INDIAN 🇮🇳

Joined August 2024
205 Photos and videos
Pinned Tweet
ಇದು ವಿಪರ್ಯಾಸವೋ, ಕಾಲ್ಗುಣವೋ ಗೊತ್ತಿಲ್ಲ. ಮಾನ್ಯ @PriyankKharge ಅವರು ಗೃಹ ಇಲಾಖೆ ಜವಾಬ್ದಾರಿ ವಹಿಸಿಕೊಂಡ ತಕ್ಷಣ 3 ವರ್ಷಗಳಿಂದ ಸ್ಥಗಿತವಾಗಿದ್ದ ಪೋಲೀಸ್ ನೇಮಕಾತಿ ಇಂದು ಪ್ರಾರಂಭವಾಗಿ ಪೋಲೀಸ್ ಹುದ್ದೆಗಳಿಗೆ @KEA_karnataka ಮೂಲಕ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ತುಂಬು ಹೃದಯದ ಧನ್ಯವಾದಗಳು @PriyankKharge ಅವರೇ 🙏❤️ ಮಾಜಿ ಗೃಹ ಮಂತ್ರಿ @DrParameshwara ಅವರಿಗೂ ಧನ್ಯವಾದಗಳು 🙏 @AKSSAofficial @KARGOVTJOBUTS @INCKarnataka @Nishkama_Karma1 @ITSCK47 @PriyankKharge @DKShivakumar @DgpKarnataka @Sandeep98886864 @kanthakumarr @KEA_karnataka #PC #POLICE #KSP #KEA
ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ @DrParameshwara ಅವರನ್ನು ಭೇಟಿಯಾಗಿ ಅಭಿನಂದನೆಗಳನ್ನು ತಿಳಿಸಲಾಯಿತು. ಹಿರಿಯರೂ, ನಿಕಟಪೂರ್ವ ಗೃಹಮಂತ್ರಿಗಳೂ ಆಗಿರುವ ಡಾ. ಜಿ ಪರಮೇಶ್ವರ್ ಅವರ ಗೃಹ ಇಲಾಖೆಯ ಬಗೆಗಿನ ಅನುಭವಗಳನ್ನು ಚರ್ಚಿಸಿ, ಸಲಹೆ, ಮಾರ್ಗದರ್ಶನಗಳನ್ನು ಸ್ವೀಕರಿಸಿ, ಗೃಹ ಇಲಾಖೆಯನ್ನು ಹೊಣೆಗಾರಿಕೆ ಮತ್ತು ಬದ್ಧತೆಯೊಂದಿಗೆ ನಿರ್ವಹಿಸುವುದಾಗಿ ತಿಳಿಸಲಾಯಿತು.
5
15
80
10,989
ಪ್ರಸ್ತುತ ರಾಜ್ಯದ ಪರಿಸ್ಥಿತಿ.❗ ನೇಮಕಾತಿ ಮಾಡಿ ಕೊಡ್ತೀವಿ, ಪ್ರಸ್ತಾವನೆ ಕಳುಹಿಸಿ ಅಂತ ಪರೀಕ್ಷಾ ಪ್ರಾಧಿಕಾರದವರು ಹೇಳುತ್ತಿದ್ದರೂ ಇಲಾಖೆಗಳು ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಸ್ತಾವನೆ ಸಲ್ಲಿಸುತ್ತಿಲ್ಲ. ನೇಮಕಾತಿ ಸ್ಥಗಿತವಾದಾಗ ಒಂದು ಚಿಂತೆ ಆದರೆ, ಈಗ ನೇಮಕಾತಿಗಳು ಪ್ರಾರಂಭವಾದಾಗ ಮತ್ತೊಂದು ಚಿಂತೆ. ಇಲಾಖೆಗಳು ಏನು ಮಾಡುತ್ತಿವೆ ❓ @DKShivakumar ಅವರೇ ಎಲ್ಲಿದೆ ನೇಮಕಾತಿ ಕ್ಯಾಲೆಂಡರ್ ❓ ನಿಮ್ಮ ಇಲಾಖೆಗಳು ವರದಿ ಕೊಟ್ಟರೆ ತಾನೆ ಕ್ಯಾಲೆಂಡರ್ ಬಿಡುಗಡೆ ಮಾಡೋದು.. ಇಲಾಖೆಗಳೇ ಆಮೆ ಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ನೇಮಕಾತಿ ಅಧೋಗತಿ ಆಗುವುದಂತೂ ಖಂಡಿತ.❗ ನೇಮಕಾತಿಗಾಗಿ ಪ್ರಸ್ತಾವನೆ ಕೊಡ್ರಯ್ಯ...!🙏 ನೋಡಿ ಹೇಗೆ #KEA ಪರೀಕ್ಷಾ ಪ್ರಾಧಿಕಾರದವರು ನೇಮಕಾತಿ ಪ್ರಕ್ರಿಯೆ ಮಾಡಲು ಉತ್ಸುಕರಾಗಿದ್ದಾರೆ. @AKSSAofficial @KARGOVTJOBUTS @INCKarnataka @CMofKarnataka @Sandeep98886864 @Nishkama_Karma1 @ITSCK47
ಕಂದಾಯ ಇಲಾಖೆಗೆ ಮನವಿ. ದಯವಿಟ್ಟು ಈ ಕೂಡಲೇ ನೇಮಕಾತಿ ಅಧಿಸೂಚನೆ ಆಗಬೇಕಿರುವ #ಗ್ರಾಮಆಡಳಿತಅಧಿಕಾರಿ [VAO] ಹುದ್ದೆಗಳ ನೇಮಕಾತಿ ಪ್ರಸ್ತಾವನೆಯನ್ನು ಇಂದು [ಜೂನ್ 15] @KEA_karnataka ಕ್ಕೆ ಕಳುಹಿಸಬೇಕು. ಕಂದಾಯ ಇಲಾಖೆ ಇನ್ನೂ ತಡ ಮಾಡಿದರೆ ನೇಮಕಾತಿ #KEA ಯಿಂದ #VAO ಅಧಿಸೂಚನೆ ಇನ್ನೂ 3 ತಿಂಗಳು ವಿಳಂಬವಾಗುತ್ತದೆ. ಅದ್ದರಿಂದ #VAO ನೇಮಕಾತಿ ಪ್ರಸ್ತಾವನೆ ಕಳುಹಿಸಲು ಇಂದು ಕೊನೆಯ ದಿನವಾಗಿದ್ದು, ಕಂದಾಯ ಇಲಾಖೆ [@SEOC_Karnataka ] ದಯವಿಟ್ಟು ಸ್ಪರ್ಧಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಇಂದು ಜರೂರಾಗಿ #KEA ಗೆ #VAO ನೇಮಕಾತಿ ಪ್ರಸ್ತಾವನೆ ಕಳುಹಿಸಬೇಕೆಂದು ವಿನಂತಿ. ನೂತನವಾಗಿ ಕಂದಾಯ ಸಚಿವರಾಗಿ ನೇಮಕಗೊಂಡ @DrParameshwara ಅವರು ಈ ಕುರಿತು ಗಮನ ಹರಿಸಬೇಕು. @AKSSAofficial @Sandeep98886864 @KARGOVTJOBUTS @secretarykpsc @CMofKarnataka @KPSC_Reforms @Nishkama_Karma1 @ITSCK47
3
26
45
1,697
ಕಂದಾಯ ಇಲಾಖೆಗೆ ಮನವಿ. ದಯವಿಟ್ಟು ಈ ಕೂಡಲೇ ನೇಮಕಾತಿ ಅಧಿಸೂಚನೆ ಆಗಬೇಕಿರುವ #ಗ್ರಾಮಆಡಳಿತಅಧಿಕಾರಿ [VAO] ಹುದ್ದೆಗಳ ನೇಮಕಾತಿ ಪ್ರಸ್ತಾವನೆಯನ್ನು ಇಂದು [ಜೂನ್ 15] @KEA_karnataka ಕ್ಕೆ ಕಳುಹಿಸಬೇಕು. ಕಂದಾಯ ಇಲಾಖೆ ಇನ್ನೂ ತಡ ಮಾಡಿದರೆ ನೇಮಕಾತಿ #KEA ಯಿಂದ #VAO ಅಧಿಸೂಚನೆ ಇನ್ನೂ 3 ತಿಂಗಳು ವಿಳಂಬವಾಗುತ್ತದೆ. ಅದ್ದರಿಂದ #VAO ನೇಮಕಾತಿ ಪ್ರಸ್ತಾವನೆ ಕಳುಹಿಸಲು ಇಂದು ಕೊನೆಯ ದಿನವಾಗಿದ್ದು, ಕಂದಾಯ ಇಲಾಖೆ [@SEOC_Karnataka ] ದಯವಿಟ್ಟು ಸ್ಪರ್ಧಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಇಂದು ಜರೂರಾಗಿ #KEA ಗೆ #VAO ನೇಮಕಾತಿ ಪ್ರಸ್ತಾವನೆ ಕಳುಹಿಸಬೇಕೆಂದು ವಿನಂತಿ. ನೂತನವಾಗಿ ಕಂದಾಯ ಸಚಿವರಾಗಿ ನೇಮಕಗೊಂಡ @DrParameshwara ಅವರು ಈ ಕುರಿತು ಗಮನ ಹರಿಸಬೇಕು. @AKSSAofficial @Sandeep98886864 @KARGOVTJOBUTS @secretarykpsc @CMofKarnataka @KPSC_Reforms @Nishkama_Karma1 @ITSCK47
3
26
56
4,371
RT @KARGOVTJOBUTS: ಕರ್ನಾಟಕ ಲೋಕಸೇವಾ ಆಯೋಗಕ್ಕೆ (@secretarykpsc) ವಿವಿಧ ಇಲಾಖೆಗಳಿಂದ ಸಲ್ಲಿಕೆಯಾಗಿರುವ ಎಲ್ಲಾ ನೇರ ನೇಮಕಾತಿ ಪ್ರಸ್ತಾವನೆಗಳ ಅಧಿಸೂಚನೆಗಳನ್ನು…
49
ನೇಮ"ಕಾಗಿ"❓ ಇದು ಯಾವ ಕಾಗಿ ಗುರು😂 ಗುರುವೇ @INCKarnataka ಅಡ್ಮಿನ್. ಕ್ರೆಡಿಟ್ ತೆಗೆದುಕೊಳ್ಳುವ ಭರದಲ್ಲಿ ನೇಮಕಾತಿ ಎಂಬುದನ್ನು ತಪ್ಪಾಗಿ ಬರೆದಿದ್ದಿಯ ನೋಡಪ್ಪಾ 😅 ನೇಮಕಾಗಿ ಪರ್ವ ಅಲ್ಲ ❌ ನೇಮಕಾತಿ ಪರ್ವ ✅ 😅
6
14
21
1,375
ಕೂಡಲೇ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿ. ಶೀಘ್ರದಲ್ಲಿ ಮಾಡಲಾಗುವುದು, ಅದರ ಬಗ್ಗೆ ಗೊತ್ತಿಲ್ಲ, ಮಾಹಿತಿ ತರಿಸುತ್ತೇನೆ, ಸಭೆ ಮಾಡುತ್ತೇನೆ, ವಿಚಾರಿಸುತ್ತೇನೆ, ನೋಡೋಣ, ಅಂತೆಲ್ಲ ಹೇಳಬೇಡಿ ಮಾನ್ಯ ಕಂದಾಯ ಮಂತ್ರಿಗಳೇ.... ಪೋಲಿಸ್ ಇಲಾಖೆಯಲ್ಲಿ ಭರವಸೆ ಕೊಟ್ಟಂತೆ, ಹುಸಿ ಭರವಸೆಯನ್ನು ಇಲ್ಲಿ ಕೊಡಬೇಡಿ. ರಾಜ್ಯದಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಮಾಡಲು ಸಧ್ಯ ಯಾವುದೇ ಅಡೆತಡೆ ಇಲ್ಲ ಅಂದಮೇಲೆ #VAO ನೇಮಕಾತಿ ಅಧಿಸೂಚನೆ ಏಕೆ ಹೊರಡಿಸುತ್ತಿಲ್ಲ ❓ ನೆಪ ಬೇಡ, ನೇಮಕಾತಿ ಬೇಕು..! ಈ ಕೂಡಲೇ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಪ್ರಾರಂಭಿಸಿ.🙏 #ಗ್ರಾಮಆಡಳಿತಅಧಿಕಾರಿ @KARGOVTJOBUTS @AKSSAofficial @INCKarnataka @KEA_karnataka @DrParameshwara @DKShivakumar @Sandeep98886864 @IYCKarnataka @ITSCK47 @Nishkama_Karma1 @SEOC_Karnataka @SWDGoK
