Dear Drugs No Thanks, I am already addicted to PowerStar @Puneethrajkumar

Joined November 2014
2,473 Photos and videos
Appu Boss Mass craze at Ballari🔥🔥 #Yuvarathnaa #YuvarathnaaTrailer #YuvaSambrama @PuneethRajkumar
1
45
103
ದೀಪಕ್ || 𝔻𝕖𝕖𝕡𝕒𝕜 retweeted
Land Surveyor ನಲ್ಲಿ ಅವಕಾಶ ವಂಚಿತರಿಗೆ ಅವಕಾಶ...??
1
4
18
581
ದೀಪಕ್ || 𝔻𝕖𝕖𝕡𝕒𝕜 retweeted
935
2,480
14,140
1,022,612
ದೀಪಕ್ || 𝔻𝕖𝕖𝕡𝕒𝕜 retweeted
ಮಾನ್ಯ @DKShivakumar , @DrParameshwara ಹಾಗೂ @secretarykpsc (KPSC) ಅವರ ಗಮನಕ್ಕೆ, ದಿನಾಂಕ 29-02-2024 ರಂದು ಪ್ರಕಟಗೊಂಡ ಲ್ಯಾಂಡ್ ಸರ್ವೇಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ PUC ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದಲ್ಲಿ 60% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಅರ್ಹರೆಂದು ಪರಿಗಣಿಸಲಾಗಿತ್ತು. ಈ ಅರ್ಹತಾ ಮಾನದಂಡವನ್ನು ನಂಬಿ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಲ್ಯಾಂಡ್ ಸರ್ವೇಯರ್ ಪರೀಕ್ಷೆಗೆ ಮಾತ್ರ ಸಿದ್ಧತೆ ನಡೆಸುತ್ತಾ ತಮ್ಮ ಸಮಯ, ಶ್ರಮ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಹೂಡಿಕೆ ಮಾಡಿದ್ದಾರೆ. ಆದರೆ 08-06-2026 ರಂದು ಪ್ರಕಟಗೊಂಡ ಕರಡು ಅಧಿಸೂಚನೆಯಲ್ಲಿ ಈ ಅರ್ಹತಾ ಮಾನದಂಡವನ್ನು ತೆಗೆದುಹಾಕಿರುವುದು ವಿದ್ಯಾರ್ಥಿಗಳಿಗೆ ತೀವ್ರ ನಿರಾಸೆ ಹಾಗೂ ಅನ್ಯಾಯವನ್ನುಂಟು ಮಾಡಿದೆ. ಹಿಂದಿನ ಅಧಿಸೂಚನೆಯನ್ನು ಆಧರಿಸಿ ಸಿದ್ಧತೆ ನಡೆಸಿದ ಅನೇಕ ಅಭ್ಯರ್ಥಿಗಳ ಎರಡು ವರ್ಷಗಳ ಪರಿಶ್ರಮ ವ್ಯರ್ಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ನ್ಯಾಯಸಮ್ಮತ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಒಂದು ನೇಮಕಾತಿಗೆ ಮಾತ್ರ ಹಿಂದಿನಂತೆ @PUC ವಿಜ್ಞಾನ ವಿಭಾಗದ ಅಭ್ಯರ್ಥಿಗಳಿಗೆ ಅರ್ಹತೆ ನೀಡಬೇಕು ಎಂದು ವಿನಂತಿಸುತ್ತೇವೆ. ಈ ಬಾರಿ ಮಾತ್ರ ವಿಶೇಷ ಸಡಿಲಿಕೆ (One-Time Concession) ನೀಡಿ, ಈಗಾಗಲೇ ಅಧಿಸೂಚನೆಯ ಆಧಾರದ ಮೇಲೆ ಸಿದ್ಧತೆ ನಡೆಸಿರುವ ಅಭ್ಯರ್ಥಿಗಳ ಭವಿಷ್ಯವನ್ನು ಕಾಪಾಡುವಂತೆಕರ್ನಾಟಕ ಸರ್ಕಾರ ಹಾಗೂ KPSC ಯನ್ನು ಆಗ್ರಹಿಸುತ್ತೇವೆ. @Nishkama_Karma1 @Defender_007_ @Sandeep98886864 @PriyankKharge @CMofKarnataka ಕಚೇರಿ ಈ ಕುರಿತು ಗಮನಹರಿಸಬೇಕಾಗಿ ಮನವಿಮಾಡುತ್ತೇವೆ. @justicelandsarveyor
13
113
80
3,199
ದೀಪಕ್ || 𝔻𝕖𝕖𝕡𝕒𝕜 retweeted
