Follow for the Ground Picture of New Railway Lines, Doubling, Electrification, Station Infrastructure and Developments in Railways

Joined January 2020
291 Photos and videos
Hubballi Rail Users retweeted
ಉತ್ತರ ಕರ್ನಾಟಕದ ಜನರಿಗೆ ಗುಡ್ ನ್ಯೂಸ್! ಯಶವಂತಪುರ-ವಿಜಯಪುರ ನಡುವೆ ನೇರ ಸಂಪರ್ಕ ಕಲ್ಪಿಸುವ ನೂತನ ವಿಶೇಷ ಎಕ್ಸಪ್ರೆಸ ರೈಲು ಸಂಚಾರಕ್ಕೆ ಚಾಲನೆ ಸಿಕ್ಕಿದೆ. #Yeshwantpur #Vijayapura #SWRUpdates @SWRRLY #Bengaluru #Tumakur #Davanagere #Haveri #Dharawad #Gadag #Bagalkot
3
4
26
1,051
Hubballi Rail Users retweeted
ಧಾರವಾಡಗೆ ವಿಸ್ತರಣೆ ತುಂಬಾ ಅಗತ್ಯ ವಾಗಿದೆ. ರೈಲ್ವೆ ನಿಲ್ದಾಣದಲ್ಲಿ BRT ಬಸ್ ಹತ್ತುವುದು ಒಂದು ದೊಡ್ಡ ಸಾಧನೆಯಾ ಕೆಲಸ. ಹುಬ್ಬಳ್ಳಿ ಸೆಂಟ್ರಲ್ ಬಸ್ ನಿಲ್ದಾಣ ಕ್ಕೆ BRT ಸೇವೆ ಆರಂಭವಾದ ಮೇಲೆ ರೈಲು ನಿಲ್ದಾಣ ಕ್ಕೆ ಬಸ್ schedule ಕಮ್ಮಿ ಮಾಡಲಾಗಿದೆ,ವಿಸ್ತರಣೆ ತುಂಬಾ ಅಗತ್ಯ.
1
4
18
666
Sir @narendramodi @AshwiniVaishnaw 16553 #Smvt Bengaluru LTT Mumbai Train Purposely Dealying @drmpune Section no Punctuality at All #Bengaluru #Mumbai Full Double Line 100 KMPH section Then Also why takes 24Hours @JoshiPralhad @Tejasvi_Surya @VSOMANNA_BJP @SWRRLY @Central_Railway
The Bengaluru - Mumbai Express will cover Bengaluru, Davangere, Dharwad and Belagavi in Karnataka and Miraj, Sangli, Karad, Satara, Pune, Lonavala, Karjat and Mumbai in Maharashtra: Hon’ble MR Shri @AshwiniVaishnaw
5
13
22
3,769
Replying to @SWRRLY
@SWRRLY @RailMinIndia No passengers train service from Hosapete to Hubballi after 8am till 6pm.kindly introduce new passengers train service either from pavagada (opening next month)departing around 6am or Ballari 11am to Hubballi,TQ. @yamunesh_y @MaheshwarSwamy @maheshkudatini
4
18
51
1,442
Hubballi Rail Users retweeted
Bengaluru & Mumbai to get another “Super Slow” train - and it will be green-flagged as a major achievement. @AshwiniVaishnaw @RailMinIndia @SWRRLY @Central_Railway @JoshiPralhad @JagadishShettar @VSOMANNA_BJP @Tejasvi_Surya @PCMohanMP
11
38
103
3,409
Hubballi Rail Users retweeted
30 years ago: 🚂 Single track 🚂 Diesel loco 🚂 Avg speed: 48 km/h 2026: ⚡ Double line electrified route ⚡ Electric loco ⚡ Avg speed: 50 km/h That’s just 2 km/h in 3 DECADES between Bengaluru & Mumbai?? Seriously?? Passengers deserve better. @AshwiniVaishnaw @JoshiPralhad
Strengthening rail connectivity between Karnataka and Maharashtra! Introduction of the new train service between SMVT Bengaluru – Lokmanya Tilak Terminus will provide passengers enhanced comfort, seamless connectivity, and a convenient travel experience between Bengaluru and Mumbai. #SWRupdates
6
29
78
3,701
Hubballi Rail Users retweeted
Promised as a Superfast, yet it still takes almost a full day, @AshwiniVaishnaw @VSOMANNA_BJP @JoshiPralhad @JagadishShettar @BSBommai @Tejasvi_Surya @PCMohanMP Congratulations on getting another super-slow train between Bengaluru and Mumbai
12
51
167
5,089
Hubballi Rail Users retweeted
Congratulations to everyone involved in introducing yet another Super Slow train between Mumbai and Bengaluru
17
47
203
7,232
Hubballi Rail Users retweeted
Dear sir, We kindly request to regularise the 07355/56 Hubli - rameswaram weekly special which has been running as a special train over 4 yrs.. with 101% occupancy @JoshiPralhad @GMSRailway @HubballiRailway @Hublirailusers @KARailway @Hubballi_Infra @hublimandi @drmsbc @IR_CRB
2
9
17
712
Hubballi Rail Users retweeted
Thx sir 4 holding the notification, @JoshiPralhad @VSOMANNA_BJP As this train is meant 2 connect Blr & Mumbai via Hubballi, we request a fast service with competitive travel time. Karnataka’s hinterland dists deserve better & faster rail connectivity x.com/i/status/2053083593308…