ಮಾನ್ಯ @DrParameshwara ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿಯನ್ನು @INCKarnataka ಸರ್ಕಾರ ಇನ್ನಷ್ಟು ವಿಳಂಬ ಮಾಡದೆ ಕೂಡಲೇ @KEA_karnataka ದ ಮೂಲಕ ಅಧಿಸೂಚನೆ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು. ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳು ಹಲವು ವರ್ಷಗಳಿಂದ ಈ ನೇಮಕಾತಿಗಾಗಿ ನಿರೀಕ್ಷೆಯಲ್ಲಿದ್ದು, ತಮ್ಮ ಅಮೂಲ್ಯ ಸಮಯವನ್ನು ತಯಾರಿಗೆ ಮೀಸಲಿಟ್ಟಿದ್ದಾರೆ ,@SEOC_Karnataka ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಆಡಳಿತಾತ್ಮಕ ಅಗತ್ಯವೂ ಆಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಇದು ಅತ್ಯಂತ ಮುಖ್ಯವಾಗಿದೆ. ನೇಮಕಾತಿಗೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂಬ ಮಾಹಿತಿ ಇದ್ದರೂ ಅಧಿಸೂಚನೆ ಯಾಕೆ ವಿಳಂಬವಾಗುತ್ತಿದೆ ❓ @INCKarnataka ಸರ್ಕಾರ ಹಾಗೂ ಕಂದಾಯ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ವಿಳಂಬವಿಲ್ಲದೆ @VAO ನೇಮಕಾತಿ ಅಧಿಸೂಚನೆ ಪ್ರಕಟಿಸಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಲಕ್ಷಾಂತರ ಅಭ್ಯರ್ಥಿಗಳ ನ್ಯಾಯಸಮ್ಮತ ನಿರೀಕ್ಷೆಗೆ ಸ್ಪಂದಿಸಬೇಕು ಎಂದು ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (@KSVS) ಆಗ್ರಹಿಸುತ್ತದೆ. @DrParameshwara ಕೂಡಲೇ @500 VAO ಅಧಿಸೂಚನೆ ಹೊರಡಿಸಿ, @krishnabgowda @DKShivakumar @Nishkama_Karma1 @CMofKarnataka @Sandeep98886864 @ITSCK47 @BJP4Karnataka @INCKarnataka @KARGOVTJOBUTS @secretarykpsc @kanthakumarr @SEOC_Karnataka
1
35
50
1,285
ತಕ್ಷಣವೇ ಆಗಬೇಕಿದ್ದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ವಿಳಂಬ ಆಗುತ್ತಿರುವುದು ಏಕೆ ❓ ಅಧಿಸೂಚನೆ ಹೊರಡಿಸಲು ಕಂದಾಯ ಇಲಾಖೆಯ ಎಲ್ಲಾ ಪ್ರಕ್ರಿಯೆಗಳೂ ಪೂರ್ಣಗೊಂಡಿದ್ದರೂ ನೆ ನೇಮಕಾತಿ ಆಗುತ್ತಿಲ್ಲ ಏಕೆ ❓ ಎಲ್ಲಾ ಇಲಾಖೆಗಳು ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದ್ದರೂ ಕಂದಾಯ ಇಲಾಖೆ ಏಕೆ ಸುಮ್ಮನಿದೆ ❓ ರೋಸ್ಟರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಇನ್ನೂ @KEA_karnataka ಕ್ಕೆ ಪ್ರಸ್ತಾವನೆ ಕಳುಹಿಸಿಲ್ಲ ಏಕೆ❓ ಕೃಷ್ಣಬೈರೇಗೌಡರು ಇದ್ದಾಗ ತ್ವರಿತವಾಗಿ ಆಗುತ್ತಿದ್ದ #VAO ನೇಮಕಾತಿ ಈಗ ಏಕೆ ವಿಳಂಬವಾಗುತ್ತಿದೆ❓ ಪದೇ ಪದೇ ನಾವು ಕೇಳುತ್ತಿದ್ದರೂ ಮಾನ್ಯ ಕಂದಾಯ ಸಚಿವರಾದ @DrParameshwara ಅವರು ನೇಮಕಾತಿ ಬಗ್ಗೆ ಒಂದು ಮಾತೂ ಆಡುತ್ತಿಲ್ಲ ಏಕೆ ❓ ಉತ್ತರ ಕೊಡಿ ಸನ್ಮಾನ್ಯ ಕಂದಾಯ ಸಚಿವರೇ... 🙏 ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಯಾವಾಗ ❓ @krishnabgowda @AKSSAofficial @DKShivakumar @Nishkama_Karma1 @CMofKarnataka @Sandeep98886864 @ITSCK47 @BJP4Karnataka @INCKarnataka @KARGOVTJOBUTS @secretarykpsc @kanthakumarr @SEOC_Karnataka