ಈ ಹಿಂದೆ @KpscSecretary ಮೂಲಕ ಪ್ರಕಟವಾಗಿದ್ದ Land Surveyor ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಂದ ಸಂಗ್ರಹಿಸಿದ ಅರ್ಜಿ ಶುಲ್ಕವನ್ನು ಕೂಡಲೇ ಹಿಂದಿರುಗಿಸಬೇಕು. ಹಿಂದೆ PUC ಅರ್ಹತೆಯ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಒಳ ಮೀಸಲಾತಿ ಹಾಗೂ ಹೊಸ C & R Rules ಜಾರಿಯಿಂದ ನೇಮಕಾತಿ ಹಿಂಪಡೆಯಲ್ಪಟ್ಟು ಸಾವಿರಾರು PUC ಅಭ್ಯರ್ಥಿಗಳು ವಂಚಿತರಾಗಿದ್ದಾರೆ. ಅದೇ ರೀತಿ ಕೆಲವು BE/B.Tech ವಿಭಾಗಗಳ ಅಭ್ಯರ್ಥಿಗಳಿಗೂ ಅವಕಾಶ ಸಿಗದೆ ಅನ್ಯಾಯವಾಗಿದೆ. Mechanical, EEE ಸೇರಿದಂತೆ ವಂಚಿತ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ, ಎಲ್ಲ ಅರ್ಹರಿಗೆ ಅವಕಾಶ ನೀಡಿ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಮುಂದುವರಿಸಬೇಕು. ಇಲ್ಲವಾದರೆ ವಿದ್ಯಾರ್ಥಿಗಳ ಆಕ್ರೋಶಕ್ಕೆ ಇಲಾಖೆ ಹಾಗೂ ಸಂಬಂಧಿತ ಸಚಿವರೇ ನೇರ ಹೊಣೆಗಾರರಾಗುತ್ತಾರೆ. #LandSurveyor #KPSC #Recruitment #AKSSA #StudentRights #JobsForYouth #KarnatakaJobs @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
24
148
97
3,138
ದೀಪಕ್ || 𝔻𝕖𝕖𝕡𝕒𝕜 retweeted
Nobody hates Cristiano Ronaldo for no reason. Chances are he humbled you, your club, or your country at some point🤣 x.com/TrustBruno/status/2065…

6
70
1,122
18,311
ದೀಪಕ್ || 𝔻𝕖𝕖𝕡𝕒𝕜 retweeted
🚨TRENDING: Mexican fans were throwing a Korean fan up in the air during the World Cup… How can you not love the beautiful game ❤️

217
1,944
26,328
1,617,466
ದೀಪಕ್ || 𝔻𝕖𝕖𝕡𝕒𝕜 retweeted
Cristiano Ronaldo: “I’m physically ready. Have you watched the matches? There is absolutely no problem at all.”
10
29
619
10,487
ದೀಪಕ್ || 𝔻𝕖𝕖𝕡𝕒𝕜 retweeted
I checked PM Modi’s timeline expecting at least a word of sympathy for the three Indians killed in a U.S. military strike. There is none. Not a condolence message. Not a public expression of grief. Instead, the timeline is dominated by replies to world leaders congratulating him on becoming India’s longest-serving Prime Minister.
537
5,982
19,776
336,742
ದೀಪಕ್ || 𝔻𝕖𝕖𝕡𝕒𝕜 retweeted
Italian marines mercilessly killed our fishermen. If Madam is so 'patriotic' can she tell us in which jail are the marines lodged in?
732
4,552
4,844
ದೀಪಕ್ || 𝔻𝕖𝕖𝕡𝕒𝕜 retweeted
👋 ¡Bienvenido, Mourinho! 👋
7,436
63,367
530,197
15,269,445
ದೀಪಕ್ || 𝔻𝕖𝕖𝕡𝕒𝕜 retweeted
1,084
1,705
8,264
634,295
ದೀಪಕ್ || 𝔻𝕖𝕖𝕡𝕒𝕜 retweeted
Couldn’t touch him in his prime, now they’re nitpicking a 41-year-old.

197
4,066
26,408
913,440
RT @RealGOA7: Leave football before football leaves you.
251
ದೀಪಕ್ || 𝔻𝕖𝕖𝕡𝕒𝕜 retweeted
When your government tells you; "we're all in the same boat!"