Sir @JoshiPralhad, this is not the superfast train we have been waiting for all these years. The train still takes almost a full day to reach the destination. Kindly intervene and ensure a daily service with a journey time of 21 hours or less. @JagadishShettar @VSOMANNA_BJP
8
32
81
5,432

34
58
161
20,765
Sir, Thanks for your efforts in getting the new B'lore - M'bai train service for our region. This is a much-needed & valuable gift to the people here, it will benefit thousands of passengers. Your commitment to improving connectivity, development for our area is truly appreciated
ಬೆಂಗಳೂರಿನಿಂದ ಕರ್ನಾಟಕದ ಮಧ್ಯಭಾಗವಾದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ ತೆರಳಲು ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲನ್ನು ಜೂನ್ ಅಂತ್ಯದೊಳಗೆ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ @AshwiniVaishnaw ರವರು ಇಂದು ಮಾಹಿತಿಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು- ಮುಂಬೈ ನಡುವಿನ ಈ ಸೂಪರ್ ಫಾಸ್ಟ್ ರೈಲನ್ನು ವಂದೇ ಭಾರತ್ ಸ್ಲೀಪರ್ ರೈಲಾಗಿ ಬದಲಾಯಿಸುವ ನನ್ನ ಮನವಿಯನ್ನು ಸಹ ಪುರಸ್ಕರಿಸಿದ್ದಾರೆ. ಈ ವೇಳೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪುನರಾಭಿವೃದ್ದಿ ಮತ್ತು ಹೆಚ್ಚಿನ ಅತ್ಯಾಧುನಿಕ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಹಾಗೂ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ @JagadishShettar ಅವರ ಪ್ರಸ್ತಾವನೆಯಾದ ಲೋಕಾಪುರ - ಸವದತ್ತಿ - ಧಾರವಾಡ ರೈಲ್ವೆ ಲೈನ್ ಪುನರ್ ಸರ್ವೆ ಬಗ್ಗೆ ಸುದೀರ್ಘ ಚರ್ಚೆಯಾಗಿದ್ದು, ಈ ಅಂಶಗಳ ಕುರಿತು ಕೇಂದ್ರ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನೂತನ ರೈಲಿನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ @narendramodi, ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಪರವಾಗಿ ಧನ್ಯವಾದಗಳು. ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ @VSOMANNA_BJP ಅವರಿಗೆ ಅನಂತ ಧನ್ಯವಾದಗಳು.
2
2
125
Hubballi Rail Users retweeted
.@JoshiPralhad @VSOMANNA_BJP Sir, the proposed superfast train between Bengaluru & Mumbai via Hubballi should be introduced as a daily service. We kindly request your intervention to ensure this proposed SF service operates daily via Hubballi. @SWRRLY x.com/i/status/2052048188354…

ಬೆಂಗಳೂರಿನಿಂದ ಕರ್ನಾಟಕದ ಮಧ್ಯಭಾಗವಾದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ ತೆರಳಲು ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲನ್ನು ಜೂನ್ ಅಂತ್ಯದೊಳಗೆ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ @AshwiniVaishnaw ರವರು ಇಂದು ಮಾಹಿತಿಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು- ಮುಂಬೈ ನಡುವಿನ ಈ ಸೂಪರ್ ಫಾಸ್ಟ್ ರೈಲನ್ನು ವಂದೇ ಭಾರತ್ ಸ್ಲೀಪರ್ ರೈಲಾಗಿ ಬದಲಾಯಿಸುವ ನನ್ನ ಮನವಿಯನ್ನು ಸಹ ಪುರಸ್ಕರಿಸಿದ್ದಾರೆ. ಈ ವೇಳೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪುನರಾಭಿವೃದ್ದಿ ಮತ್ತು ಹೆಚ್ಚಿನ ಅತ್ಯಾಧುನಿಕ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಹಾಗೂ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ @JagadishShettar ಅವರ ಪ್ರಸ್ತಾವನೆಯಾದ ಲೋಕಾಪುರ - ಸವದತ್ತಿ - ಧಾರವಾಡ ರೈಲ್ವೆ ಲೈನ್ ಪುನರ್ ಸರ್ವೆ ಬಗ್ಗೆ ಸುದೀರ್ಘ ಚರ್ಚೆಯಾಗಿದ್ದು, ಈ ಅಂಶಗಳ ಕುರಿತು ಕೇಂದ್ರ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನೂತನ ರೈಲಿನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ @narendramodi, ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಪರವಾಗಿ ಧನ್ಯವಾದಗಳು. ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ @VSOMANNA_BJP ಅವರಿಗೆ ಅನಂತ ಧನ್ಯವಾದಗಳು.
6
28
73
3,397