9
42
89
2,968
Defender retweeted
ಮಾನ್ಯ @DKShivakumar ಹಾಗೂ @DrParameshwara ಹಾಗೂ @secretarykpsc (KPSC) ಅವರ ಗಮನಕ್ಕೆ, ದಿನಾಂಕ 29-02-2024 ರಂದು ಪ್ರಕಟಗೊಂಡ ಲ್ಯಾಂಡ್ ಸರ್ವೇಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ PUC ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದಲ್ಲಿ 60% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಅರ್ಹರೆಂದು ಪರಿಗಣಿಸಲಾಗಿತ್ತು. ಈ ಅರ್ಹತಾ ಮಾನದಂಡವನ್ನು ನಂಬಿ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಲ್ಯಾಂಡ್ ಸರ್ವೇಯರ್ ಪರೀಕ್ಷೆಗೆ ಮಾತ್ರ ಸಿದ್ಧತೆ ನಡೆಸುತ್ತಾ ತಮ್ಮ ಸಮಯ, ಶ್ರಮ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಹೂಡಿಕೆ ಮಾಡಿದ್ದಾರೆ. ಆದರೆ 08-06-2026 ರಂದು ಪ್ರಕಟಗೊಂಡ ಕರಡು ಅಧಿಸೂಚನೆಯಲ್ಲಿ ಈ ಅರ್ಹತಾ ಮಾನದಂಡವನ್ನು ತೆಗೆದುಹಾಕಿರುವುದು ವಿದ್ಯಾರ್ಥಿಗಳಿಗೆ ತೀವ್ರ ನಿರಾಸೆ ಹಾಗೂ ಅನ್ಯಾಯವನ್ನುಂಟು ಮಾಡಿದೆ. ಹಿಂದಿನ ಅಧಿಸೂಚನೆಯನ್ನು ಆಧರಿಸಿ ಸಿದ್ಧತೆ ನಡೆಸಿದ ಅನೇಕ ಅಭ್ಯರ್ಥಿಗಳ ಎರಡು ವರ್ಷಗಳ ಪರಿಶ್ರಮ ವ್ಯರ್ಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ನ್ಯಾಯಸಮ್ಮತ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಒಂದು ನೇಮಕಾತಿಗೆ ಮಾತ್ರ ಹಿಂದಿನಂತೆ @PUC ವಿಜ್ಞಾನ ವಿಭಾಗದ ಅಭ್ಯರ್ಥಿಗಳಿಗೆ ಅರ್ಹತೆ ನೀಡಬೇಕು ಎಂದು ವಿನಂತಿಸುತ್ತೇವೆ. ಈ ಬಾರಿ ಮಾತ್ರ ವಿಶೇಷ ಸಡಿಲಿಕೆ (One-Time Concession) ನೀಡಿ, ಈಗಾಗಲೇ ಅಧಿಸೂಚನೆಯ ಆಧಾರದ ಮೇಲೆ ಸಿದ್ಧತೆ ನಡೆಸಿರುವ ಅಭ್ಯರ್ಥಿಗಳ ಭವಿಷ್ಯವನ್ನು ಕಾಪಾಡುವಂತೆ ಕರ್ನಾಟಕ ಸರ್ಕಾರ ಹಾಗೂ KPSC ಯನ್ನು ಆಗ್ರಹಿಸುತ್ತೇವೆ. @Nishkama_Karma1 @Defender_007_ @Sandeep98886864 @PriyankKharge @CMofKarnataka @justicelandsarveyor
24
102
107
6,487
ನಮಗೆ ಬಂದ ಮಾಹಿತಿಯ ಪ್ರಕಾರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅಧಿಸೂಚನೆಗೆ ಸಂಬಂಧಿಸಿದಂತೆ ನೇಮಕಾತಿ ಪ್ರಸ್ತಾವನೆ ಇನ್ನೂ ಕಂದಾಯ ಇಲಾಖೆಯಿಂದ @KEA_karnataka ಕ್ಕೆ ಬಂದಿಲ್ಲ. ಈಗ #VAO ಅಧಿಸೂಚನೆ ಕಂದಾಯ ಸಚಿವರಾದ @DrParameshwara ಅವರ ಮೇಲೆ ಅವಲಂಬಿತವಾಗಿದೆ. ಕಂದಾಯ ಸಚಿವರು ಹಳೆಯ ಇಲಾಖೆಯಲ್ಲಿ ಹೇಳಿದಂತೆ ಗೊತ್ತಿಲ್ಲ, ಈ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುವುದು ಬಿಟ್ಟು #VAO 500 ಹುದ್ದೆಗಳ ನೇಮಕಾತಿಗೆ ಈ ಕೂಡಲೇ #KEA ಗೆ ಪ್ರಸ್ತಾವನೆ ಕಳುಹಿಸಬೇಕು. ಹಾಗೂ ಶೀಘ್ರದಲ್ಲಿ, ಅತೀ ಶೀಘ್ರದಲ್ಲಿ ನೇಮಕಾತಿ ಎಂದು ಹುಸಿ ಭರವಸೆಯನ್ನು ನೀಡದೆ ಈ ಕೂಡಲೇ #VAO ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ವಿದ್ಯಾರ್ಥಿ ಸಂಘಟನೆಗಳಾದ @AKSSAofficial ಹಾಗೂ @Sandeep98886864 [KSVS] ಈ ಕುರಿತು ಗಮನ ಹರಿಸಬೇಕು. @SEOC_Karnataka @secretarykpsc @KPSC_Reforms @Nishkama_Karma1 @ITSCK47 @KARGOVTJOBUTS @SWDGoK @osd_cmkarnataka @kpscadda @JanataDal_S @BJP4Karnataka @krishnabgowda @prajavani #KEA #VAO #ಗ್ರಾಮಆಡಳಿತಆಧಿಕಾರಿ
ಮಾನ್ಯ @KEA_karnataka ಪ್ರಸ್ತುತ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕಂದಾಯ ಇಲಾಖೆಯಿಂದ #KEA ಗೆ ಪ್ರಸ್ತಾವನೆ ಬಂದಿದೆಯೇ❓ ಬಂದಿದ್ದಲ್ಲಿ ನೇಮಕಾತಿ ಪ್ರಕ್ರಿಯೆ ಯಾವ ಹಂತದಲ್ಲಿದೆ.. ನೇಮಕಾತಿ ಅಧಿಸೂಚನೆ ಯಾವಾಗ ನಿರೀಕ್ಷಿಸಬಹುದು ದಯವಿಟ್ಟು ತಿಳಿಸಿ. @DrParameshwara @KARGOVTJOBUTS @SEOC_Karnataka @INCKarnataka @Sandeep98886864 @Nishkama_Karma1 @ITSCK47 @DKShivakumar @CMofKarnataka @AKSSAofficial @KPSC_Reforms @kpscadda @krishnabgowda @siddaramaiah #KEA #VAO #ಗ್ರಾಮಆಡಳಿತಅಧಿಕಾರಿ #ಕರ್ನಾಟಕಸರಕಾರ
6
35
83
6,048
ಮಾನ್ಯ @KEA_karnataka ಪ್ರಸ್ತುತ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕಂದಾಯ ಇಲಾಖೆಯಿಂದ #KEA ಗೆ ಪ್ರಸ್ತಾವನೆ ಬಂದಿದೆಯೇ❓ ಬಂದಿದ್ದಲ್ಲಿ ನೇಮಕಾತಿ ಪ್ರಕ್ರಿಯೆ ಯಾವ ಹಂತದಲ್ಲಿದೆ.. ನೇಮಕಾತಿ ಅಧಿಸೂಚನೆ ಯಾವಾಗ ನಿರೀಕ್ಷಿಸಬಹುದು ದಯವಿಟ್ಟು ತಿಳಿಸಿ. @DrParameshwara @KARGOVTJOBUTS @SEOC_Karnataka @INCKarnataka @Sandeep98886864 @Nishkama_Karma1 @ITSCK47 @DKShivakumar @CMofKarnataka @AKSSAofficial @KPSC_Reforms @kpscadda @krishnabgowda @siddaramaiah #KEA #VAO #ಗ್ರಾಮಆಡಳಿತಅಧಿಕಾರಿ #ಕರ್ನಾಟಕಸರಕಾರ
3
29
59
8,493
ದಯವಿಟ್ಟು ಇವರಿಗೆ ಕಂದಾಯ ಇಲಾಖೆಯನ್ನೇ ವಾಪಸ್ ಕೊಡಿ. ಕಂದಾಯ ಇಲಾಖೆಗೆ ಕೃಷ್ಣಬೈರೇಗೌಡರ ಅವಶ್ಯಕತೆ ತುಂಬಾ ಇದೆ. @krishnabgowda @SEOC_Karnataka @DKShivakumar @INCKarnataka
ನೀವೇನಂತೀರಿ? 😉
15
22
782
ದುಡ್ಡು ಕೊಟ್ಟರೆ ಸರಕಾರಿ ಉದ್ಯೋಗ ಕೊಡಿಸುವಂತೆ ಹೀಗೆ ಓಪನ್ ಆಗಿ ಆಮಿಷ ಒಡ್ಡುತ್ತಿರುವ ಈ ವ್ಯಕ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಆಗಲೇಬೇಕು. ಎಲ್ಲಾ ಸೇಲ್ ಆಗಿದೆಯಂತೆ, ದುಡ್ಡು ಕೊಟ್ಟರೆ ಇವನು ಉದ್ಯೋಗ ಕೊಡಿಸುತ್ತಾನಂತೆ. ಇದು ಹುಬ್ಬಳ್ಳಿಯಲ್ಲಿ ಆದ ಘಟನೆ. @compolhdc @Hubballi_Infra @DgpKarnataka @Nishkama_Karma1 @ITSCK47 @HubballiTimes @INCKarnataka @AKSSAofficial @Sandeep98886864 @KARGOVTJOBUTS youtu.be/wwtPcFHxRBo?si=LtKp…

4
34
68
6,139