908
51,948
230,738
4,870,115
ದೀಪಕ್ || 𝔻𝕖𝕖𝕡𝕒𝕜 retweeted
This made my day🥹
12
98
930
29,995
ದೀಪಕ್ || 𝔻𝕖𝕖𝕡𝕒𝕜 retweeted
#JustIn | May #MutualFund Data: Net Equity Inflow At ₹22,897 Cr Vs ₹38,426 Cr Inflow (MoM)
52
89
573
247,471
ದೀಪಕ್ || 𝔻𝕖𝕖𝕡𝕒𝕜 retweeted
They trying everything to feed him but he cannot score without pens 😭
135
324
6,271
373,547
ದೀಪಕ್ || 𝔻𝕖𝕖𝕡𝕒𝕜 retweeted
🇵🇹 @Cristiano's legendary bicycle kick vs Al Khaleej has been voted your @BSF_sa Goal of the Season for 2025-26 🌟 #FansChoiceAwards
163
3,518
22,986
329,839
ದೀಪಕ್ || 𝔻𝕖𝕖𝕡𝕒𝕜 retweeted
ನಾವು AKSSA ಸಂಘಟನೆಯಿಂದ PUC ಅಂಕಗಳನ್ನು 60 % ಇರುವುದು 50% ಸಡಿಲಿಸಿ ಎಲ್ಲಾ PUC ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಕೊಟ್ಟಿದ್ದೆವು ನಾವೂ ಸಹ ಗ್ರಾಮೀಣ ಅಭ್ಯರ್ಥಿಗಳಿಗೆ PUC QUALIFICATION ಇರಬೇಕು ಎಂಬುದು ನಮ್ಮAKSSA ಧ್ವನಿ ಸಹ ಇದೇ ಆಗಿದೆ👍 AKSSA ಸಂಘಟನೆ ಸಹ PUC ಅರ್ಹ ಲ್ಯಾಂಡ್ SURVER ಪರ ನಿಲ್ಲಲಿದೆ 🙌 LAND SURVEY ಗೆ PUC ಅರ್ಹತೆ ಸೇರಿಸಲು ನಿರಂತರ ಹೋರಾಟ ಮಾಡಲಿದ್ದೇವೆ 🙌 @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
24
113
86
3,434
ದೀಪಕ್ || 𝔻𝕖𝕖𝕡𝕒𝕜 retweeted
ಮಾನ್ಯ @DKShivakumar ಹಾಗೂ @DrParameshwara ಹಾಗೂ @secretarykpsc (KPSC) ಅವರ ಗಮನಕ್ಕೆ, ದಿನಾಂಕ 29-02-2024 ರಂದು ಪ್ರಕಟಗೊಂಡ ಲ್ಯಾಂಡ್ ಸರ್ವೇಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ PUC ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದಲ್ಲಿ 60% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಅರ್ಹರೆಂದು ಪರಿಗಣಿಸಲಾಗಿತ್ತು. ಈ ಅರ್ಹತಾ ಮಾನದಂಡವನ್ನು ನಂಬಿ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಲ್ಯಾಂಡ್ ಸರ್ವೇಯರ್ ಪರೀಕ್ಷೆಗೆ ಮಾತ್ರ ಸಿದ್ಧತೆ ನಡೆಸುತ್ತಾ ತಮ್ಮ ಸಮಯ, ಶ್ರಮ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಹೂಡಿಕೆ ಮಾಡಿದ್ದಾರೆ. ಆದರೆ 08-06-2026 ರಂದು ಪ್ರಕಟಗೊಂಡ ಕರಡು ಅಧಿಸೂಚನೆಯಲ್ಲಿ ಈ ಅರ್ಹತಾ ಮಾನದಂಡವನ್ನು ತೆಗೆದುಹಾಕಿರುವುದು ವಿದ್ಯಾರ್ಥಿಗಳಿಗೆ ತೀವ್ರ ನಿರಾಸೆ ಹಾಗೂ ಅನ್ಯಾಯವನ್ನುಂಟು ಮಾಡಿದೆ. ಹಿಂದಿನ ಅಧಿಸೂಚನೆಯನ್ನು ಆಧರಿಸಿ ಸಿದ್ಧತೆ ನಡೆಸಿದ ಅನೇಕ ಅಭ್ಯರ್ಥಿಗಳ ಎರಡು ವರ್ಷಗಳ ಪರಿಶ್ರಮ ವ್ಯರ್ಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ನ್ಯಾಯಸಮ್ಮತ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಒಂದು ನೇಮಕಾತಿಗೆ ಮಾತ್ರ ಹಿಂದಿನಂತೆ @PUC ವಿಜ್ಞಾನ ವಿಭಾಗದ ಅಭ್ಯರ್ಥಿಗಳಿಗೆ ಅರ್ಹತೆ ನೀಡಬೇಕು ಎಂದು ವಿನಂತಿಸುತ್ತೇವೆ. ಈ ಬಾರಿ ಮಾತ್ರ ವಿಶೇಷ ಸಡಿಲಿಕೆ (One-Time Concession) ನೀಡಿ, ಈಗಾಗಲೇ ಅಧಿಸೂಚನೆಯ ಆಧಾರದ ಮೇಲೆ ಸಿದ್ಧತೆ ನಡೆಸಿರುವ ಅಭ್ಯರ್ಥಿಗಳ ಭವಿಷ್ಯವನ್ನು ಕಾಪಾಡುವಂತೆ ಕರ್ನಾಟಕ ಸರ್ಕಾರ ಹಾಗೂ KPSC ಯನ್ನು ಆಗ್ರಹಿಸುತ್ತೇವೆ. @Nishkama_Karma1 @Defender_007_ @Sandeep98886864 @PriyankKharge @CMofKarnataka @justicelandsarveyor
24
102
107
6,485