17-09-1948 I Developmental works I Tourism

Joined August 2019
672 Photos and videos
Kalaburagi Infra. retweeted
Replying to @venkateshprasad
@PriyankKharge ಸರ ಕ್ರೀಡೆಯಲ್ಲಿಯೂ ಅತಿ ಹಿಂದುಳಿದ ಕಲಬುರಗಿಯಲ್ಲಿ KSCA ವತಿಯಿಂದ ರಣಜಿ ಪಂದ್ಯಗಳು ನಡೆಯುವ ರೀತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಕೆಟ ಕ್ರೀಡಾಂಗಣ ನಿರ್ಮಾಣ ಮಾಡಿಸಿ ಹಾಗೂ KSCA ವತಿಯಿಂದ ಹೊಸ ಕಲಬುರಗಿ ಕ್ರೀಕೆಟ ವಲಯ ರಚನೆ ಮಾಡಿಸಿ @S_PrakashPatil @rlyhydka @grahakara @Manyakheta @nammakalburagi1
1
12
20
771
Kalaburagi Infra. retweeted
Hello @DCKalaburagi @PriyankKharge @KalaburgiCorp Dc ಕಚೇರಿ ಆವರಣ ದಲ್ಲೇ ಸ್ವಚ್ಛ ಇಲ್ಲಾ ಅಂದ್ರೆ, ಕಲಬುರಗಿ ನಾ ಸ್ವಚ್ಛ ವಾಗಿ ಇಡೀತೀರಾ ನೀವು? #kalaburgi @omkar_nagaraj !
1
15
37
897
Kalaburagi Infra. retweeted
ರಾಜ್ಯದ 5ನೇ ದೊಡ್ಡ ನಗರ ಕಲಬುರಗಿಗೆ 2ನೇ ವರ್ತುಲ ರಸ್ತೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಭೂ ಸ್ವಾಧೀನ ಮತ್ತು ಕೇಂದ್ರ ಸರ್ಕಾರ ರಸ್ತೆ ನಿರ್ಮಾಣ ಮಾಡುವ ಮೂಲಕ ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರಗಳು ಪ್ರಥಮ ಆಧ್ಯತೆ ನೀಡಬೇಕು @S_PrakashPatil @DCKalaburagi @rlyhydka @grahakara @Manyakheta @Fix_kalaburgi
4
19
66
3,784
Kalaburagi Infra. retweeted
Vijayapura city Corporation members visited Indore city in Mandya Pradesh to study how solid waste management is best implemented. @XpressBengaluru @MBPatil
2
2
323
Investor connect program under Beyond Bengaluru initiative.
6
16
839
Kalaburagi Infra. retweeted
ಎರಡನೇ ಬಾರಿ @ITBTGoK ಸಚಿವರಾಗಿರುವ @PriyankKharge ಸಾಹೇಬ್ರು ಇವಾಗಲಾದರೂ ತವರು ಜಿಲ್ಲೆ ಕಲಬುರಗಿ ಮೇಲೆ ಕಾಳಜಿದಯೆ ತೋರಿಸಿ ITBT ಮತ್ತು StartUp Park ಸ್ಥಾಪಿಸಿ ಜಿಲ್ಲೆಗೆ ಉದ್ದಿಮೆಗಳನ್ನು ತನ್ನಿ ಹಿಂದುಳಿದ ಜಿಲ್ಲೆ ಕಲಬುರಗಿಯಿಂದ ಗೆದ್ದು ಕೇವಲ ಬೆಂಗಳೂರು ಮತ್ತು ಇತರೆ ನಗರಗಳನ್ನು ಅಭಿವೃದ್ಧಿ ಮಾಡೋದು ಸರಿನಾ @S_PrakashPatil
2
9
16
638
Kalaburagi Infra. retweeted
Hello @PriyankKharge ದೇಶದ ಬಗ್ಗೆ ಚಿಂತೆ ಮಾಡೋಣ! ಮೊದಲು ಕಲಬುರಗಿ ಗೇ ITBT MINISTER ಆಗಿ ನಿಮ್ಮ ಕೊಡುಗೆ ಏನೂ???