ಮಾನ್ಯ @DrParameshwara ಅವರೇ.. ಮೊನ್ನೆ ತಾನೇ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ @PriyankKharge ಅವರು ರಾಜ್ಯದ ಲಕ್ಷಾಂತರ ಯುವಕರು ಹಂಬಲಿಸುತ್ತಿದ್ದ #ಪೋಲೀಸ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದಾರೆ. ಈಗ ನಿಮ್ಮ ಸರದಿ, ಅತೀ ಜರೂರಾಗಿ ನೇಮಕಾತಿ ಆಗಬೇಕಿರುವ ಹಾಗೂ ಅಧಿಸೂಚನೆಗೆ ಸಿದ್ಧವಿರುವ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ತಕ್ಷಣ ಪ್ರಾರಂಭಿಸಿ 🙏 ದಯವಿಟ್ಟು #ಪೋಲೀಸ್ ನೇಮಕಾತಿ ಅತೀ ಶೀಘ್ರದಲ್ಲಿ ಅಂತ ಹೇಳಿ ವಿಳಂಬ ಮಾಡಿದಂತೆ, #VAO ನೇಮಕಾತಿ ವಿಳಂಬ ಮಾಡಬೇಡಿ. ಇದೇ ವಾರದಲ್ಲಿ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಿ. @DrParameshwara @AKSSAofficial @kanthakumarr @Sandeep98886864 @KARGOVTJOBUTS @KEA_karnataka @INCKarnataka @DKShivakumar @Coacroach_party @siddaramaiah @SEOC_Karnataka @SWDGoK @Nishkama_Karma1 @ChekrishnaCk #VAO #ಗ್ರಾಮಆಡಳಿತಅಧಿಕಾರಿ
ಇದು ವಿಪರ್ಯಾಸವೋ, ಕಾಲ್ಗುಣವೋ ಗೊತ್ತಿಲ್ಲ. ಮಾನ್ಯ @PriyankKharge ಅವರು ಗೃಹ ಇಲಾಖೆ ಜವಾಬ್ದಾರಿ ವಹಿಸಿಕೊಂಡ ತಕ್ಷಣ 3 ವರ್ಷಗಳಿಂದ ಸ್ಥಗಿತವಾಗಿದ್ದ ಪೋಲೀಸ್ ನೇಮಕಾತಿ ಇಂದು ಪ್ರಾರಂಭವಾಗಿ ಪೋಲೀಸ್ ಹುದ್ದೆಗಳಿಗೆ @KEA_karnataka ಮೂಲಕ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ತುಂಬು ಹೃದಯದ ಧನ್ಯವಾದಗಳು @PriyankKharge ಅವರೇ 🙏❤️ ಮಾಜಿ ಗೃಹ ಮಂತ್ರಿ @DrParameshwara ಅವರಿಗೂ ಧನ್ಯವಾದಗಳು 🙏 @AKSSAofficial @KARGOVTJOBUTS @INCKarnataka @Nishkama_Karma1 @ITSCK47 @PriyankKharge @DKShivakumar @DgpKarnataka @Sandeep98886864 @kanthakumarr @KEA_karnataka #PC #POLICE #KSP #KEA
3
29
40
3,558
ನೂತನ ಕಂದಾಯ ಸಚಿವರಾದ ಮಾನ್ಯ @DrParameshwara ಅವರೇ.... ಗೃಹ ಇಲಾಖೆಯಲ್ಲಿದ್ದಾಗ ರಾಜ್ಯದ ಯುವಕರು 2 ವರ್ಷ ಹೋರಾಟ ಮಾಡಿದ್ರೂ, ಬೀದಿಗೆ ಬಂದ್ರೂ, ಬಾಯಿ ಬಡ್ಕೊಂಡ್ರೂ #Poloce ನೇಮಕಾತಿ ಅತೀ ಶೀಘ್ರ ಅತೀ ಶೀಘ್ರ ಅಂತ ಹೇಳಿ ಒಂದು ಹುದ್ದೆ ನೇಮಕಾತಿ ಮಾಡ್ಲಿಲ್ಲ. ಒಂದು ವಾರದಲ್ಲಿ ನೇಮಕಾತಿ ಅಂತ ಹೇಳಿ ಇದು ವರೆಗೂ ಯಾವ ನೇಮಕಾತಿಯನ್ನೂ ಮಾಡ್ಲಿಲ್ಲ. ಈಗ ಕಂದಾಯ ಇಲಾಖೆಯಲ್ಲಿ ಯಾವ ಸಮಸ್ಯೆಯೂ ಇಲ್ಲ. ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಮಾಡಲು ಕಂದಾಯ ಇಲಾಖೆ ಸಿದ್ಧವಾಗಿದೆ, ರೋಸ್ಟರ್ ಅಂತಿಮವಾಗಿದೆ, ನೇಮಕಾತಿ ಪ್ರಸ್ತಾವನೆ ಸಲ್ಲಿಸಲು ಸಿದ್ಧವಾಗಿದೆ. ದಯವಿಟ್ಟು ಕಂದಾಯ ಇಲಾಖೆಯನ್ನು ವಹಿಸಿಕೊಂಡಿದ್ದಕ್ಕಾಗಿ ಒಂದಾದರೂ ನೇಮಕಾತಿ ಪ್ರಾರಂಭ ಮಾಡಿ ಶುಭ ಘಳಿಗೆ ಆರಂಭಿಸಿ .🙏 ಮತ್ತೆ ಅತೀ ಶೀಘ್ರದಲ್ಲಿ ನೇಮಕಾತಿ ಮಾಡ್ತೇವೆ ಎಂಬ ಹೇಳಿಕೆ ಕೊಡಬೇಡಿ ದಯವಿಟ್ಟು. @INCKarnataka @AKSSAofficial @DrParameshwara @kanthakumarr @KARGOVTJOBUTS @ITSCK47 @Nishkama_Karma1 @SEOC_Karnataka @Sandeep98886864 @DKShivakumar @secretarykpsc @KPSC_Reforms @kpscadda @grok
