ನಿಮ್ಮ ಫೋನ್ಗೆ 'ಎಮರ್ಜೆನ್ಸಿ ಅಲರ್ಟ್' ಬಂದಿದೆಯೇ? ಗಾಬರಿ ಬೇಡ, ಇದು ಕೇಂದ್ರ ಸರ್ಕಾರದ ಹೊಸ ತಂತ್ರಜ್ಞಾನದ ಪರೀಕ್ಷೆ!
ಮೊಬೈಲ್ಗಳಿಗೆ ಬಂದ 'ಎಮರ್ಜೆನ್ಸಿ ಅಲರ್ಟ್' ಸಂದೇಶವು ಕೇಂದ್ರ ಸರ್ಕಾರದ ಹೊಸ 'ಸೆಲ್ ಬ್ರಾಡ್ಕಾಸ್ಟ್' ವ್ಯವಸ್ಥೆಯ ಅಧಿಕೃತ ಪರೀಕ್ಷೆಯಾಗಿದೆ. 'ಸಚೇತ್' (SACHET) ಎಂಬ ಈ ಸ್ವದೇಶಿ ತಂತ್ರಜ್ಞಾನವನ್ನು DoT ಮತ್ತು C-DOT, NDMA ಸಹಯೋಗದೊಂದಿಗೆ...
tv9kannada.com