರಣೆ ಅಂಗವಾಗಿ ಆರೋಗ್ಯಕರ ಜೀವನಶೈಲಿಗೆ ಪ್ರೋತ್ಸಾಹ* ಇಂದು ವೈಟ್ಫೀಲ್ಡ್ ವಿಭಾಗದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶ್ವ ತಂಬಾಕು ನಿಷೇದ ದಿನದ ಅಂಗವಾಗಿ, ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ್ ಅವರ ಸಹಯೋಗದಲ್ಲಿ "A Health Marathon Promoting a Tobacco-Free Active Lifestyle" ಮ್ಯಾರಥಾನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಜಾಗೃತಿ ಕಾರ್ಯಕ್ರಮದಲ್ಲಿ ಮಾರತ್ತಹಳ್ಳಿ ಉಪ-ವಿಭಾಗದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿ, ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಆರೋಗ್ಯಕರ, ತಂಬಾಕು ಮುಕ್ತ ಹಾಗೂ ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಸಂದೇಶ ನೀಡಲಾಯಿತು. *"ತಂಬಾಕು ತ್ಯಜಿಸಿ – ಆರೋಗ್ಯಕರ ಜೀವನವನ್ನು ಅಳವಡಿಸಿಕೊಳ್ಳಿ"* #WorldNoTobaccoDay #TobaccoFreeLife #HealthyLifestyle #WhitefieldDivision #VarthurPolice #MarathahalliSubdivision #SayNoToTobacco #PublicAwareness #BengaluruPolice #HealthMarathon #CommunityPolicing #NammaPolice @BlrCityPolice @AddlCPEast @CPBlr
4
2
318
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ಈ ದಿನ HAL ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮಾರತಹಳ್ಳಿ ಉಪ ವಿಭಾಗ ACP ಹಾಗೂ ಠಾಣಾಧಿಕಾರಿಯಾದ ಸುರೇಶ್ ಗಡ್ಡಿ PI ರವರ ಸಮ್ಮುಖದಲ್ಲಿ ಮುಸ್ಲಿಂ ಮುಖಂಡರನ್ನು ಹಾಗೂ ಹಿಂದೂ ಮುಖಂಡರನ್ನು ಸೇರಿಸಿ ಶಾಂತಿ ಪಾಲನ ಸಭೆ ಯನ್ನು ನಡೆಸಿ ಸೂಕ್ತ ಸಲಹೆ ಹಾಗೂ ತಿಳುವಳಿಕೆ ನೀಡಲಾಯಿತು. #KSP #BCP
2
2
314
WHITEFIELD PS ವೈಟ್ ಫೀಲ್ಡ್ ಪೊಲೀಸ್ ಠಾಣೆ retweeted
ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮನೆ ಮತ್ತು ಚಿನ್ನದ ಅಂಗಡಿಯಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಅಂತರರಾಜ್ಯ ಆರೋಪಿಗಳು ಸೇರಿದಂತೆ, ಒಟ್ಟು ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ 584 ಗ್ರಾಂ ಚಿನ್ನದ ಆಭರಣಗಳು, ಒಂದು ಕಾರು, ಒಂದು ವಾಚ್ ಮತ್ತು ₹9.85 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಒಟ್ಟು ಸ್ವತ್ತಿನ ಮೌಲ್ಯ ₹1.16 ಕೋಟಿ ಎಂದು ಅಂದಾಜಿಸಲಾಗಿದೆ. ನಾಗರಿಕರು ಜಾಗರೂಕರಾಗಿರಲು, ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿಡಲು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮತ್ತು ಯಾವುದೇ ಶಂಕಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಲು ಅಥವಾ 112 ಕ್ಕೆ ಕರೆ ಮಾಡಲು ವಿನಂತಿಸಲಾಗಿದೆ. In the limits of Whitefield Police Station, police arrested five accused, including four interstate offenders, involved in thefts at a house and a jewellery shop, and seized 584 grams of gold ornaments, one car, one watch, and ₹9.85 lakh cash, with the total recovery valued at ₹1.16 crore. Citizens are requested to stay alert, secure valuables properly, install CCTV cameras, and immediately report suspicious activities to the police or dial 112. #WhitefieldPolice #BengaluruCityPolice #StayAlertStaySafe #SafeBengaluru
3
15
25
1,929