13
50
118
7,350
2024- 2 ಲಕ್ಷ ಹುದ್ದೆ ಭರ್ತಿ ಮಾಡ್ತೀವಿ. 2025- ಅತೀ ಶೀಘ್ರದಲ್ಲಿ ನೇಮಕಾತಿ ಮಾಡ್ತೀವಿ. 2026- ಖಾಸಗಿ ವಲಯದಲ್ಲಿ ನೇಮಕಾತಿ ಮಾಡ್ತೀವಿ 😅 ಮಾನ್ಯ @DKShivakumar ಅವರೇ ನಮಗೆ ಖಾಸಗಿ ಉದ್ಯೋಗವೇ ಬೇಕಿದ್ದರೆ ಇಷ್ಟೊಂದು ಹೋರಾಟ ಯಾಕೆ ಮಾಡ್ತಿದ್ವಿ. @AKSSAofficial @Nishkama_Karma1 @KARGOVTJOBUTS @INCKarnataka @itsck
ಬುಧವಾರ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ @DKShivakumar ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ʼಯುವ ಉದ್ಯೋಗ ಸೇತುʼ ಉದ್ಯೋಗ ವಿನಿಮಯ ಕೇಂದ್ರದ ಸ್ಥಾಪನೆಗೆ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಉದ್ಯೋಗದ ಸಮಸ್ಯೆಯನ್ನು ನೀಗಿಸುವ ದಿಸೆಯಲ್ಲಿ ಸರ್ಕಾರ ಈಗಾಗಲೇ 56,000 ಹುದ್ದೆಗಳನ್ನು ಭರ್ತಿಗೊಳಿಸುವ ನಿರ್ಣಯವನ್ನು ಕೈಗೊಂಡಿದೆ. ಈ ಬಗ್ಗೆ ಎಲ್ಲಾ ತೊಡಕುಗಳನ್ನು ನಿವಾರಿಸಿ ನೇಮಕಾತಿ ಪ್ರಕ್ರಿಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಕರ್ನಾಟಕ ರಾಜ್ಯವು ಗುಣಮಟ್ಟದ ಮಾನವಸಂಪನ್ಮೂಲದಲ್ಲಿ ಭಾರತದ ರಾಜಧಾನಿಯೆಂದೇ ಹೆಸರು ಗಳಿಸಿದೆ. ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಐಟಿ ಬಿಟಿ ಸೇರಿದಂತೆ ವಿವಿಧ ವಲಯಗಳಲ್ಲಿ ಕರ್ನಾಟಕದಿಂದ ಶ್ರೇಷ್ಠ ಮಾನವ ಸಂಪನ್ಮೂಲ ಮೂಡಿಬಂದಿದೆ. ಖಾಸಗಿ ರಂಗದಲ್ಲಿ ಉದ್ಯೋಗ ಬಯಸುವ ಯುವಜನರಿಗೆ ಹಾಗೂ ಖಾಸಗಿ ಕಂಪನಿಗಳ ಉದ್ಯೋಗದ ಬೇಡಿಕೆಗಳ ನಡುವೆ ಸಂಪರ್ಕ ಕಲ್ಪಿಸುವ 'ಯುವ ಉದ್ಯೋಗ ಸೇತು' ವ್ಯವಸ್ಥೆಯನ್ನು ರೂಪಿಸಲು ನಿರ್ಣಯಿಸಲಾಗಿದೆ. ಈ ಸೌಲಭ್ಯ ಕೇಂದ್ರದಲ್ಲಿ ಕಂಪನಿಗಳಿಗೆ ಅಗತ್ಯವಿರುವ ತರಬೇತಿಯನ್ನೂ ನೀಡಿ, ಅಲ್ಲಿನ ಅಭ್ಯರ್ಥಿಗಳನ್ನು ಕಂಪನಿಗಳಿಗೆ ಆಯ್ಕೆ ಮಾಡಲಾಗುವುದು. ಕರ್ನಾಟಕದವರಿಗೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಪಾಲು ನೀಡಲಾಗುವುದು. ಕನ್ನಡಿಗರಿಗೆ ನೀಡಬೇಕಾದ ಉದ್ಯೋಗದ ಶೇಕಡಾವಾರನ್ನು ಕಂಪನಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ರಾಜ್ಯದ ಯುವಕರನ್ನು ಜಾಗತಿಕ ಮಟ್ಟದಲ್ಲಿ ತಯಾರು ಮಾಡುವ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದ್ದು, ತಿಂಗಳೊಳಗೆ ಈ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಎಲ್ಲವೂ ಆನ್ ಲೈನ್ ಮೂಲಕ ಲಭ್ಯವಾಗಲಿದೆ. #CabinetDecisions
2
40
42
1,656
ಇಂತಹ ಪ್ರಾಮಾಣಿಕ ಸಚಿವರಿಗೆ ತಕ್ಕ ಖಾತೆ ಸಿಗಲೇಬೇಕು.! ದಯವಿಟ್ಟು @INCKarnataka ಮಾನ್ಯ @krishnabgowda ಅವರಿಗೆ ಕಂದಾಯ ಖಾತೆಯಲ್ಲೇ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ @DrParameshwara ಅವರಿಗೆ ಕಂದಾಯ ಇಲಾಖೆ ಕೊಡಬಾರದು. ಅವರ ಗೃಹ ಇಲಾಖೆಯ ಆಡಳಿತ ನೋಡಿ ರಾಜ್ಯದ ಯುವಕರು ರೋಸಿ ಹೋಗಿದ್ದೇವೆ 🙏 ಶೀಘ್ರದಲ್ಲಿ #VAO ನೇಮಕಾತಿ ಆಗಲಿ.