ಎರಡನೇ ಬಾರಿ @ITBTGoK ಸಚಿವರಾಗಿರುವ @PriyankKharge ಸಾಹೇಬ್ರು ಇವಾಗಲಾದರೂ ತವರು ಜಿಲ್ಲೆ ಕಲಬುರಗಿ ಮೇಲೆ ಕಾಳಜಿದಯೆ ತೋರಿಸಿ ITBT ಮತ್ತು StartUp Park ಸ್ಥಾಪಿಸಿ ಜಿಲ್ಲೆಗೆ ಉದ್ದಿಮೆಗಳನ್ನು ತನ್ನಿ ಹಿಂದುಳಿದ ಜಿಲ್ಲೆ ಕಲಬುರಗಿಯಿಂದ ಗೆದ್ದು ಕೇವಲ ಬೆಂಗಳೂರು ಮತ್ತು ಇತರೆ ನಗರಗಳನ್ನು ಅಭಿವೃದ್ಧಿ ಮಾಡೋದು ಸರಿನಾ @S_PrakashPatil
5
16
351

14
41
2,197
Kalaburagi Infra. retweeted
"Met the Hon'ble Vice Chancellor, Gulbarga University along with @BJYM office bearers of Kalaburagi, demanding a speedy and thorough investigation into the irregularities and lapses in the university and justice for the thousands of aggrieved students." @blsanthosh @BYVijayendra
1
2
7
247
Kalaburagi Infra. retweeted
ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಜಿಲ್ಲಾ ಉತ್ಸವ ಮಾಡುವ ರಾಜ್ಯ ಸರ್ಕಾರ ಐತಿಹಾಸಿಕವಾಗಿರುವ ಕಲಬುರಗಿ ಜಿಲ್ಲಾ ಉತ್ಸವ ಮಾಡದೆ ಮಲತಾಯಿ ಧೋರಣೆ ತೋರಿ ಅನ್ಯಾಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ದಯವಿಟ್ಟು @PriyankKharge ಸರ ಈಗಲಾದರೂ ಕಲಬುರಗಿ ಉತ್ಸವ ಮಾಡಿ @S_PrakashPatil @DCKalaburagi @secretarykkrdb @KlbDistPolice
ಕಲಬುರಗಿ ಜಿಲ್ಲಾ ಪಂಚಾಯತಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲಬುರಗಿ ಜಿಲ್ಲಾ ಪಂಚಾಯತಿ ಕಚೇರಿಯು ಸ್ಥಳದ ಅಭಾವವನ್ನು ಎದುರಿಸುತ್ತಿದೆ, ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿಗೆ ₹49.65 ಕೋಟಿ ಅಂದಾಜು ಮೊತ್ತದ ಅನುದಾನದಲ್ಲಿ ಸುಸಜ್ಜಿತ, ಸುವ್ಯವಸ್ಥಿತವಾಗಿರುವ ಪ್ರತ್ಯೇಕ ಸ್ವಂತ ಕಟ್ಟಡವನ್ನು ಒದಗಿಸಲು ತೀರ್ಮಾನಿಸಲಾಗಿದೆ. ವಿಶಾಲ ಸಭಾಂಗಣ, ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಜಿಲ್ಲಾ ಪಂಚಾಯತಿಯ ಹೊಸ ಆಡಳಿತ ಭವನವು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಹೊಸ ಆಡಳಿತ ಭವನವು ಸುಗಮ ಆಡಳಿತಕ್ಕೆ, ಜನರ ಅನುಕೂಲಕ್ಕೆ ಸಹಕಾರಿಯಾಗಲಿದೆ. #ಕಲಬುರಗಿಕಲ್ಯಾಣ
1
8
6
500
Kalaburagi Infra. retweeted
#Kalaburagi ಗೆ ಒಂದೂ ಚತುಷ್ಪಥ ಹೆದ್ದಾರಿ ಇಲ್ಲ. ಅಭಿವೃದ್ಧಿಗೆ ಹೆದ್ದಾರಿ ಬೇಕು #We_need_4lane_NH@Vijaykarnataka⁩ ⁦@Sudarshanvk2⁩ ⁦@RajeevaVK⁩ ⁦@kharge⁩ ⁦@nitin_gadkari⁩ ⁦@PriyankKharge⁩ ⁦⁦@MORTHIndia
8
33
147
5,513
Kalaburagi Infra. retweeted
ಕಲಬುರಗಿ ಕೋಟೆ ನೋಡಲು ಬಂದಿದ್ದ ವಿದೇಶಿಗರು ಇಲ್ಲಿನ ಅವ್ಯವಸ್ಥೆ ಕಂಡು ವಾಪಸ್ಸು ಹೋಗಿದ್ದಾರೆ ಅಂದ್ರೆ @DCKalaburagi @ASIGoI ಮಲಗಿಕೊಂಡಿದೆ ಅಂತಾನಾ. ಎಲ್ಲರೂ ನೋಡಿ ಇದು ಕಲಬುರಗಿ ಮಾಡೆಲ ಅಭಿವೃದ್ಧಿ @S_PrakashPatil ಎಲ್ಲಾ ಪಕ್ಷದವರು ಕಲಬುರಗಿ ಜಿಲ್ಲೆಗೆ ಅಭಿವೃದ್ಧಿ ಹೆಸರಲ್ಲಿ ಮಾಡಿದ್ದು ಮೋಸ ಹೇಳಿದ್ದು ಸುಳ್ಳು
17
43
145
6,803
Kalaburagi Infra. retweeted
Replying to @kalburgi_
😡 ಜನಕ್ಕೆ ಸರಿಯಾಗಿ ಟ್ರಾವೆಲ್ ಮಾಡೋಕ್ಕೆ ರೋಡ್‌ಗಳೇ ಇಲ್ಲ. ಅಭಿವೃದ್ಧಿ ಅನ್ನೋದು ಒಂದೇ ನಗರಕ್ಕೆ ಸೀಮಿತ ಆಗಬಾರದು. Decentralization of industries is much needed - ಉದ್ಯೋಗಗಳು ಸ್ಥಳೀಯವಾಗಿ ಸೃಷ್ಟಿಯಾದ್ರೆ, ವಲಸೆ ಕಡಿಮೆಯಾಗುತ್ತೆ, ಪ್ರದೇಶಗಳ ಸಮತೋಲನದ ಅಭಿವೃದ್ಧಿ ಸಾಧ್ಯವಾಗುತ್ತೆ. ರೋಡ್ ಉದ್ಯಮ = ನಿಜವಾದ ಅಭಿವೃದ್ಧಿ.
1
5
9
569
Kalaburagi Infra. retweeted
Sir iam sure that central minister having allergy with kalaburagi so he never sanction this is his 3 rd term but when it comes kalabuargi yadagir he apply 3 rules really shame on @nitin_gadkari ur against kalabuargi
2
9
324
Kalaburagi Infra. retweeted
ಸ್ವತಂತ್ರವಾಗಿ 75 ವರ್ಷವಾದ್ರೂ ವಿಭಾಗೀಯ ಕೇಂದ್ರ ಕಲಬುರಗಿಗೆ ನಾಲ್ಕು ಪಥ ಹೆದ್ದಾರಿಯಿಲ್ಲ,ಬೆಂಗಳೂರಿಗೆ 15 ಘಂಟೆ ಪ್ರಯಾಣ, ಸಂಪರ್ಕ ಹೀಗಿದ್ರೆ ಕೈಗಾರಿಕೆ ಸ್ಥಾಪಿಸಲು ಹುಡಿಕೇದಾರರು ಕಲಬುರಗಿಗೆ ಹೇಗೆ ಬರ್ತಾರೆ ಬೀದರ-ಕಲಬುರಗಿ-ಲಿಂಗಸಗೂರ-ಬಳ್ಳಾರಿ ನಾಲ್ಕು ಪಥ ಹೆದ್ದಾರಿ ನಿರ್ಮಿಸಿ @eshwar_khandre @S_PrakashPatil @SBDarshanapur
7
31
103
3,397
Kalaburagi Infra. retweeted
Kalaburagi lags in HDI due to systemic neglect - poor quality education,no dedicated land for Industrial/IT-BT parks,lack of skilled workforce,weak infrastructure & an unfriendly business ecosystem. If we want a global talent workforce,Kalyana Karnataka needs a Skill University.
6
11
231
Kalaburagi Infra. retweeted
How can IT/BT companies be invited to Kalaburagi when there is no dedicated land or basic infrastructure? Development can't happen on promises alone Solution clear & practical: 👉 Develop a plug-and-play ready to use IT/BT park 👉 Ensure power,roads,internet, housing,data center
To accelerate the next wave of Karnataka’s startup growth beyond Bengaluru, the Dept. of E, IT/BT has announced the ₹75 crore Beyond Bengaluru Cluster Seed Fund. The idea is to ensure that strong founders outside Bengaluru get access to early capital and ecosystem support where they are based. The fund has a total corpus of ₹75 crore, with a ₹20 crore commitment from the State Government and the rest mobilised through institutional and private participation. In the first phase, the fund will focus on Mysuru, Mangaluru, and Hubballi–Dharwad, with more clusters to be added over time. The fund will make equity and equity-linked investments starting from ₹50 lakh per startup, in sectors such as IT, ESDM, biotechnology and AVGC. It will be professionally managed with a clear focus on job creation, exports and building a more decentralised and inclusive innovation economy across the State.