36
259
28,560
Hubballi Rail Users retweeted
.@JoshiPralhad @VSOMANNA_BJP Sir, the article mentions that the proposed superfast train between Bengaluru & Mumbai via Hubballi will operate as a bi-weekly service We kindly request your intervention to introduce this proposed SF service as a daily train via Hubballi @SWRRLY
6
41
109
5,099
Hubballi Rail Users retweeted
ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ಹೊಸ ಮಾರ್ಗದ ಬಸ್ ಸೇವೆಗೆ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಎಂ. ಭಾ.ಆ.ಸೇ ರವರು ಹಾಗೂ ವಿಮಾನ ನಿಲ್ದಾಣದ ನಿರ್ದೇಶಕರಾದ ಶ್ರೀ ರೂಪೇಶ್ ಕುಮಾರ್ ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧಿಕಾರಿಗಳು & ಸಿಬ್ಬಂದಿಗಳು ಉಪಸ್ಥಿತರಿದ್ದರು.
3
14
54
1,616
Hubballi Rail Users retweeted
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 🔁 ಹುಬ್ಬಳ್ಳಿ ರೈಲ್ವೆ ನಿಲ್ದಾಣದವರೆಗೆ ನಗರ ಸಾರಿಗೆ ಬಸ್ ಸೇವೆ ಆರಂಭವಾಗಿದೆ! 🚌✈️🚆 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 7760991675 / 9606030542 ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು. #Train #Hubballi #Airport #RailwayStation
6
15
51
4,455
Hubballi Rail Users retweeted
Strongly support routing the Vande Bharat Sleeper via Hubballi & Belagavi instead of only via Kalaburagi. The Hubballi–Belagavi–Sangli corridor is already upgraded with electrification & doubling, yet remains underutilised. Routing through Hubballi will: ✔ Boost connectivity for North Karnataka ✔ Reduce congestion on saturated routes ✔ Deliver real regional balance & economic growth A smarter, more inclusive route for public convenience. #VandeBharat #Hubballi #Belagavi @AshwiniVaishnaw @VSOMANNA_BJP @JoshiPralhad @arunkbh @DC_Dharwad @nagabhushanb @AmitSUpadhye @Nalavade @anilmdesai @Hubballi_Infra @HdmcHubliDwd @prashantadur @hublimandi @Namma_HD @Namma_Dharwad @Hublirailusers @vishwanath1241 @upendravk @sachinshetti8 @HDCityTraffic @DgpKarnataka @compolhdc
28
26
123
5,661
Hubballi Rail Users retweeted
ಆಗಿನ್ನೂ ಸ್ಟೀಮ್ ಎಂಜಿನ್ 🚂 ರೈಲು ಓಡುತ್ತಿದ್ದ ಸಮಯ. ಹುಬ್ಬಳ್ಳಿ ಮತ್ತು ಹಾವೇರಿ ಮಧ್ಯೆ ಬರುವ ಈ ಕರಜಗಿ ನಿಲ್ದಾಣದ ವಡೆ ತುಂಬಾ ಹೆಸರುವಾಸಿಯಾಗಿತ್ತು. ಯಾವಾಗ ಬ್ರಾಡ್ ಗೇಜ್ ಆಗಿ, ಆಹಾರ ಎಲ್ಲವೂ IRCTC ನಿಯಂತ್ರಣದಲ್ಲಿ ಹೋಯಿತೋ, ಅವಾಗಿನಿಂದ ಇಲ್ಲಿಯ ವಡೆ ಗಳ ನೆನಪೂ ಮರೆತು ಹೋಯಿತು. ನಿಮ್ಮ ನಿಲ್ದಾಣದಲ್ಲಿ ಯಾವ ಆಹಾರ ಪ್ರಸಿದ್ಧವಾಗಿತ್ತು?
4
8
47
2,397