ಕಾರು, ಭದ್ರತೆ ಇಲ್ಲದೇ ರಾಜಭವನದಿಂದ ವಿಧಾನಸೌಧಕ್ಕೆ ನಡೆದಕೊಂಡು ಬಂದ ಸಿಂಪಲ್ ಸಚಿವ ಕೃಷ್ಣಬೈರೇಗೌಡ! Read More: kannada.asianetnews.com/stat… #KrishnaByreGowda #SimpleMinister #VidhanaSoudha #KarnatakaPolitics #DKShivakumar
1
25
49
1,515
ದಯವಿಟ್ಟು @DrParameshwara ಅವರಿಗೆ ಕಂದಾಯ ಖಾತೆ ಕೊಡಬಾರದು.❌ ಕೃಷ್ಣಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದು ಜನಪರ ಕೆಲಸ ಮಾಡಿ, ಪಾರದರ್ಶಕ ನೇಮಕಾತಿ ಮಾಡಿದ್ದಾರೆ. ದಯವಿಟ್ಟು ಕಾಂಗ್ರೆಸ್ ಸರಕಾರ ಕೃಷ್ಣಬೈರೇಗೌಡ ಅವರನ್ನೇ ಮುಂದುವರೆಸಬೇಕು.✅ @Nishkama_Karma1 @AKSSAofficial @KARGOVTJOBUTS #VAO
BIG BREAKING | ಪರಮೇಶ್ವರ್ ಏಕೈಕ ಡಿಸಿಎಂ ಜಿ. ಪರಮೇಶ್ವರ್ ರಾಜ್ಯದ ಮುಂದಿನ ಏಕೈಕ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಜತೆಗೆ ಅವರಿಗೆ ಕಂದಾಯ ಖಾತೆಯೂ ಸಿಗಲಿದೆ. #GParameshwara #DeputyChiefMinister #KarnatakaPolitics #KarnatakaGovernment #CongressKarnataka #PoliticalUpdate #RevenueDepartment #StatePolitics #KarnatakaNews #BreakingNews
10
16
1,370
Defender retweeted
ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಕನ್ನಡಿ ಬೇಕೇ? ರಾಜ್ಯದಲ್ಲಿ ಲಕ್ಷಾಂತರ ಯುವಕರು ಪೊಲೀಸ್ ಇಲಾಖೆಗೆ ಸೇರಲು ಹಗಲಿರುಳು ಓದುತ್ತಾ, ಮೈದಾನದಲ್ಲಿ ಬೆವರು ಹರಿಸುತ್ತಾ ಕಾಯುತ್ತಿದ್ದಾರೆ. ಅವರಿಗೆ ಉದ್ಯೋಗ ನೀಡಲು ಯೋಗ್ಯತೆಯಿಲ್ಲದ ಈ @INCKarnataka ಸರ್ಕಾರ, ಈಗ ಸಿಬ್ಬಂದಿ ಕೊರತೆ ನೀಗಿಸಲು ನಿವೃತ್ತರ ಮೊರೆ ಹೋಗಿದೆ! ಇದೇನಾ ನೀವು ಯುವಜನತೆಗೆ ನೀಡುವ ಭರವಸೆ? "ಹೊಸ ತಂತ್ರಜ್ಞಾನದ ಹೆಜ್ಜೆ" ಎಂದು ಸುಳ್ಳು ಬಿಂಬಿಸಿಕೊಳ್ಳುವ ಬದಲು, ಖಾಲಿ ಇರುವ ಪೊಲೀಸ್ ಹುದ್ದೆಗಳಿಗೆ ತಕ್ಷಣವೇ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಯುವಕರಿಗೆ ನ್ಯಾಯ ಒದಗಿಸಿ. @CMofKarnataka #Unemployment #PoliceRecruitmen #CongressFailsKarnataka
ಸಿಬ್ಬಂದಿ ಕೊರತೆಗೆ ಹೊಸ ಪರಿಹಾರ! ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯನ್ನು ನೀಗಿಸಲು ನಿವೃತ್ತ ಆರಕ್ಷಕರ ಸೇವೆ ಪಡೆಯಲು ಮೈಸೂರು ಪೊಲೀಸರು ಮುಂದಾಗಿದ್ದಾರೆ. ಭದ್ರತಾ ವ್ಯವಸ್ಥೆ ಮತ್ತಷ್ಟು ಬಲಪಡಿಸುವತ್ತ ಮಹತ್ವದ ಹೆಜ್ಜೆ. #Mysuru #KarnatakaPolice #PoliceDepartment #RetiredConstables #MysoreNews #KarnatakaNews
2
62
95
3,299