13
14
547
Kalaburagi Infra. retweeted
ವಿಶ್ವದ ನಾಲ್ಕು ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ, ಇಂದ್ರನ ಅಮರಾವತಿಯಂತಿದ್ದ, ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಮಳಖೇಡ ಕೋಟೆಯ ಇಂದಿನ ವಾಸ್ತವ ಸ್ಥಿತಿ. ಇದಕ್ಕೆ ಸರ್ಕಾರ, ಜನಪ್ರತಿನಿದಿನಗಳು ಅಥವಾ ಜನರೇ ಕಾರಣನಾ @S_PrakashPatil @KarnatakaWorld @secretarykkrdb @DCKalaburagi @tourism_klb @rlyhydka @Manyakheta
6
34
92
5,611

ಸೇಡಂ ಪಟ್ಟಣದಲ್ಲಿ KRIDL ಹಾಗೂ ಕೆಕೆಆರ್.ಡಿ.ಬಿ ಅಡಿಯಲ್ಲಿ 2.99 ಕೋಟಿ ಅನುದಾನದಲ್ಲಿ ನಿರ್ಮಾಣವಾದ ಸುಸಜ್ಜಿತ 'ವಾಣಿಜ್ಯ ಮಳಿಗೆಗಳ ಸಂಕೀರ್ಣ' ಉದ್ಘಾಟನೆ ಮಾಡಿದೆ. ಸೇಡಂ ಪಟ್ಟಣದಲ್ಲಿ ವಾಣಿಜ್ಯ ಕ್ಷೇತ್ರ ಹಾಗೂ ವ್ಯಾಪಾರ ವಹಿವಾಟು ಉನ್ನತಿಕರಣಗೊಳಿಸಲು ವಾಣಿಜ್ಯ ಮಳಿಗೆಗಳ ಅವಶ್ಯಕತೆ ಅನುಗುಣವಾಗಿ 2.99 ಕೋಟಿ ವೆಚ್ಚದಲ್ಲಿ ಮಳಿಗೆಗಳ ಸಂಕೀರ್ಣ ನಿರ್ಮಿಸಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, KRIDL ವತಿಯಿಂದ ನಿರ್ಮಿಸಲಾದ ಸಂಕೀರ್ಣವನ್ನು ಉದ್ಘಾಟಿಸಿ, ಒಂದು ಸತ್ತು ಹಾಕುವ ಸಂದರ್ಭದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮಳಿಗೆ ಹಂಚಿಕೆಯಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದೆ. ಈ ಸಂದರ್ಭದಲ್ಲಿ ಸೇಡಂ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ ಬೊಮ್ಮನಹಳ್ಳಿ, ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರ ಸಮಿತಿಯ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಸೇಡಂ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ನಾಗೇಶರಾವ್ ಮಾಲಿಪಾಟೀಲ ಸೇರಿದಂತೆ ತಾಲೂಕಾಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.
4
4
171
Kalaburagi Infra. retweeted
Beyond Bengaluru ಅಂದ್ರೆ ಕೇವಲ ಮೈಸೂರ, ಮಂಗಳೂರು, ಹುಬ್ಬಳ್ಳಿ ಅಷ್ಟೇನಾ ನಿಮ್ಮ ತವರು ಜಿಲ್ಲೆ ಕಲಬುರಗಿ ಕಾಣುತ್ತಿಲ್ಲವೇ, ಚುನಾವಣೆ ಸಮಯದಲ್ಲಿ ಮಾತ್ರ ಕಲಬುರಗಿ ನೆನಪಾಗುತ್ತಾ @ITBTGoK ಇಲಾಖೆ ವತಿಯಿಂದ ಕಲಬುರಗಿಗೆ ಏನು ಪ್ರಯೋಜನ ಆಗಿದೆ @DCKalaburagi @rlyhydka @Manyakheta @Fix_Govt @Nrupatunga__ @nammakalburagi1

296